ಇಂದು ಮೇ 2 ಗುರುವಾರ 5 ರಾಶಿಯವರಿಗೆ ಬಾರಿ ಅದೃಷ್ಟ ನೀವೇ ಕೋಟ್ಯಾಧಿಪತಿಗಳು ರಾಜಯೋಗ ಮುಟ್ಟಿದ್ದೆಲ್ಲ ಚಿನ್ನ ಗುರುಬಲ

Written by Anand raj

Published on:

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ಬಹಳ ಭಯಂಕರವಾಗಿರುವಂತಹ ಗುರುವಾರ ಮೇ ಎರಡನೇ ತಾರೀಕು ಹಿಂದಿನಿಂದ ಈ ಕೆಲವೊಂದು ರಾಶಿಯವರಿಗೆ ಭಗವಂತನ ಸಂಪೂರ್ಣವಾದ ಅನುಗ್ರಹ ದೊರೆಯುತ್ತಿದೆ. ಈ ರಾಶಿಯವರಿಗೆ ಹಿಂದಿನಿಂದ ಎಲ್ಲ ರೀತಿಯ ಕಾಯಕದಲ್ಲೂ ಉತ್ತಮವಾದ ರೀತಿಯಲ್ಲಿ ನಡೆದುಕೊಳ್ಳುತ್ತಾರೆ. ಇವರ ಭವಿಷ್ಯ ಇನ್ನು ಮುಂದೆ ಅದ್ಭುತವಾಗಿರಲಿದೆ ಎಚ್ಚರಿಕೆ ಮಾತುಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.ಸಾಧ್ಯವಾದಷ್ಟು ಸಲಹೆಗಳನ್ನು ಅನುಸರಿಸಿ ಜೀವನದಲ್ಲಿ ಬಂದಂತಹ ಸಮಸ್ಯೆಗಳನ್ನು ದೂರ ಮಾಡಬಹುದು.

ನೀವು ಮಾಡುವ ಪಾಪ ಕರ್ಮಗಳ ಮೇಲೆ ನಿಮಗೆ ಒಳ್ಳೆಯದು ಕೆಟ್ಟದ್ದು ನಿರ್ಧಾರವಾಗುತ್ತದೆ. ಇದೇ ರೀತಿಯಾಗಿ ಆರೋಗ್ಯದ ಕಡೆ ಕೂಡ ಹೆಚ್ಚಿನ ಗಮನವನ್ನು ಹರಿಸಬೇಕು. ಹಾಗಾದ್ರೆ ನಾಳೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ಹಿಂದಿನಿಂದ ದೊರೆಯುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಹೌದು ಈ ರಾಶಿಯವರಿಗೆ ಮುಂದಿನ 95 ದಿನಗಳಲ್ಲಿ ಭರ್ಜರಿ ಆಗಿರುವಂತಹ ರಾಜ ಯೋಗ ಹಾಗು ಅದೃಷ್ಟ ಎನ್ನುವುದು ಬೆನ್ನತ್ತಿ ಬರುತ್ತದೆ ಎಂದು ಹೇಳಬಹುದು. ಅನಿವಾರ್ಯ ಕಾರ್ಯಗಳಿಂದ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಆರ್ಥಿಕ ಸ್ಥಿತಿಯಲ್ಲಿ ಉತ್ತಮವಾದ ರೀತಿಯನ್ನು ಕಂಡುಕೊಳ್ಳಲು ನೀವು ಶಿರಡಿ ಸಾಯಿಬಾಬಾ ದೇವರ ಮೊರೆ ಹೋಗುವುದು ಉತ್ತಮ.

ಇನ್ನು ನಿಮಗೆ ಹಲವಾರು ದಿನಗಳ ನಂತರ ಕಾಲು ಅಥವಾ ಭುಜದ ನೋವು ಹೆಚ್ಚಾಗುವ ಸಾಧ್ಯತೆ ಇದೆ. ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ನಿಮ್ಮ ಆರೋಗ್ಯದ ಮೇಲೆ ಹೆಚ್ಚಿನ ಗಮನವನ್ನು ಹರಿಸಿ.ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳುವಾಗ ಯೋಚನೆ ಮಾಡಿ ಪ್ರತ್ಯಕ್ಷವಾಗಿ ಕಂಡರು ಕೂಡ ಪ್ರಾಮಾಣಿಸಿ ನೋಡಿ ಮುಂದುವರಿಯಿರಿ. ಇನ್ನು ಹತ್ತಿರ ಜೊತೆಗಿನ ಮಾತುಕತೆಯ ವೇಳೆ ಹಳೆಯದನ್ನ ಮಾತಾಡಬೇಡಿ. ದೀರ್ಘಾವಧಿ ಯೋಜನೆಯನ್ನ ಸ್ವಲ್ಪ ಕಾಲ ಮುಂದೂಡುವುದು ಉತ್ತಮ.

ಸಹೋದ್ಯೋಗಿಗಳನ್ನ ಸಾಮಾನ್ಯವಾಗಿ ಕಾಣಿರಿ ಸ್ವತಂತ್ರ ಚಿಂತನೆ ಮಾಡುವುದರಿಂದ ನಿಮ್ಮ ವ್ಯವಸ್ಥೆಗೆ ಯಾವುದೇ ರೀತಿಯ ಅಡ್ಡಿ ಆತಂಕಗಳು ಬರುವುದಿಲ್ಲ. ಇನ್ನು ನೀವು ಅಂದುಕೊಂಡಂತಹ ರೀತಿಯಲ್ಲಿ ಎಲ್ಲ ಕೆಲಸದಲ್ಲೂ ಯಶಸ್ವಿ ಆಗಲು ಇನ್ನು ಮುಂದಿನ 95 ದಿನಗಳವರೆಗೂ ಕೂಡ ಅದೃಷ್ಟದ ಸಮಯ ಎಂದು ಹೇಳಬಹುದು.

ಆದಾಯದ ಹೊಸ ಮೂಲಗಳು ಉತ್ಪತ್ತಿಯಾಗುತ್ತವೆ. ಬಂದ ಆದಾಯವನ್ನು ಕೂಡಿಕೆ ಮಾಡುವುದರಿಂದ ಹಲವಾರು ರೀತಿಯ ಲಾಭ ಹಾಗು ಪ್ರಯೋಜನವನ್ನಬರ ಮಾಡಿಕೊಳ್ಳುತ್ತೀರಾ ಇರುವಂತಹ ಸಮಸ್ಯೆಗಳು ದೂರವಾಗುತ್ತದೆ. ಇನ್ನು ಹಲವಾರು ರೀತಿಯ ಸನ್ನಿವೇಶಗಳನ್ನು ಎದುರಿಸಬೇಕಾಗಿ ಬರುತ್ತದೆ.

ಇಷ್ಟೆಲ್ಲ ಲಾಭ ಆಗುವ ಅದೃಷ್ಟವನ್ನು ಪಡೆದುಕೊಂಡು ಹೊಸ ಆಸ್ತಿ ಅಥವಾ ಚಿನ್ನವನ್ನು ಖರೀದಿ ಮಾಡುವ ರಾಶಿಗಳು ಯಾವುವು ಎಂದರೆ ತುಲಾ ರಾಶಿ ಕುಂಭ ರಾಶಿ ಧನಸ್ಸು, ರಾಶಿ, ಮೀನ ರಾಶಿ, ವೃಶ್ಚಿಕ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂಭಕ್ತಿಯಿಂದ ಓಂ ಸಾಯಿ ಬಾಬಾ ನಮಃ ಎಂದು ಕಮೆಂಟ್ ಮಾಡಿ

Related Post

Leave a Comment