ಈ ಹಣ್ಣು ತಿನ್ನದಿದ್ದರೆ ನಿಮ್ಮಷ್ಟು ಮೂರ್ಖ ಯಾರೂಯಿಲ್ಲ!ಸಿಹಿ ಹುಣಸೆ ವರ್ಷಕ್ಕೊಮ್ಮೆ ಸಿಗುವ ಅಮೃತ!

Written by Anand raj

Published on:

ಸೀಮೆ ಹುಣಸೆ, ಇದರ ಹೆಸರೇ ಹೇಳುವಂತೆ ಇದು ಸೀಮೆಯ ಹುಣಸೆ, ನಮ್ಮದಲ್ಲ ಪರ ಊರಿನದು. ಇದರ ತವರೂರು ದಕ್ಷಿಣ ಅಮೆರಿಕ. ಐರೋಪ್ಯರು ಭಾರತಕ್ಕೆ ಬಂದಾಗ ಇದನ್ನು ತಂದರು, ಹಾಗಾಗಿ ಇದನ್ನು ವಿಲಾಯತಿ ಹುಣಸೆ ಅಥವಾ ಸೀಮೆ ಹುಣಸೆ ಎಂದು ಕರೆಯಲಾಗುತ್ತದೆ. ಆಡುಮಾತಿನಲ್ಲಿ ಇಲಾಚಿ ಹುಣಸೆಯಾಗಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇಲಾಚಿ ಹಣ್ಣು ಅಥವಾ ಸೀಮೆ ಹುಣಸೆ ಇಂದ ಎಂತೆಂತಹ ಕಾಯಿಲೆ ಗುಣಪಡಿಸಬಹುದು ನಿಮಗೆ ಗೊತ್ತಾ, ಇಲಾಚಿ ಹಣ್ಣು ಅಥವಾ ಸೀಮೆ ಹುಣಸೆ ಅಂದರೆ ನಮಗೆಲ್ಲ ನೆನಪಾಗುವುದು ನಮ್ಮ ನಿಮ್ಮೆಲ್ಲರ ಬಾಲ್ಯದ ನೆನಪು. ಆದರೆ ಇವತ್ತಿನ ಜನರೇಶನ್ ಗೆ ಈ ಹಣ್ಣಿನ ಬಗ್ಗೆ ಪರಿಚಯ ವಿರುವುದು ತುಂಬಾ ಕಮ್ಮಿ. ಇದನನ್ನು ಇಂಗ್ಲಿಷ್ ನಲ್ಲಿ Manila tamarind ಎಂದು ಕರೆಯುತ್ತಾರೆ. ಹುಣಸೆಯೇನೂ ಅಲ್ಲದ ಆದರೆ ಅದೇ ಕುಟುಂಬದ ಮರ ಇದು. ಹುಣಸೆಯನ್ನು ಹೋಲುವ ಕಾಯಿಗಳಿರುವುದರಿಂದ ಹುಣಸೆಯಾಗಿದೆ. ಬನ್ನಿ ನಾವಿವತ್ತು ಈ ಹಣ್ಣಿನ ಸೇವನೆಯಿಂದ ಏನಲ್ಲ ಪ್ರಯೋಜನ ಕಂಡುಕೊಳ್ಳಬಹುದು ಅಂತ ತಿಳಿಯೋಣ.

ಇದಕ್ಕೆ ಜಂಗ್ಲಿ ಜಲೇಬಿ, ಕೊಡುಕ್ಕುಪುಲಿ ಎಂದಲು ಕರೆಯುತ್ತಾರೆ. ಇದರ ಮೂಲ ಮೆಕ್ಸಿಕೊ, ಅಮೇರಿಕಾ, ಮಧ್ಯದ ಏಷಿಯಾ, ಕ್ಯಾರಿಬಿಯನ್, ಫ್ಲೋರಿಡಾ ಹಾಗೂ ಫೀಲಿಪೈನ್ಸ್. ಭಾರತದಲ್ಲಿ ತಮಿಳುನಾಡು, ಕೇರಳ, ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಳಗಳಲ್ಲಿ ಕಾಣಬಹುದು. ಕನ್ನಡದಲ್ಲಿ ಡೋರ ಹುಣಸೆ ಅಥವಾ ಸೀಮೆ ಹುಣಸೆ, ತಮಿಳಿನಲ್ಲಿ ಕೊಡುಕ್ಕಪುಲ್ಲಿ, ತೆಲುಗಿನಲ್ಲಿ ಸೀಮಾ ಚಿಂಟಕಾಯಾ ಹಾಗೂ ಹಿಂದಿಯಲ್ಲಿ ಸಿಂಗಿ ಎಂದೆಲ್ಲಾ ಕರೆಯುತ್ತಾರೆ. ಇಲಾಚಿಯು ಹಲವು ಖಾಯಿಲೆ, ರೋಗಗಳಿಗೆ ಮದ್ದಾಗಿಯೂ ಉಪಯೋಗಿಸುತ್ತಾರೆ. ಇಲಾಚಿಗಳಲ್ಲಿ ಹಲವು ಬಗೆಯ ವಿಧಗಳಿವೆ. ಒಂದೊಂದರದು ಒಂದೊಂದು ರುಚಿ. ಒಂದೊಂದು ಟೇಸ್ಟ್ . ಕೆಲವು ಇಲಾಚಿಗಳು ತಿಳಿ ಹಸಿರಿನಿಂದ ಹಾಲಿನ ಕೆನಯಂತಹ ಬಣ್ಣಕ್ಕೆ ತಿರುಗಿ ಹಣ್ಣಾಗಿ ಬಿಡುತ್ತವೆ. ಇನ್ನು ಕೆಲವುಗಳು ಕೆಂಪನೆ ಬಣ್ಣಕ್ಕೆ ತಿರುಗಿ ಇಲಾಚಿಗೆ ಎಲ್ಲಿಲ್ಲದ ರುಚಿ ಹಣ್ಣಿಗೆ ನೀಡುತ್ತದೆ.

ಮೊದಲಿಗೆ ಈ ಇಲಾಚಿ ಹಣ್ಣಿನಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ಐರನ್, ಸೋಡಿಯಂ, ವಿಟಮಿನ್ ಎ, ಬಿ, ಸಿ ಹೇರಳವಾಗಿ ದೊರೆಯುತ್ತದೆ. ನಿಮಗೆ ಕಣ್ಣಿನ ದೃಷ್ಟಿ ತೊಂದರೆ ಇದ್ದರೆ ಈ ಹಣ್ಣಿನ ಸೇವನೆಯಿಂದ ದೃಷ್ಟಿ ದೋಷ ನಿವಾರಣೆಯಾಗುತ್ತದೆ ಹಾಗು ಕಣ್ಣಿನ ಉರಿ ಕೂಡ ನಿವಾರಣೆ ಮಾಡುವಲ್ಲಿ ನೆರವಾಗುತ್ತದೆ. ಈ ಹಣ್ಣಿನ ಸೇವನೆಯಿಂದ ನಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗು ಯಾವುದೇ ರೀತಿ ಸೋಂಕು ಬರದಂತೆ ತಡೆಗಟ್ಟುತ್ತದೆ. ಈ ಹಣ್ಣಿನ ಸೇವನೆಯಿಂದ ನಮ್ಮಲ್ಲಿ ರಕ್ತ ಪರಿಚಲನೆ ಕ್ರಿಯೆ ಸರಾಗವಾಗುತ್ತದೆ.

ಈ ಹಣ್ಣುಗಳ ಸೇವನೆಯಿಂದ ಪಾರ್ಶ್ವ ವಾಯು ರೋಗವನ್ನು ತಡೆಗಟ್ಟುತ್ತದೆ. ಚಿಕ್ಕ ಮಕ್ಕಳ ಜ್ಞಾಪಕ ಶಕ್ತಿ ಹಾಗು ಬುದ್ದಿ ಶಕ್ತಿ ಕೂಡ ಚುರುಕು ಗೊಳಿಸುತ್ತದೆ. ನಿಮ್ಮ ದಿನನಿತ್ಯದ ಒತ್ತಡ ಕೂಡ ಕಡಿಮೆ ಮಾಡುತ್ತದೆ. ಇದು ಕಣ್ಣಿನ ಉರಿಯೂತಕ್ಕೆ ಆಂಟಿಪೈರೆಟಿಕ್ ಆಗಿ ಬಳಸಲಾಗುತ್ತದೆ ಎಂದು ಹೇಳಲಾಗುತ್ತದೆ. ಹಲ್ಲುನೋವು ಮತ್ತು ಕ್ಯಾನ್ಸರ್ಗೆ ಚಿಕಿತ್ಸೆ ನೀಡಲು ಮರದ ವಿವಿಧ ಭಾಗಗಳನ್ನು ಬಳಸಲಾಗುತ್ತಿತ್ತು. ಎಲೆಗಳನ್ನು ಮದ್ಯದೊಂದಿಗೆ ಪಿತ್ತರಸದ ಚಿಕಿತ್ಸೆಗೆ ಮತ್ತು ಗರ್ಭಪಾತ / ಗರ್ಭಪಾತವನ್ನು ತಡೆಗಟ್ಟಲು ಇದರ ಎಲೆಗಳು ಬಳಸಲಾಗುತ್ತದೆ. ಸಸ್ಯದ ವಿವಿಧ ಭಾಗಗಳನ್ನು ರಕ್ತಸ್ರಾವ, ದೀರ್ಘಕಾಲದ ಅತಿಸಾರ ಮತ್ತು ಕ್ಷಯರೋಗಗಳಿಗೆ ಮದ್ದಾಗಿ ಬಳಸಲಾಗುತ್ತದೆ.

ಇದರ ಕಾಯಿಯ ತಿರುಳನ್ನು ಬಳಸಿ ಪಾನೀಯವನ್ನು ತಯಾರಿಸಬಹುದು. ಹಾಗೆಯೂ ತಿನ್ನಬಹುದು. ಜತೆಗೆ ಸ್ವಲ್ಪವೇ ಹುರಿದು ತಿನ್ನಲು ಇನ್ನೂ ರುಚಿ. ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿ ಇದ್ದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ, ಪಾರ್ಶ್ವವಾಯು ಮತ್ತು ಶ್ವಾಸಕೋಶದ ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ. ಇದು ಕ್ಯಾನ್ಸರ್ ನಿರೋಧಕ ಅಂಶಗಳನ್ನು ಹೊಂದಿದ್ದು ದೇಹವನ್ನು ಅಪಾಯದಿಂದ ರಕ್ಷಿಸುತ್ತದೆ. ಇದರಲ್ಲಿನ ಹೆಚ್ಚಿನ ಥೈಯಾಮಿನ್ ಅಂಶವು ಶರ್ಕರನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ,

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇದು ಒತ್ತಡದ ಮಟ್ಟವನ್ನು ಕಡಿಮೆ ಮಾಡಿ ಮೂಡ್ ಸರಿಯಾಗಿ ಇರಿಸುತ್ತದೆ. ಹುಣ್ಣು ವಿರೋಧಿ ಅಂಶಗಳು ಹೇರಳವಾಗಿದ್ದು ಅಲ್ಸರ್ ವಿರುದ್ಧ ಹೋರಾಡುತ್ತದೆ. ಆಕ್ಸಿಡೇಟಿವ್ ಒತ್ತಡದಿಂದ ಯಕೃತ್ತನ್ನು ರಕ್ಷಿಸುತ್ತದೆ. ಗಂಟಲು ಉರಿ ಅಥವಾ ಕಫದಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಹಣ್ಣು ಬಹಳ ಒಳ್ಳೆಯದು. ತೊಗಟೆಯನ್ನು ತೆಗೆದು ಸುಟ್ಟು ಅದರ ಪುಡಿಯನ್ನು ನಿತ್ಯ ಬೆಳೆಗ್ಗೆ ಮತ್ತು ರಾತ್ರಿ ಎರಡು ಚಿಟಿಕೆಯಷ್ಟನ್ನು ನೀರಿನಲ್ಲಿ ಹಾಕಿ ಸೇವಿಸಿದರೆ ಕ್ಷಯ ರೋಗಿಗಳಿಗೆ ಹಿತಕರ.

Related Post

Leave a Comment