ಹಪ್ಪಳ ಕರಿಯಲು ಸುಮ್ಮನೆ ಎಣ್ಣೆ ಜಾಸ್ತಿ ಬೇಡವೇ ಬೇಡ ಬರಿ 1 ಚಮಚ ಎಣ್ಣೆ ಸಾಕು!ಈ ಸೂಪರ್ ಟಿಪ್ಸ್ ನಿಮಗೆ ತಿಳಿದಿರಲಿ!

Written by Anand raj

Published on:

ಬರೀ ಒಂದು ಚಮಚ ಎಣ್ಣೆಯಿಂದ ಮನೆಯಲ್ಲಿ ಇರುವವರಿಗೆಲ್ಲ ಹಪ್ಪಳವನ್ನು ಕರಿಯಬಹುದು. ಹಪ್ಪಳ ಕರಿಯುವ 3 ಟಿಪ್ಸ್ ಗಳನ್ನು ನಿಮಗೆ ತಿಳಿಸಿಕೊಡುತ್ತೇವೆ. ಹಪ್ಪಳ ಕರಿಯುವಾಗ ತುಂಬಾನೇ ಎಣ್ಣೆ ವೇಸ್ಟ್ ಆಗುತ್ತದೆ.ಜಾಸ್ತಿ ಎಣ್ಣೆಯಲ್ಲಿ ಕರಿದ ವಸ್ತುಗಳು ಅರೋಗ್ಯಕ್ಕು ಕೂಡ ಒಳ್ಳೆಯದಲ್ಲ. ಹಾಗಾಗಿ ಈ ಟಿಪ್ಸ್ ಅನ್ನು ಫಾಲೋ ಮಾಡಿ ಬರೀ 2 ಚಮಚದಲ್ಲಿ ಹಪ್ಪಳವನ್ನು ಕರಿಯಬಹುದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಮೊದಲು ಹಪ್ಪಳ ತೆಗೆದುಕೊಂಡು 4 ಭಾಗ ಕಟ್ ಮಾಡಿ. ನಂತರ ಒಗ್ಗರಣೆ ಸೌಟ್ ಗೆ ಎರಡು ಚಮಚ ಎಣ್ಣೆ ಹಾಕಿ ಬಿಸಿ ಮಾಡಿದ ನಂತರ ಕಟ್ ಮಾಡಿದ ಹಪ್ಪಳವನ್ನು ಅದಕ್ಕೆ ಹಾಕಿ ಕರಿಯಬೇಕು. ಜಾಸ್ತಿ ಎಣ್ಣೆನೇ ಬೇಡ ಬರೀ 2 ಚಮಚದಲ್ಲಿ ಎಣ್ಣೆ ಕರಿದರೆ ಸಾಕು ಹಪ್ಪಳ ತಯಾರಾಗಿ ಎಣ್ಣೆ ವೇಸ್ಟ್ ಆಗುವುದು ಕೂಡ ತಪ್ಪುತ್ತದೆ. ಈ ರೀತಿ ಕರಿದರೆ ಅರೋಗ್ಯಕ್ಕು ಒಳ್ಳೆಯದು ಉಳಿತಾಯನು ಆಗುತ್ತದೆ. ಒಂದು ವೇಳೆ ಜಾಸ್ತಿ ಎಣ್ಣೆಯನ್ನು ಹಾಕಿ ಹಪ್ಪಳ ಕರಿದರೆ ಮತ್ತೆ ಆ ಎಣ್ಣೆಯನ್ನು ಬಳಸುವುದಕ್ಕೆ ಬರುವುದಿಲ್ಲ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಇನ್ನು ಒಂದು ಹಪ್ಪಳ ತೆಗೆದುಕೊಂಡು ಹಪ್ಪಳದ ಎರಡು ಕಡೆ ಎಣ್ಣೆಯನ್ನು ಹಚ್ಚಿಕೊಳ್ಳಿ. ನಂತರ ಗ್ಯಾಸ್ ಮೇಲೆ ಹಪ್ಪಳವನ್ನು ಸುಡಬೇಕು. ಇನ್ನು ಮನೆಯಲ್ಲಿ ದೊಡ್ಡವರು ಇದ್ದರೇ ಅವರಿಗೆ ತುಂಬಾ ಒಳ್ಳೆಯದು. ಇನ್ನು ಎಣ್ಣೆನೇ ಬೇಡ ಹಾಗೆ ಹಪ್ಪಳವನ್ನು ಗ್ಯಾಸ್ ಮೇಲೆ ಇಟ್ಟು ಸುಟ್ಟರೆ ಸಾಕು ಹಪ್ಪಳ ತಯಾರು ಆಯಿತು. ಈ ರೀತಿ ಮಾಡಿದರೇ ಒಂದು ಹನಿ ಎಣ್ಣೆ ಕೂಡ ಬೇಕಾಗುವುದಿಲ್ಲ.

Related Post

Leave a Comment