ಅಕ್ಷಯ ತೃತೀಯ ಯಾವಾಗ & ಮಹತ್ವವೇನು?

Written by Anand raj

Published on:

ಅಕ್ಷಯ ತೃತೀಯ ಎಲ್ಲಾ ಕಡೆ ಹಿಂಧೂಗಳು ಆಚರಿಸುವಂತಹ ಅತ್ಯಂತ ಪವಿತ್ರವಾದ ಹಬ್ಬಗಳಲ್ಲಿ ಒಂದಾಗಿದೆ. ಇವತ್ತಿನ ದಿನ ಪ್ರಾರಂಭವಾಗುವ ಯಾವುದೇ ಕಾರ್ಯವು ಯಾವಾಗಲು ಯಶಸ್ವಿ ಆಗುತ್ತದೆ. ನೆಮ್ಮದಿ ಯಶಸ್ಸು ಅದೃಷ್ಟದ ಲಾಭ ಒಂದು ಸಂಕೇತವಾಗಿರುತ್ತದೆ.

ಅಕ್ಷಯ ತೃತೀಯ ದಿನ ಯಾವುದೇ ಒಂದು ಉದ್ಯಾಮ, ಕಟ್ಟಡ ನಿರ್ಮಾಣ ತೆಗೆದುಕೊಳ್ಳಬೇಕು ಎಂದರು ಅದು ಭವಿಷ್ಯದಲ್ಲಿ ಸಮೃದ್ಧಿ ಮತ್ತು ಸಂಪತ್ತನ್ನು ತರುತ್ತದೆ.ಜೊತೆಯಲಿ ವರ್ಷಪೂರ್ತಿ ಯಾವುದಕ್ಕೂ ಕೂಡ ಕೊರತೆಯಾಗುವುದಿಲ್ಲ. ನಾವು ಇಡಿದಿರುವ ಕೆಲಸ ಸಂಪೂರ್ಣ ವಾಗಿ ಬೇಗನೆ ಆಗುತ್ತದೆ ಎನ್ನುವ ನಂಬಿಕೆ.ಅವತ್ತಿನ ದಿನ ವಿಷ್ಣುವನ್ನು ಪೂಜಿಸುವುದು ಪ್ರಮುಖವಾಗಿದೆ.

ಅಕ್ಷಯ ತೃತೀಯ ವೈಶಾಖಾ ಮಾಸ ಶುಕ್ಲ ಪಕ್ಷ ತೃತೀಯ ತಿಥಿಯೊಂದು ಮೇ 10ನೇ ತಾರೀಕಿನಂದು ಶುಕ್ರವಾರ ಬೆಳಗ್ಗೆ 4:18 ನಿಮಿಷಕ್ಕೆ ಪ್ರಾರಂಭವಾದರೆ ಮೇ 11ನೇ ತಾರೀಕು ಶನಿವಾರ ಬೆಳಗಿನ ಜಾವಾ 2:51 ನಿಮಿಷಕ್ಕೆ ಮುಕ್ತಯವಾಗುತ್ತದೆ.ಹಾಗಾಗಿ ಏಪ್ರಿಲ್ ಮೆ 10ನೇ ತಾರೀಕು ಶುಕ್ರವಾರ ಆಚರಣೆ ಮಾಡಬೇಕು.

Related Post

Leave a Comment