ಶುಂಠಿ, ದಾಲ್ಚಿನ್ನಿ ಮತ್ತು ಜೇನುತುಪ್ಪ ಸಕ್ಕರೆ ಕಾಯಿಲೆಗೆ ಎಂಥ ಔಷಧಿ ಗೊತ್ತೇ?

Written by Anand raj

Published on:

ದೇಹದ ದುರ್ಬಲ ರೋಗ ನಿರೋಧಕ ಶಕ್ತಿಗಾಗಿ ದೇಹವು ತ್ವರಿತವಾಗಿ ರೋಗಗಳಿಗೆ ತುತ್ತಗುತ್ತದೆ.ದೇಹವನ್ನು ಸೋಂಕುವನ್ನು ರಕ್ಷಿಸಲು ಶುಂಠಿ, ದಾಲ್ಚಿನ್ನಿ, ಜೇನುತುಪ್ಪವನ್ನು ಸೇವಿಸಬೇಕು. ಸಾಮಾನ್ಯವಾಗಿ ಶುಂಠಿ ಹಾಗು ದಾಲ್ಚಿನ್ನಿ ಯನ್ನು ಮಸಾಲೆ ರೂಪದಲ್ಲಿ ಅಡುಗೆಯಲ್ಲಿ ಬಳಸಲಾಗುತ್ತದೆ. ಆಯುರ್ವೇದದಲ್ಲಿ ಶುಂಠಿ, ದಾಲ್ಚಿನ್ನಿ, ಜೇನುತುಪ್ಪವನ್ನು ಔಷಧಿಗಳಾಗಿ ಬಳಸಲಾಗುತ್ತದೆ.ಇವು ಅನೇಕ ಗಂಭೀರ ಕಾಯಿಲೆಗಳನ್ನು ತಪ್ಪಿಸಲು ಶುಂಠಿ, ದಾಲ್ಚಿನ್ನಿ, ಜೇನುತುಪ್ಪದ ಕಷಾಯವನ್ನು ಸೇವಿಸುವುದು ಪ್ರಯೋಜನಕರಿಯಾಗಿದೆ.

ಹೊಟ್ಟೆ ಮತ್ತು ಜೀರ್ಣಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಸೆಗಳಿಂದ ಪರಿಹಾರವನ್ನು ಪಡೆಯಲು ಮತ್ತು ಶೀತ ಕೆಮ್ಮು ಮತ್ತು ವೈರಲ್ ಸೋಂಕುಗಳು ಇತ್ಯಾದಿಗಳನ್ನು ತಪ್ಪಿಸಲು ಇದು ಪ್ರಯೋಜನಕರಿಯಾಗಿದೆ. ಇದರಲ್ಲಿ ಕಂಡು ಬರುವ ನರಿನಾಂಶವು ಮಲಬದ್ಧತೆ ಹೊಟ್ಟೆ ನೋವು, ಹೊಟ್ಟೆ ಸೆಳೆತ, ಗ್ಯಾಸ್ ಮತ್ತು ಆಸಿಡಿಟಿ ಸಮಸ್ಸೆಗಳನ್ನು ದೂರ ಮಾಡುತ್ತದೆ.

ಊಟದ ನಂತರ ಶುಂಠಿ, ದಾಲ್ಚಿನ್ನಿ, ಜೇನುತುಪ್ಪವನ್ನು ತಿನ್ನುವುದರಿಂದ ಆಹಾರವು ಸರಿಯಾಗಿ ಜೀರ್ಣವಾಗಲೂ ಸಹಾಯ ಮಾಡುತ್ತದೇ ಮತ್ತು ಹುಳಿತೆಗೆನ ಸಮಸ್ಸೆಯಿಂದ ಪರಿಹಾರವನ್ನು ನೀಡುತ್ತದೆ. ಇನ್ನು ಶುಂಠಿ, ದಾಲ್ಚಿನ್ನಿ, ಜೇನುತುಪ್ಪವನ್ನು ಸೇವನೆ ಮಾಡುವುದರಿಂದ ದೇಹದಲ್ಲಿನ ಸಾಮಾನ್ಯ ರಕ್ತ ದಲ್ಲಿನ ಸೇವಿಸುವುದರಿಂದ ದೇಹದಲ್ಲಿ ಸಾಮಾನ್ಯ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಇನ್ಶೂಲಿನ್ ಉತ್ಪದನೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಇವುಗಳಲ್ಲಿ ಇರುವ ಅಂಟಿ ಆಕ್ಸಿಡೆಂಟ್ ಗುಣಗಳು ದೇಹದಲ್ಲಿನ ಸಾಮಾನ್ಯ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.ಇನ್ನು ಅರ್ಧ ಚಮಚ ದಾಲ್ಚಿನ್ನಿ ಪುಡಿಯನ್ನು ಅರ್ಧ ಚಮಚ ಶುಂಠಿ ಪುಡಿ ಮತ್ತು ಜೇನುತುಪ್ಪದ ಜೊತೆ ಬೆರೆಸಿ ತಿನ್ನುವುದು ಸಂಧಿವಾತಕ್ಕೆ ತುಂಬಾ ಪ್ರಯೋಜನಕರಿಯಾಗಿದೆ. ಇದರಲ್ಲಿ ಇರುವ ಗುಣ ಲಕ್ಷಣಗಳು ಸಂಧಿವಾತ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಅಷ್ಟೇ ಅಲ್ಲದೆ ಬೊಜ್ಜು ತೂಕದ ಸಮಸ್ಸೆಯಿಂದ ಬಳಲುತ್ತಿರುವವರಿಗೆ ಶುಂಠಿ, ದಾಲ್ಚಿನ್ನಿ, ಜೇನುತುಪ್ಪದ ಸೇವನೆಯು ತುಂಬಾ ಪ್ರಯೋಜನಕರಿಯಾಗಿದೆ.

Related Post

Leave a Comment