ಮೇ 10 ನೇ ತಾರೀಕು ಅಕ್ಷಯ ತೃತಿಯ ಇದೆ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಮುಟ್ಟಿದ್ದೆಲ್ಲ ಚಿನ್ನ ಗಜಕೇಸರಿಯೋಗ

Written by Anand raj

Published on:

ಎಲ್ಲರಿಗೂ ನಮಸ್ಕಾರ ಇದೆ ಮೇ ಹತ್ತನೇ ತಾರೀಖು ಬಹಳ ವಿಶೇಷವಾಗಿರುವಂತಹ ಅಕ್ಷಯ ತೃತೀಯ ಇರುವುದರಿಂದ ಇವರ ಪಾಲಿಗೆ ಅಕ್ಷಯ ಪಾತ್ರೆ ದೊರೆಯುತ್ತದೆ ಎಂದು ಹೇಳಬಹುದು. ಇವರ ಮನೆಯಲ್ಲಿ ದುಡ್ಡಿನ ಭರ್ಜರಿಯಾದ ಆಗಮನವಾಗುತ್ತದೆ.

ಈ ಮೇ ಹತ್ತನೇ ತಾರೀಖಿನ ಅಕ್ಷಯ ತೃತೀಯದಿಂದ ಈ ರಾಶಿಯವರ ಜೀವನ ಪಾವನವಾಗಲಿದೆ. ಇವರ ಮನೆಯಲ್ಲಿ ದುಡ್ಡಿನ ಸುರಿಮಳೆಯೇ ಸುರಿಯುತ್ತಿದೆ. ಮುಂದಿನ 45 ವರ್ಷಗಳವರೆಗೂ ಕೂಡ ಈ ರಾಶಿಯವರು ಬಾರಿ ಅದೃಷ್ಟವಂತರು.ಇವರಿಗೆ ಇರುವಂತಹ ಎಲ್ಲ ರೀತಿಯ ಹಣಕಾಸಿನ ತೊಂದರೆಗಳು ಸಂಪೂರ್ಣವಾಗಿದೆ. ಇವರು ಎಂದೂ ಕಾಣದ ಹುಲಿಗೂ ನಿಲುಕದ ಅದೃಷ್ಟ. ನನ್ನ ಜೀವನದಲ್ಲಿ ಕಂಡುಕೊಳ್ಳುತ್ತಿದ್ದಾರೆ.ಇವರ ಕನಸುಗಳು ನನಸಾಗುವ ಸಮಯ ಹತ್ತಿರಕ್ಕೆ ಬಂದಿದೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ದೊರೆಯುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಹೌದು ಈ ರಾಶಿಯವರಿಗೆ 1 ಮೇ ಹತ್ತನೇ ತಾರೀಖು ಅದೃಷ್ಟ ಬೆನ್ನತ್ತಿ ಬರುತ್ತದೆ. ಇವರು ಮಾಡುವ ಕೆಲಸ ಕಾರ್ಯದಲ್ಲಿ ಎಲ್ಲವೂ ಕೂಡ ಯಶಸ್ವಿಯಾಗಿ ಸಾಗುತ್ತದೆ. ಕೆಲಸದಲ್ಲಿ ಇರುವಂತಹ ಪ್ರತಿಯೊಂದು ಹಣ ತಡೆಗಳು ಕೂಡ ಸಂಪೂರ್ಣವಾಗಿ ದೂರವಾಗುತ್ತದೆ.

ಇವರ ಕೆಲಸದಲ್ಲಿ ಸಾಕಷ್ಟು ಲಾಭ ಹಾಗೂ ಅದೃಷ್ಟ ದೊರೆಯುತ್ತದೆ ಎಂದು ಹೇಳಬಹುದು. ಮದುವೆ ಆಗದೆ ಇರುವಂತಹ ವ್ಯಕ್ತಿಗಳಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಉತ್ತಮವಾದ ಕೆಲಸವನ್ನು ಮಾಡಲು ಸಮಾಜದಲ್ಲಿ ನಿಮಗೆ ಸ್ಥಾನಮಾನ ಗೌರವಗಳು ದೊರೆಯುವ ಸಾಧ್ಯತೆ ಇದೆ.

ಈ ರಾಶಿಯವರು ಬಹಳಷ್ಟು ಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ.ಮಹಾ ರಾಜ ಯೋಗ ಹಾಗೂ ಗಜಕೇಸರಿ ಯೋಗ ಈ ರಾಶಿಯವರ ಪಾಲಿಗೆ ಒಲಿದು ಬಂದಿದೆ. ಈ ಒಂದು ಅಕ್ಷಯ ತೃತೀಯದ ದಿನ ನಿಮ್ಮ ಮನೆಯಲ್ಲಿ ಚಿನ್ನದ ಮಳೆ ಆಗುತ್ತದೆ ಎಂದು ಹೇಳಬಹುದು. ನಿಮ್ಮ ಅದೃಷ್ಟ ಚಿನ್ನದಂತೆ ಹೊಳೆಯಲಿದೆ.

ಈ ರಾಶಿಯವರು ಗುರಿಯನ್ನ ಎಲ್ಲ ರೀತಿಯಿಂದಲೂ ತಲುಪಲು ಸಾಧ್ಯವಾದಷ್ಟು ನೀವು ಪ್ರಯತ್ನ ಪಡಬೇಕು. ವ್ಯಾಪಾರ ಮತ್ತು ವೃತ್ತಿ ರಂಗದಲ್ಲಿ ಅತ್ಯುತ್ತಮವಾದ ಜಯವನ್ನು ಗಳಿಸಿಕೊಳ್ಳುತ್ತೀರಾ. ಉತ್ತಮವಾದ ಅವಕಾಶಗಳು ನಿಮ್ಮ ಪಾಲಿಗೆ ದೊರೆಯುತ್ತದೆ.

ಇಷ್ಟೆಲ್ಲ ಅದೃಷ್ಟವನ್ನ ಬರ ಮಾಡಿಕೊಂಡು ನಿಮ್ಮ ದಿವ್ಯವಾದ ಜೀವನವನ್ನು ಕಟ್ಟಿಕೊಳ್ಳುವ ರಾಶಿಗಳು ಯಾವುವೆಂದರೆ.ಮಕರ ರಾಶಿ, ತುಲಾ ರಾಶಿ ಧನಸ್ಸು ರಾಶಿ, ಮೀನ ರಾಶಿ, ಕುಂಭ ರಾಶಿ, ವೃಶ್ಚಿಕ ರಾಶಿ ಕರ್ಕಾಟಕ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಲಕ್ಷ್ಮಿ ದೇವಿ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ.

Related Post

Leave a Comment