ಮಕ್ಕಳು ಯಾವ ವಾರ ಜನಿಸಿದರೆ ಏನಿಲ್ಲ ಸಂಭವಿಸುತ್ತೆ ತಿಳಿದುಕೊಳ್ಳಿ!

Written by Anand raj

Published on:

ಗಂಡು ಮತ್ತು ಹೆಣ್ಣು ಮಕ್ಕಳು ಈ ದಿನದಲ್ಲಿ ಜನಿಸಿದರೆ ಹುಟ್ಟಿದ ಮನೆಗೆ ಅದೃಷ್ಟವನ್ನು ತರುತ್ತಾರೆ. ನೀವು ಹುಟ್ಟಿದ ವಾರ ದಿನಾಂಕ ತಿಥಿ ನಕ್ಷತ್ರ ಆಧಾರದ ಮೇಲೆ ನಿಮ್ಮ ಗುಣ ಲಕ್ಷಣ ಬಗ್ಗೆ ಹೇಳಬಹುದು.ಗಂಡು ಮತ್ತು ಹೆಣ್ಣು ಮಕ್ಕಳು ಜನಿಸುವ ವಾರದ ದಿನವು ಸಹ ಕೆಲವೊಮ್ಮೆ ವಿಶೇಷವಾಗಿ ಮನೆಯ ಅದೃಷ್ಟ ಭಾಗವಾಗಿ ನಿಲ್ಲುತ್ತವೆ. ಅದರಲ್ಲೂ ಹೆಣ್ಣುಮಕ್ಕಳು ಭಾನುವಾರ ಜನಿಸಿದರೆ ತಂದೆ ಮನೆಗೆ ಮತ್ತು ಮದುವೆ ಆಗಿ ಹೋಗುವ ಗಂಡನ ಮನೆಗೆ ಅದೃಷ್ಟ ಅಷ್ಟ ಐಶ್ವರ್ಯವನ್ನು ತೆಗೆದುಕೊಂಡು ಹೋಗುತ್ತಾರೆ.ಇನ್ನು ತಂದೆ ಮನೆಗೆ ಕೀರ್ತಿ ತಂದು ಕೊಡುತ್ತಾಳೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಇನ್ನು ಗಂಡು ಮಕ್ಕಳು ಭಾನುವಾರ ಜನಿಸಿದರೆ ಅಂತಹ ಮಕ್ಕಳು ಶುಭ ಫಲ ನೀಡುತ್ತಾರೆ. ಇನ್ನು ಶ್ರೇಷ್ಠವಾದ ಗುಣವನ್ನು ಹೊಂದಿರುತ್ತಾರೆ.ಬುದ್ದಿವಂತರು ಆಗಿರುತ್ತರೆ.ಸದಾ ನಗು ಮುಖದ ಜೊತೆಗೆ ಚಟುವಟಿಕೆಯಿಂದ ಕೂಡಿರುತ್ತಾರೆ.ಮುಖದಲ್ಲಿ ತೇಜಸ್ಸು ಕಳೆ ಎದ್ದು ಕಾಣುತ್ತದೆ.

ಇನ್ನು ಸೋಮವಾರ ಗಂಡು ಮಗುವಿನ ಜನ್ಮವಾದರೆ ಅಂತಹ ಮಗು ಭವಿಷ್ಯದಲ್ಲಿ ಶಿವನ ಆರಾಧಕರು ಆಗುತ್ತಾನೆ.ಧಾರ್ಮಿಕ ಕಾರ್ಯದಲ್ಲಿ ತೊಡಗುತ್ತಾನೆ. ಗೌರವದ ಮಾರ್ಗದಲ್ಲಿ ಸಾಧು-ಸಂತರಲ್ಲಿ ನಂಬಿಕೆ ಇಟ್ಟು ಧ್ಯಾನ ಯಾಗ ಇತ್ಯಾದಿಗಳಲ್ಲಿ ಭಾಗವಹಿಸುತ್ತಾರೆ.

ಇನ್ನು ಬುಧವಾರ ಗಂಡು ಮಗು ಜನಿಸಿದರೆ ಮುಂದಿನ ದಿನಗಳಲ್ಲಿ ಮಹಾ ಜ್ಞಾನಿ ಆಗುತ್ತಾನೆ. ಸೌಮ್ಯತೆ ಸ್ವಭಾವದವರಾಗಿರುತ್ತಾನೆ. ವಿದ್ಯಾಭ್ಯಾಸದಲ್ಲಿ ಉನ್ನತೆಯನ್ನು ಸಾದಿಸುತ್ತನೇ. ಇವರು ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆ ಮಾಡುತ್ತಾರೆ. ಇವರ ಜೀವನ ಶೈಲಿ ಇವರಿಗಿಂತ ವೇಗವಾಗಿ ಬದಲಾಗುತ್ತದೆ.

ಇನ್ನು ಶನಿವಾರ ಗಂಡು ಮಕ್ಕಳು ಜನಿಸಿದರೆ ಕಿಲಾಡಿ ಆಗಿರುತ್ತಾರೆ.ಯಾರ ಮಾತಿಗೂ ಕಿಮ್ಮತ್ತು ಕೊಡುವುದಿಲ್ಲ. ಇವರು ತಂದೆ ತಾಯಿಗೆ ವಿರೋಧಿಯಾಗಿ ಇರುತ್ತಾರೆ.ಅವರ ಮಾತೇ ಅಂತಿಮ ಆಗಿರುತ್ತದೆ.ಹಾಗಾಗಿ ಇವರ ಜೀವನದಲ್ಲಿ ಅಡೆತಡೆಗಳು ಹೆಚ್ಚಾಗಿ ಕಂಡು ಬರುತ್ತವೆ. ಜೀವನದಲ್ಲಿ ಪ್ರಗತಿ ಎನ್ನುವುದು ಮಂದಗತಿಯಲ್ಲಿ ಸಾಗುತ್ತದೆ.

ಇನ್ನು ಹೆಣ್ಣುಮಕ್ಕಳು ಶುಕ್ರವಾರ ಜನಿಸಿದರೆ ತಂದೆಯ ಮನೆಯಲ್ಲಿ ದರಿದ್ರತನ ಬಂದರೂ ಸಹ ಗಂಡನ ಮನೆಗೆ ಅದೃಷ್ಟ ಲಕ್ಷ್ಮಿಯಾಗಿ ನಿಲ್ಲುತ್ತಾಳೆ.ಗಂಡನ ಮನೆಯಲ್ಲಿ ಎಲ್ಲ ಅಧಿಕಾರಗಳನ್ನು ಅನುಭವಿಸುತ್ತಾಳೆ.ಇನ್ನು ಮಂಗಳವಾರ ಹೆಣ್ಣು ಮಕ್ಕಳು ಜನಿಸಿದರೆ ದುರ್ಗಾಮಾತೆಯ ಪ್ರತಿರೂಪ ಎಂದು ಹೇಳಬಹುದು.

Related Post

Leave a Comment