ಈ 10 ಸೂತ್ರಗಳು ಪಾಲಿಸಿ ಸಿರಿ ಸಂಪತ್ತು ಓಡೋಡಿ ಬರುತ್ತೆ!

Written by Anand raj

Published on:

ಯಶಸ್ವಿ ಆಗೋಕೆ ತುಂಬಾ ಮುಖ್ಯವಾದ ಒಂದು ಅಂಶ ಏನು ಗೊತ್ತಾ ಆತ್ಮಸ್ಥೈರ್ಯ. ಇದು ಇಲ್ಕವಾದರೆ ನೀವು ದೊಡ್ಡ ಕನಸನ್ನು ಕಂಡರೂ ಕೂಡ ಅದನ್ನು ನಿಜ ಮಾಡುವುದಕ್ಕೆ ಆಗುವುದಿಲ್ಲ.ತಯಾರಿನೇ ಮಾಡಿಕೊಳ್ಳದೆ ನಾನು ಆ ಗುರಿಯನ್ನು ಅಚೀವ್ ಮಾಡಬೇಕು ಅನ್ನೋದು ಸಂಕಲ್ಪ ತಗೋಳೋದೆ ಒಂದು ನಾಟಕಿಯತೆ. ಆತ್ಮಸ್ಟೈರ್ಯ ಹೆಚ್ಚು ಮಾಡುವುದಕ್ಕೆ ಬೇಕಾಗಿರೋದು ಏನು ಎಂದರೆ ನೀವು ನಿಮ್ಮ ಜೊತೆ ಮಾತನಾಡಿಕೊಳ್ಳುವುದು. ಆತ್ಮಸ್ಥೈರ್ಯ ಹೆಚ್ಚು ಮಾಡುವುದಕ್ಕೆ ಈ 10 ಸೂತ್ರಗಳನ್ನು ಫಾಲೋ ಮಾಡಿ.

1, ನೀವು ನಿಮ್ಮ ಜೊತೆ ಮಾತನಾಡಿಕೊಳ್ಳಬೇಕು. ನಾನು ಹೀಗೆ ಮಾಡ್ತೀನಿ ಹೀಗೆ ಬೇಕು ಅನ್ನೋ ಚರ್ಚೆಯನ್ನು ನೀವು ಮಾಡಬೇಕು.

2, ಗುರಿ ಇಲ್ಲದೆ ನಾನು ಏನು ಮಾಡುತ್ತಿನಿ ಹೇಗೆ ಆಗುತ್ತೀನಿ ಅನ್ನೋ ಉಡಾಫೆ ಮಾತುಗಳನ್ನು ಆಡೋದು ಬಿಡಬೇಕು. ಮೊದಲು ಚಿಕ್ಕ ಚಿಕ್ಕ ಗುರಿ ಮುಟ್ಟುವುದನ್ನು ಲಿಸ್ಟ್ ಬರೆದುಕೊಳ್ಳಿ. ಚಿಕ್ಕ ಗುರಿಯನ್ನು ಸಾಧನೆ ಮಾಡಿದ ಮೇಲೆ ಸೆಲೆಬ್ರೇಷನ್ ಮಾಡಬೇಕು.

3, ಇನ್ನು ಆರೋಗ್ಯ ಕೂಡ ತುಂಬಾ ಇಂಪಾರ್ಟೆಂಟ್ ಆಗಿರುತ್ತದೆ.

4,ನಿಮ್ಮ ಆತ್ಮಸ್ಟೈರ್ಯವನ್ನು ಕುಗ್ಗಿಸುವವರು ಸುತ್ತ ಮುತ್ತ ತುಂಬಾ ಜನರು ಇರುತ್ತರೆ. ಅಂದರೆ ಅವರು ನಿಮ್ಮನ್ನು ಹೀಯಾಳಿಸಿರಬಹುದು ಕೆಟ್ಟ ವಾಕ್ಯಗಳನ್ನು ಹೇಳಿರಬಹುದು. ಅದರೆ ಅದನ್ನೇ ನೀವು ತಲೆಯಲ್ಲಿ ಇಟ್ಟುಕೊಂಡರೆ ಅದರಿಂದ ನೀವು ಮುಂದೆ ಹೋಗುವುದಕ್ಕೂ ಆಗುವುದಿಲ್ಲ ಮತ್ತು ನಿಮ್ಮ ಆತ್ಮಸ್ಟೈರ್ಯ ಕೂಡ ಹೆಚ್ಚಾಗುವುದಿಲ್ಲ.

5, ನಿಮ್ಮ ಭಯವನ್ನು ಮುಖ ಮುಖಿ ಎದುರಿಸಬೇಕು. ಭಯವನ್ನು ಮೊದಲು ಸೋಲಿಸಿ ನಂತರ ಆತ್ಮಸ್ಟೈರ್ಯ ಸಹಜವಾಗಿ ಹೂವಾಗಿ ಅರಳುತ್ತದೆ.

6, ನಿಮ್ಮನ್ನು ನೀವು ಧನಂತ್ಮಕ ಜೊತೆಯಲ್ಲಿ ತುಂಬಿಕೊಳ್ಳಬೇಕು. ಇಲ್ಲವಾದರೆ ನಿಮ್ಮ ನಕಾರಾತ್ಮಕತೆಯೇ ನಿಮ್ಮ ಆತ್ಮ ವಿಶ್ವಾಸವನ್ನು ಸಂಪೂರ್ಣವಾಗಿ ಹಾಳು ಮಾಡುತ್ತದೆ.

7, ನಿಮಗೆ ನೀವು ಮುಖ್ಯವಾಗಿ ಕೇರ್ ಮಾಡಿಕೊಳ್ಳಬೇಕು. ನಮಗೆ ನಾವು ಕೇರ್ ಮಾಡಿಕೊಂಡಾಗ ನಮ್ಮ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ.

8, ಸೆಲ್ಫ್ ಲವ್ ಸೆಲ್ಫ್ ಕೇರ್ ತುಂಬಾ ಮುಖ್ಯವಾಗಿರುತ್ತದೆ. ನಿಮಗೆ ನೀವು ಇಂಪಾರ್ಟೆಂಟ್ ಅನ್ನು ಕೊಡಬೇಕು.

9, ನಾವು ನಮ್ಮನ್ನು ನಡೆಸಿಕೊಳ್ಳುವ ರೀತಿ ಕೂಡ ಆತ್ಮ ವಿಶ್ವಾಸವನ್ನು ತೋರಿಸಿಕೊಡುತ್ತದೆ. ನಾವು ಯಾವ ತರ ಡ್ರೆಸ್ ಅಪ್ ಮಾಡೋದು ನಾವು ಯಾವ ರೀತಿ ಮಾತನಾಡೋದು ಕೂಡ ಮತ್ತು ಕೆಟ್ಟ ಪದಗಳ ಭಾಷೆಯನ್ನು ಮಾತನಡೊಂದನ್ನು ಮೊದಲು ನಿಲ್ಲಿಸಬೇಕು.

10, ನೀವು ಯಾವ ತರ ಜನರನ್ನು ಭೇಟಿ ಮಾಡುತ್ತೀರಾ ಅನ್ನೋದು ತುಂಬಾ ಮುಖ್ಯವಾಗಿರುತ್ತದೆ. ಇದೆಲ್ಲಾ ನಿಮ್ಮ ಆತ್ಮ ವಿಶ್ವಾಸ ವನ್ನು ಹೆಚ್ಚಿಸುತ್ತದೆ.

Related Post

Leave a Comment