ಗುಪ್ತ ನವರಾತ್ರಿ ಯಾವಾಗ ಪ್ರಾರಂಭ ಮತ್ತು ಅಂತ್ಯ /ಕಳಸ ಪ್ರತಿಷ್ಠಾಪನೇ ಮತ್ತು ವಿಸರ್ಜಿಸುವ ವಿಧಾನ!

Written by Anand raj

Published on:

ಗುಪ್ತ ನವರಾತ್ರಿ ಬಗ್ಗೆ ತಿಳಿಸಿಕೊಡುತ್ತೇನೆ.ಗುಪ್ತ ನವರಾತ್ರಿ ಪ್ರಾರಂಭ ಆಗಿರುವುದು ಫೆಬ್ರವರಿ 2ನೇ ತಾರೀಕು ಪ್ರಾರಂಭ ಆಗಿ ಫೆಬ್ರವರಿ 10ನೇ ತಾರೀಕಿಗೆ ಮುಕ್ತಾಯ ಆಗುತ್ತದೆ .ಗುಪ್ತ ನವರಾತ್ರಿ ವರ್ಷಕ್ಕೆ ಎರಡು ಬಾರಿ ಬರುತ್ತದೆ. ಇದು ವರ್ಷದ ಮೊದಲ ಗುಪ್ತ ನವರಾತ್ರಿ.ಈ ಪೂಜೆ ಮಾಡುತ್ತೇವೆ ಎಂದು ನೀವು ಯಾರ ಹತ್ತಿರನ್ನು ಕೂಡ ಹೇಳುವ ಆಗಿಲ್ಲ.ಆ ರೀತಿಯಾಗಿ ನೀವು ಗುಪ್ತ ನವರಾತ್ರಿ ಪೂಜೆಯನ್ನು ಮಾಡಬೇಕು.ಈ ಪೂಜೆ ಮಾಡುವಾಗ 9 ದುರ್ಗಿಯರ ಪೂಜೆಯನ್ನು ಮಾಡುತ್ತೇವೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಫೆಬ್ರವರಿ 2ನೇ ತಾರೀಕು ಇಬ್ಬರು ಅಮ್ಮನವರ ಪೂಜೆಯನ್ನು ಮಾಡಬೇಕು. ಅಂದರೆ ಶೈಲ ಪುತ್ರಿ, ಬ್ರಹ್ಮಚರಣಿ ಅಮ್ಮನವರ ಪೂಜೆಯನ್ನು ಮಾಡಬೇಕು.ನೀವು ಕಳಸವನ್ನು ಪ್ರತಿಷ್ಠಾಪನೆ ಮಾಡಿಕೊಂಡು ಆದಷ್ಟು ಬೆಳಗ್ಗೆ 8:30 ಒಳಗೆ ಪೂಜೆಯನ್ನು ಮಾಡಿಕೊಳ್ಳಬೇಕಾಗುತ್ತದೆ.ಮುಖ್ಯವಾಗಿ ಮನೆಯನ್ನು ಶುದ್ಧಿ ಮಾಡಿ ಕಳಸವನ್ನು ಸ್ಥಾಪನೆ ಮಾಡಿಕೊಂಡು ಅಂಖಂಡ ದೀಪರಾಧನೆ ಮಾಡಿದರೆ ಒಳ್ಳೆಯದು.ಈ ದಿನ ಬ್ರಾಹ್ಮಚಾರ್ಯ ಪಾಲನೆ ಮಾಡಬೇಕು ಮತ್ತು ನನ್ ವೆಜ್ ತಿನ್ನುವ ಆಗಿಲ್ಲ.ಯಾರಿಗೂ ಹೇಳದೆ ಗುಪ್ತವಾಗಿ ಈ ಪೂಜೆಯನ್ನು ಮಾಡಿದರೆ ಹೆಚ್ಚಿನ ಫಲ ನಿಮಗೆ ಸಿಗುತ್ತದೆ.

ಈ ಪೂಜೆಯನ್ನು ಮಾಡುವಾಗ ಕೆಂಪು ಅಥವಾ ಹಳದಿ ಬಟ್ಟೆಯನ್ನು ಧರಿಸಬಹುದು.ಈ ಪೂಜೆಯನ್ನು ಮಾಡುವಾಗ ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ ಮತ್ತು ಕೆಟ್ಟದಾಗಿ ಯೋಚನೆ ಕೂಡ ಮಾಡಬೇಡಿ. ಆದಷ್ಟು ಗುಪ್ತವಾಗಿ ಪೂಜೆಯನ್ನು ಮಾಡಿ. ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ತ್ಯಜಿಸಬೇಕಾಗುತ್ತದೆ.ಈ ರೀತಿಯಾಗಿ ಗುಪ್ತ ನವರಾತ್ರಿ ಮಾಡಿದರೆ ನಿಮ್ಮ ಸಂಕಲ್ಪ ಬೇಗಾ ಈಡೇರುತ್ತದೆ.

ಗುಪ್ತ ನವರಾತ್ರಿ ಪೂಜೆಯಲ್ಲಿ ಕಳಸ ಸ್ಥಾಪನೆ ಮತ್ತು ಅಂಖಂಡ ದೀಪರಾಧನೆ, ಅಮ್ಮನವರಿಗೆ ಇಷ್ಟವಾದ ಪ್ರಾಸದಗಳು ಮತ್ತು ದೇವಿಯ ಮಂತ್ರವನ್ನು ಪಾಲನೆ ಮಾಡಬೇಕಾಗುತ್ತದೆ.ಈ ಸಮಯದಲ್ಲಿ ವಿಶೇಷವಾಗಿ ಈ ಕೆಲವು ವಸ್ತುಗಳನ್ನು ಮನೆಗೆ ತರುವುದರಿಂದ ಸಂಪತ್ತು ಕೂಡ ಅಭಿವೃದ್ಧಿ ಆಗುತ್ತದೆ.

ಆ ವಸ್ತುಗಳು ಯಾವುದೇ ಎಂದರೆ ಶ್ರೀ ಚಕ್ರ, ಬೆಳ್ಳಿ ವಸ್ತುಗಳನ್ನು, ಕಮಲ, ಸ್ವಸ್ತಿಕ್, ಕಾಮಾಕ್ಷಿ ದೀಪ, ಕಮಲದ ಬೀಜಗಳು,ಶ್ರೀ ಫಲ, ಲಕ್ಷ್ಮಿ ಫೋಟೋ,ಗೋಮತಿ ಚಕ್ರಗಳನ್ನು ಈ ಸಮಯದಲ್ಲಿ ತೆಗೆದುಕೊಳ್ಳಬೇಕು.ಇನ್ನು ಪೂಜೆ ಮುಗಿದ ನಂತರ ಗುರುವಾರ ಸಂಜೆ ಕೆಂಪು ಆರತಿ ಮಾಡಿ ಕಳಸವನ್ನು ಕದಡಿಸಿ ಶುಕ್ರವಾರದ ದಿನ ವಿಸರ್ಜನೆ ಮಾಡಬೇಕು.ಇಷ್ಟು ನೀವು ನವರಾತ್ರಿಯಲ್ಲಿ ಆಚರಣೆ ಮಾಡಬೇಕಾಗಿರುವುದು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment