ಎಲ್ಲರಿಗೂ ನಮಸ್ಕಾರ, ಸಮುದ್ರ ಶಾಸ್ತ್ರದ ಅನುಸಾರವಾಗಿ ಇಡೀ ದೇಹದ ಭಾಗದಲ್ಲಿ ಮಚ್ಚೆ ಇರುತ್ತವೆ ಈ ಮಚ್ಚೆಗಳು ನಿಮ್ಮ ಭಾಗ್ಯವನ್ನು ಮತ್ತು ನಿಮ್ಮ ಭವಿಷ್ಯದ ಶುಭ ಸಂಕೇತವಾಗಿದೆ. ಆದರೆ ನಿಮ್ಮ ಶರೀರದಲ್ಲಿ ಇರುವ ಎಲ್ಲಾ ಮಚ್ಚೆಗಳು ಲಾಭ ತೋರುವುದಿಲ್ಲ ಎನ್ನುವ ಮಾತು ಇದೆ. ಯಾವ ಮಚ್ಚೆ ಯಾವ ಅಂಗದಲ್ಲಿ ಇದೆ. ಅದರ ಮಹತ್ವ ನಿರ್ಧಾರವಾಗಿರುತ್ತದೆ. ಸಮುದ್ರ ಶಾಸ್ತ್ರದಲ್ಲಿ ಇಂತಹ ಹಲವು ವಿಚಾರಗಳನ್ನು ತಿಳಿಸಿದ್ದಾರೆ. ಸಾಮಾನ್ಯವಾಗಿ ಮಹಿಳೆಯರು ಲಕ್ಷ್ಮೀ ಸ್ವರೂಪರಾಗಿರುತ್ತಾರೆ. ಹಾಗಾಗಿ ಎಲ್ಲಾ ಮಹಿಳೆಯರು ಅದೃಷ್ಟವಂತರೇ ಎಂದರೆ ತಪ್ಪಾಗಲಾರದು ಆದರೆ ಕೆಲವು ಮಹಿಳೆಯರಿಗೆ ದೇವರು ಮಹಾಲಕ್ಷ್ಮಿಯು ಕೆಲವು ಚಿಹ್ನೆಗಳನ್ನು ದೇಹದ ಭಾಗದಲ್ಲಿ ಮಚ್ಚೆ ರೂಪದಲ್ಲಿ ನೀಡಿರುತ್ತಾರೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಇನ್ನೂ ಸಾಮುದ್ರಿಕಾಶಾಸ್ತ್ರದ ಪ್ರಕಾರ ಅದೃಷ್ಟವಂತ ಮಹಿಳೆಯರಿಗೆ ದೇಹದ ಈ ಭಾಗಗಳಲ್ಲಿ ಖಂಡಿತವಾಗಿ ಮಚ್ಚೆ ಇರುತ್ತವೆಯಂತೆ.ಇನ್ನೂ ಆ ಮಚ್ಚೆಗಳು ಯಾವುವು ಎಂದು ತಿಳಿಯೋಣ ಬನ್ನಿ. ಅದಕ್ಕೂ ಮುನ್ನ ನೀವು ಕೂಡ ನಿಮ್ಮವರ ಬಗ್ಗೆ ಹೆಚ್ಚು ಕಾಳಜಿ ಇದ್ದರೆ ಒಂದು ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಮೊದಲನೇಯದಾಗಿ ಮೂಗಿನ ಮೇಲಿರುವ ಮಚ್ಚೆ ಸಮುದ್ರ ಶಾಸ್ತ್ರದ ಅನುಸಾರವಾಗಿ ಯಾವ ವ್ಯಕ್ತಿಯ ಮೂಗಿನ ಮೇಲೆ ಮಚ್ಚೆ ಇರುತ್ತದೆಯೋ ಅಂಥವರು ಸ್ವಾಭಿಮಾನಿಗಳಾಗಿರುತ್ತಾರೆ, ತಮ್ಮ ಜೀವನವನ್ನು ಸ್ವತಃ ತಾವೇ ಸ್ವಾವಲಂಬಿಯಾಗಿ ಜೀವಿಸುವವರಾಗಿರುತ್ತಾತೆ.ಇವರದ್ದು ಸ್ವಲ್ಪ ಹಠದ ಸ್ವಭಾವ ಆಗಿರುತ್ತದೆ ಆದರೂ ಶುದ್ಧ ಮನಸ್ಸು ಇವರದ್ದು. ಇನ್ನು ಮಹಿಳೆಯಾಗಲಿ ಅಥವಾ ಪುರುಷರಾಗಲಿ ಯಾವುದೇ ಕೆಲಸದಲ್ಲೊ ಪ್ರಗತಿಯನ್ನು ಕಾಣುತ್ತಾರೆ.
ಎರಡನೇಯದಾಗಿ ಅಂಗೈಯಲ್ಲಿರುವ ಮಚ್ಚೆ ಸಮುದ್ರ ಶಾಸ್ತ್ರದ ಪ್ರಕಾರ ಅಂಗೈಯಲ್ಲಿ ಮಚ್ಚೆ ಇರುವುದು ಬಹಳ ಶುಭಕಾರಿ. ಇವರು ಮಾಡುವ ಕಾರ್ಯಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಇನ್ನು ಇವರ ಅದೃಷ್ಟ ಮದುವೆಯಾದ ನಂತರ ಬದಲಾಗುತ್ತದೆ. ಇವರಿಗೆ ಆರ್ಥಿಕವಾಗಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಇನ್ನು ಇವರಿಗೆ ಪುಣ್ಯ ಲಭಿಸುತ್ತದೆ. ಮೂರನೇಯದಾಗಿ ಕಾಲಿನ ಹೆಬ್ಬೆರಳಿನ ಹತ್ತಿರ ಇರುವ ಮಚ್ಚೆ ಈ ಭಾಗದಲ್ಲಿ ಮಚ್ಚೆ ಇರುವವರಿಗೆ ಅದೃಷ್ಟ ಹಾಗೂ ಧನ ಲಾಭ ಇರುತ್ತದೆ ಆದರೆ ಇಂತಹ ವ್ಯಕ್ತಿಗಳಿಗೆ ಮೋಜು ಮಸ್ತಿಯ ಮೇಲೆ ಹೆಚ್ಚು ಹಾಗಾಗಿ ಇವರ ಬಳಿ ಹಣದ ಕೊರತೆಯಾಗುತ್ತದೆ. ಇವರು ಇನ್ನೊಬ್ಬರ ಜೀವನವನ್ನು ರೂಪಿಸುವಲ್ಲಿ ಯಶಸ್ವಿಯಾಗುತ್ತಾರೆ. ಇವರ ಮನಸ್ಸು ಚಂಚಲ
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ನಾಲ್ಕನೇಯದಾಗಿ ಅಂಗೈಯಲ್ಲಿರುವ ಮಧ್ಯದ ಬೆರಳಿನ ಮೇಲೆ ಮಚ್ಚೆ ಸಮುದ್ರ ಶಾಸ್ತ್ರದಲ್ಲಿ ಈ ರೀತಿಯ ಮಚ್ಚೆಯನ್ನು ಬಹಳ ಕಡಿಮೆ ಜನರಲ್ಲಿ ಕಾಣಬಹುದು. ಇಂತಹ ಮಚ್ಚೆ ಇರುವಂತಹ ವ್ಯಕ್ತಿಗಳು ತುಂಬಾನೇ ಶ್ರೀಮಂತರಾಗಿರುತ್ತಾರೆ ಹಾಗೂ ಇವರು ಅದೃಷ್ಟ ಇವರಾದಾಗುತ್ತದೆ. ಜೀವನದಲ್ಲಿ ಬಹುಬೇಗ ಯಶಸ್ಸನ್ನು ಸಾಧಿಸುತ್ತಾರೆ. ಎಂಥದ್ದೇ ಕಠಿಣ ಕೆಲಸವನ್ನಾದರೂ ಸುಲಭವಾಗಿ ಮುಗಿಸುವ ಸಾಮರ್ಥ್ಯ ಇವರದ್ದು. ಐದನೇಯದಾಗಿ ಕುತ್ತಿಗೆ ಹತ್ತಿರ ಇರುವ ಮತ್ತೆ ಸಮುದ್ರ ಶಾಸ್ತ್ರದ ಪ್ರಕಾರ ಯಾರಿಗೆ ಈ ಜಾಗದಲ್ಲಿ ಮಚ್ಚೆ ಇರುತ್ತದೆಯೋ ಅಂಥವರು ಬುದ್ಧಿವಂತರು ಎಂದು ಹೇಳಲಾಗುತ್ತದೆ. ಇವರು ತಮ್ಮ ಬುದ್ಧಿ ಶಕ್ತಿಯನ್ನು ಬಳಸಿಕೊಂಡು ಹಣವನ್ನು ಸಂಪಾದಿಸುತ್ತಾರೆ ಹಾಗೂ ಎಲ್ಲಾ ಕಾರ್ಯಗಳಿಗೂ ಇವರಿಗೆ ಯಶಸ್ಸು ಸಿಗುತ್ತದೆ. ಇವರ ಸೌಂದರ್ಯವನ್ನು ಹೊಂದಿರುತ್ತಾರೆ.
ಆರನೇಯದಾಗಿ ಕಿವಿ ಹತ್ತಿರ ಇರುವ ಮಚ್ಚೆ ಸಮುದ್ರ ಶಾಸ್ತ್ರದ ಪ್ರಕಾರ ಇವರು ವಿಚಾರವಂತರಾಗಿ ಇರುತ್ತಾರೆ.ಇವರು ಇನ್ನೊಬ್ಬರಿಗೆ ಸಲಹೆ ನೀಡುವಲ್ಲಿ ಯಶಸ್ವಿಯಾಗುತ್ತಾರೆ.ಇವರು ಎಲ್ಲರ ಮಾತನ್ನು ಕೇಳುತ್ತಾರೆ ಆದರೆ ಇವರಿಗೆ ಅನಿಸುವುದನ್ನು ಅಷ್ಟೇ ಮಾಡುತ್ತಾರೆ ಹಾಗಾಗಿ ಇವರದ್ದು ದೃಢ ನಿರ್ಧಾರವಾಗಿರುತ್ತದೆ. ಏಳನೇಯದಾಗಿ ತುಟಿಯ ಮೇಲೆ ಇರುವ ಮಚ್ಚೆಇವರು ಉತ್ತಮ ವಾಗ್ಮಿಗಳಾಗಿರುತ್ತಾರೆ ಹಾಗೂ ಹೆಚ್ಚು ಖುಷಿಯನ್ನು ಅನುಭವಿಸುತ್ತಾರೆ. ಕಠಿಣವಾದ ಕೆಲಸವನ್ನು ಸುಲಭವಾದ ಮಾರ್ಗ ದಿಂದ ಮುಗಿಸುತ್ತಾರೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು