ನಮ್ಮ ಸೃಷ್ಟಿಯಾಗಿರುವುದೇ ಪ್ರಕೃತಿಯಿಂದ ನಮ್ಮ ಜೀವನವನ್ನು ರೂಪಿಸುವುದು ಇದೇ ಪ್ರಕೃತಿ ಅದೇ ಕಾರಣಕ್ಕೆ ಭೂಮಿಯ ಮೇಲೆ ಆಗುವ ಬದಲಾವಣೆಗಳನ್ನು ಆಧರಿಸಿ ತಿಂಗಳುಗಳನ್ನು ಗುರುತಿಸಲಾಗಿದೆ.ನಾವು ಹುಟ್ಟಿದ ದಿನ ಹಾಗೂ ತಿಂಗಳಿನಲ್ಲಿ ಆದ ಪ್ರಕೃತಿಯ ಬದಲಾವಣೆಗಳು ನಮ್ಮ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ ಅನ್ನೋದು ಅಷ್ಟೇ ಸತ್ಯಅದನ್ನು ಆಧರಿಸಿ ಸೃಷ್ಟಿಸಿರುವುದೇ ಸಂಖ್ಯಾಶಾಸ್ತ್ರ.ಪ್ರಪಂಚದಲ್ಲಿ ಹೆಚ್ಚು ಜನ ಸಂಖ್ಯಾಶಾಸ್ತ್ರವನ್ನು ನಂಬುತ್ತಾರೆ ಹಾಗಾಗಿ ನೀವು ಹುಟ್ಟಿದ ತಿಂಗಳ ಆಧಾರದ ಮೇಲೆ ನಿಮ್ಮ ಲವ್ ಲೈಫ್ ಹೇಗಿರುತ್ತದೆ ಎಂದು ನೋಡೋಣ ಬನ್ನಿ…
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap,
ಜನವರಿ:ಈ ತಿಂಗಳಲ್ಲಿ ಹುಟ್ಟಿರುವವರು ಸ್ವತಂತ್ರವಾಗಿ ಇರಲು ಇಷ್ಟ ಪಡುತ್ತಾರೆ. ಲೀಡರ್ ಷಿಪ್ ಲಕ್ಷಣಗಳು ಹೆಚ್ಚು ಇರುತ್ತದೆ.ಈ ತಿಂಗಳಲ್ಲಿ ಹುಟ್ಟಿರುವವರು ತುಂಬಾ ಆಕರ್ಷಣೆಯವಾಗಿದ್ದು ಇತರರನ್ನು ಬೇಗ ಆಕರ್ಷಿಸುತ್ತಾರೆ.ಎದುರುಗಡೆ ಇರುವವರ ತಪ್ಪುಗಳನ್ನು ಮತ್ತು ಬಲಹೀನತೆಗಳನ್ನು ಲೆಕ್ಕಿಸದೆ ನಿಯತ್ತಾಗಿ ಪ್ರೀತಿಸುವ ಗುಣ ಜನವರಿ ತಿಂಗಳಲ್ಲಿ ಹುಟ್ಟಿರುವವರಿಗೆ ಇರುತ್ತದೆ. ಇವರು ತಮ್ಮ ಭಾವನೆಗಳನ್ನು ಎಲ್ಲರಿಗೂ ಹೇಳಿಕೊಳ್ಳಲು ಇಷ್ಟ ಪಡುವುದಿಲ್ಲ.ಫೆಬ್ರವರಿ:ಫೆಬ್ರವರಿ ತಿಂಗಳಲ್ಲಿ ಹುಟ್ಟಿರುವವರು ತುಂಬ ಅಟ್ರ್ಯಾಕ್ಟಿವ್ ಆಗಿರುತ್ತಾರೆ ಆದರೆ ಎಲ್ಲರ ಜೊತೆ ಬೆರೆಯುವುದಿಲ್ಲ.ನಿಯತ್ತಿನ ಜೊತೆ ರೊಮ್ಯಾಂಟಿಕ್ ಆಗಿರುತ್ತಾರೆ. ಇವರಿಗೆ ಮನಸ್ಸಿನ ಹಿಡಿತ ಸ್ವಲ್ಪ ಕಡಿಮೆ , ಸಂಕೋಚದ ಮನೋಭಾವ.ಪ್ರೀತಿಯನ್ನು ಬೇಗ ಹೇಳುವುದಿಲ್ಲ ,ಭಾವನೆಗಳಲ್ಲಿ ಮಾತನಾಡಲು ಇಷ್ಟ ಪಡುತ್ತಾರೆ.ಯಾವುದನ್ನೂ ನೇರವಾಗಿ ಹೇಳುವುದಿಲ್ಲ ಆದರೆ ಒಳ್ಳೆಯ ಮನಸ್ಸು ಇವರಿಗೆ ಇರುತ್ತದೆ.
ಮಾರ್ಚ್-ಮಾರ್ಚ್ ತಿಂಗಳು ಈ ತಿಂಗಳಲ್ಲಿ ಹುಟ್ಟಿರುವವರಿಗೆ ಪ್ರವಾಸ ಅಂದ್ರೆ ತುಂಬಾ ಇಷ್ಟ ,ಹೊಸ ಹೊಸ ಪ್ರದೇಶಗಳಿಗೆ ಟೂರ್ ಮಾಡುವುದು , ಪ್ರಕೃತಿಯನ್ನು ಆಸ್ವಾದಿಸುವುದು ಇವರಿಗೆ ತುಂಬಾ ಇಷ್ಟವಾಗಿರುತ್ತದೆ ಆದ್ರೆ ನಾಚಿಕೆ ಹೆಚ್ಚು .ಒಳ್ಳೆಯ ಪ್ರೀತಿಯ ಭಾವನೆ ಹೊಂದಿರುತ್ತಾರೆ.ಯಾವುದನ್ನು ಬೇಗ ಹೇಳುವುದಿಲ್ಲ .ಪ್ರೀತಿಯಲ್ಲಿ ಇವರು ತುಂಬಾ ನಂಬಿಕಸ್ಥರು.ಏಪ್ರಿಲ್ಏಪ್ರಿಲ್ ತಿಂಗಳಲ್ಲಿ ಹುಟ್ಟಿರುವವರು ತುಂಬಾ ಡೈನಾಮಿಕ್ ಮತ್ತು ಆಕ್ಟಿವ್ ಆಗಿ ಇರುತ್ತಾರೆ.ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸ್ನೇಹಿತರ ಸಹಾಯ ಪಡೆಯುತ್ತಾರೆ. ಇವರಿಗೆ ಬೇಗ ಕೋಪ ಬರುತ್ತದೆ ಕೋಪ ಮೂಗಿನ ಮೇಲೆ ಇರುತ್ತದೆ.ಚಂಚಲ ಮನಸ್ಸು ಆದ್ರೆ ಹೃದಯ ಒಳ್ಳೆಯದು ಪ್ರೀತಿಯಲ್ಲಿ ಬೇಗ ಬೀಳುತ್ತಾರೆ .
ಮೇ-ಮೇ ತಿಂಗಳಲ್ಲಿ ಹುಟ್ಟಿರುವವರು ಸ್ವಂತ ನಿರ್ಣಯಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಾರೆ. ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾರೆ ಅಥವಾ ಆ್ಯಕ್ಟರ್ಸ್ ಹಾಕುವ ಸಾಧ್ಯತೆ ಇದೆ.ಹೆಚ್ಚು ಕಷ್ಟಪಡುತ್ತಾರೆ , ಕುಟುಂಬವನ್ನು ಇಷ್ಟ ಪಡುತ್ತಾರೆ.ಹೆಚ್ಚು ಮಕ್ಕಳನ್ನು ಹೊಂದಲು ಇಷ್ಟ ಪಡಲ್ಲ.ಸಹೃದಯ ಮನೋಭಾವದವರು.ಭಾವನಾತ್ಮಕ ವ್ಯಕ್ತಿಗಳು ಇವರದ್ದು ತಾಯಿಯಂತಹ ಹೃದಯ.ಬೇಗ ಬೇಜರಾಗುತ್ತಾರೆ.ಬೇರೆಯವರಿಗೆ ನೋವಾಗುವಂತೆ ಇದ್ದರೆ ಸ್ವಲ್ಪ ಮಟ್ಟಿಗೆ ಸುಳ್ಳು ಹೇಳುತ್ತಾರೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಜೂನ್-ಜೂನ್ ತಿಂಗಳಲ್ಲಿ ಹುಟ್ಟಿರುವವರು ರೊಮ್ಯಾಂಟಿಕ್ ಆಗಿರುತ್ತಾರೆ ಆದರೆ ಸ್ವಲ್ಪ ಅಸೂಯೆ ಜಾಸ್ತಿ.ಲವ್ ಗೆ ಹೇಳಿ ಮಾಡಿಸಿದ ವ್ಯಕ್ತಿಗಳು ಎಷ್ಟೇ ಕಷ್ಟ ಆದ್ರೂ ಹೊಂದಿಕೊಂಡು ಹೋಗುತ್ತಾರೆ. ಇವರಿಗೆ ಕೆಲವೊಮ್ಮೆ ಬೇಗ ಮತ್ತು ಅತಿಯಾದ ಕೋಪ ಬರುತ್ತದೆ .ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಲ್ಲಿ ಇವರು ಮುಂದೆ ಇರುತ್ತಾರೆ.ಜುಲೈ-ಜುಲೈ ತಿಂಗಳಲ್ಲಿ ಹುಟ್ಟಿರುವವರು ತುಂಬಾ ಕರುಣಾಮಯಿಗಳು , ಸಂಬಂಧಿಗಳನ್ನು ನಾಜೂಕಾಗಿ ಕಾಪಾಡಿಕೊಳ್ಳುತ್ತಾರೆ.ಇವರು ನಿಯತ್ತಿನ ವ್ಯಕ್ತಿತ್ವ ಹೊಂದಿರುತ್ತಾರೆ.ಇವರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ.ಒಂದು ಸಾರಿ ನೋವಾದರೆ ಸಹಜ ಸ್ಥಿತಿಗೆ ಬರಲು ತುಂಬಾ ಸಮಯ ಬೇಕು.ಇವರಿಗೆ ಸ್ವಲ್ಪ ಹಠ ಜಾಸ್ತಿ ಇರುತ್ತದೆ.
ಆಗಸ್ಟ್-ಸಮಾಜಕ್ಕೆ ಮೂಲಸ್ತಂಭ ಅಂದ್ರೆ ಅದು ಆಗಸ್ಟ್ನಲ್ಲಿ ಹುಟ್ಟಿರುವವರು.ಇತರರನ್ನು ಪ್ರೋತ್ಸಾಹಿಸುತ್ತಾರೆ. ಇವರಿಗೆ ಟೆಕ್ನಿಕಲ್ ಮೈಂಡ್ ಜಾಸ್ತಿ ಹಾಗಾಗಿ ಸುಲಭವಾಗಿ ಹಣ ಸಂಪಾದಿಸುತ್ತಾರೆ.ಲವ್ ಜೊತೆ ತುಂಬಾ ಕೇರಿಂಗ್ ಆಗಿರುತ್ತಾರೆ.ಇವರು ಜೀವನದಲ್ಲಿ ಸ್ವಲ್ಪ ಕಷ್ಟಗಳು ಎದುರಿಸಬೇಕಾಗುತ್ತದೆ.ಧೈರ್ಯ ಜಾಸ್ತಿ.ಹೆಚ್ಚು ಜನ ಇವರನ್ನು ಇಷ್ಟ ಪಡುತ್ತಾರೆ.ಹೊಂದಿಕೊಂಡು ಹೋಗುವ ಗುಣ ಇವರ ದೊಡ್ಡ ಪ್ಲಸ್ ಪಾಯಿಂಟ್ ಆಗಿರುತ್ತದೆ.ಸೆಪ್ಟೆಂಬರ್-ಸೆಪ್ಟೆಂಬರ್ ನಲ್ಲಿ ಹುಟ್ಟಿರುವವರು ತುಂಬಾ ಬುದ್ದಿವಂತರಾಗಿರುತ್ತಾರೆ.ಇವರ ದೊಡ್ಡ ಬಲಹೀನತೆ ಅಂದ್ರೆ ಡಿಪ್ರೆಶನ್.ಚಿಕ್ಕ ವಿಷಯಕ್ಕೂ ಗಾಢವಾಗಿ ಆಲೋಚಿಸುತ್ತಾರೆ .ಬೇಗ ಕಾಂಪ್ರಮೈಸ್ ಆಗುತ್ತಾರೆ.ಅಷ್ಟೇ ಅಲ್ಲದೆ ಪ್ರತಿಯೊಂದು ವಿಷಯದಲ್ಲೂ ಜಾಗೃತರಾಗಿರುತ್ತಾರೆ.ತುಂಬಾ ಸೂಕ್ಷ್ಮ ಮನೋಭಾವದವರಾದ ಇವರು ಸೀಕ್ರೆಟ್ ಗಳನ್ನು ಬಚ್ಚಿಡುತ್ತಾರೆ.ತಮ್ಮ ಫೀಲಿಂಗ್ಸ್ ಅನ್ನು ಹೇಳಿಕೊಳ್ಳುವುದಿಲ್ಲ.
ಅಕ್ಟೋಬರ್-ಅಕ್ಟೊಬರ್ ತಿಂಗಳಲ್ಲಿ ಹುಟ್ಟಿರುವವರು ತುಂಬಾ ಅದೃಷ್ಟವಂತರು.ಗುರಿಯನ್ನು ಬೇಗ ಮುಟ್ಟುತ್ತಾರೆ.ತುಂಬಾ ಎಮೋಷನಲ್ , ಎಲ್ಲರನ್ನು ಪ್ರೀತಿಸುವ ಇವರು ತಮ್ಮನ್ನು ಹಾಗೆ ಪ್ರೀತಿಸಬೇಕು ಎಂದು ನಿರೀಕ್ಷಿಸುತ್ತಾರೆ. ಕೆಲವೊಮ್ಮೆ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ.ಕೋಪ ಬಂದ್ರೆ ಇವರನ್ನು ಹಿಡಿಯಲು ಆಗುವುದಿಲ್ಲ.ಇವರಿಗೆ ತುಂಬಾ ಸಹಾಯ ಮಾಡುವ ಗುಣವಿರುತ್ತದೆ.ನವೆಂಬರ್-ನವೆಂಬರ್ ತಿಂಗಳಲ್ಲಿ ಹುಟ್ಟಿರುವವರು ತುಂಬಾ ಸುಂದರವಾಗಿರುತ್ತಾರೆ. ಕೆಲವೊಂದು ಸೂಕ್ಷ್ಮ ಭಾವನೆಗಳಿಂದ ಒತ್ತಡಕ್ಕೆ ಒಳಗಾಗುತ್ತಾರೆ.ತುಂಬಾ ಶಾರ್ಪ್ ಹಾಗೂ ಸ್ಮಾರ್ಟ್ ಆಗಿ ಆಲೋಚಿಸುವ ಇವರು ಎಮೋಷನ್ ಕಂಟ್ರೋಲ್ ಮಾಡುತ್ತಾರೆ ಹಾಗೆ ತುಂಬಾ ರೊಮ್ಯಾಂಟಿಕ್ ಕೂಡ ಆಗಿರುತ್ತಾರೆ.
ಡಿಸೆಂಬರ್-ಡಿಸೆಂಬರ್ ತಿಂಗಳಲ್ಲಿ ಹುಟ್ಟಿರುವವರು ಹೆಚ್ಚು ಫಿಲಾಸಫರ್ಸ್ ಆಗಿರುತ್ತಾರೆ. ಯಾವುದನ್ನು ಬೇಗ ಒಪ್ಪಿಕೊಳ್ಳುವುದಿಲ್ಲ. ಆದರೆ ಇವರು ತುಂಬಾ ಲಕ್ಕಿ ವ್ಯಕ್ತಿಗಳು. ಕೆಲವೊಮ್ಮೆ ಬಯಸದ ಭಾಗ್ಯ ಕೂಡ ಇವರ ಕೈ ಹಿಡಿಯುತ್ತದೆ. ಸಹನೆ ಕಡಿಮೆ ,ಹೊಗಳಿಕೆಯನ್ನು ಇಷ್ಟಪಡುವ ಇವರು ಸ್ವಲ್ಪ ನಕಾರಾತ್ಮಕವಾಗಿ ಆಲೋಚಿಸುತ್ತಾರೆ.ಒಳ್ಳೆಯ ವ್ಯಕ್ತಿಗಳು ಆದ್ರೆ ಎಲ್ಲದಕ್ಕೂ ಹೊಂದಿಕೊಳ್ಳುವುದು ಕಡಿಮೆ.ಎಲ್ಲ ವಿಷಯಗಳನ್ನು ಕೆಲವೊಂದು ಸಂಖ್ಯಾಶಾಸ್ತ್ರದ ಮಾಹಿತಿಯನ್ನು ಆಧರಿಸಿ ಹೇಳಲಾಗಿದೆ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ
ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಧನ್ಯವಾದಗಳು.