ಬಹಳ ಅಪರೂಪದ ಹಣ್ಣು ಬೇಸಿಗೆಯಲ್ಲಿ ಈ ಹಣ್ಣು ಸಿಕ್ಕರೆ ತಿನ್ನಿ!

Written by Anand raj

Published on:

ಈ ಹಣ್ಣು ಭಾರತದಲ್ಲಿ ವಿಶೇಷವಾಗಿ ಬೇಸಿಗೆ ಸಮಯದಲ್ಲಿ ಕಂಡುಬರುತ್ತದೆ. ಹೆಣ್ಣು ನೋಡಲು ಬಣ್ಣದಲ್ಲಿ ಕಪ್ಪು ಆಗಿದ್ದರು ಇದರಲ್ಲಿ ಇರುವಂತಹ ಆರೋಗ್ಯದ ಗುಣಗಳು ಮನುಷ್ಯನಿಗೆ ಉತ್ತಮ ಅರೋಗ್ಯವನ್ನು ಪಡೆದುಕೊಳ್ಳಲು ಉಪಯುಕ್ತವಾಗಿದೆ.ಈ ಹಣ್ಣು ನೋಡಲು ಬಿಳಿ ಜೆಲ್ಲಿ ಹಾಗೆ ಕಾಣುತ್ತದೆ.ಈ ಹಣ್ಣಿನ ಹೆಸರು ತಾಳೆ ಹಣ್ಣು.ತಾಳೆ ಹಣ್ಣು ತುಂಬಾನೇ ಅಪರೂಪದ ಹಣ್ಣಗಿದೆ.

ಈ ಹಣ್ಣನ್ನು ಮಕ್ಕಳಿಂದ ಇಡಿದು ದೊಡ್ಡವರು ಕೂಡ ಇಷ್ಟ ಪಟ್ಟು ತಿನ್ನುತ್ತಾರೆ.ಬೇಸಿಗೆಯಲ್ಲಿ ಎಳೆನೀರಿನಂತೆ ಬಾಯಾರಿಕೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.ರಸಭರಿತ ಹಣ್ಣುಗಳಲ್ಲಿ ಒಂದಾಗಿದೆ.ಇದು ಖನಿಜಾಂಶ ಪೊಟ್ಯಾಷಿಯಂ ಸೋಡಿಯಂ ಯಿಂದ ತುಂಬಿದೆ.ಬೇಸಿಗೆಯಲ್ಲಿ ಆರೋಗ್ಯ ಸಮಸ್ಸೆಗಳಾದ ನಿರ್ಜಲಿಕರಣವನ್ನು ತಡೆಯಲು ಸಹಾಯ ಮಾಡುತ್ತದೆ.100 ಗ್ರಾಂ ತಾಳಿ ಹಣ್ಣಿನಲ್ಲಿ 43 ಗ್ರಾಂ ಕ್ಯಾಲೋರಿಗಳನ್ನು ಒಳಗೊಂಡಿದ್ದು ಕಡಿಮೆ ಕ್ಯಾಲೋರಿಯನ್ನು ಹೊಂದಿದೆ.11 ಗ್ರಾಂ ಕಾರ್ಬೋ ಹೈಡ್ರಾಟ್ ಗಳು ಕ್ಯಾಲ್ಸಿಯಂ ಮತ್ತು ಫೋಟೋ ನ್ಯೂ ಟ್ರೈನ್ ಗಳಲ್ಲಿ ಸಮೃದ್ಧವಾಗಿದೆ.

1,ಬೇಸಿಗೆಯಲ್ಲಿ ನೈಸರ್ಗಿಕವಾಗಿ ದೇಹವನ್ನು ತಂಪಾಗಿ ಇಡಲು ಇದು ಸಹಾಯ ಮಾಡುತ್ತದೆ.
2,ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ.ಎಳೆ ನೀರಿನಂತೆ ನಿಮ್ಮ ಬಾಯಾರಿಕೆಯನ್ನು ನಿಗಿಸಿ ದಿನವಿಡೀ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

3, ಇದು ದೇಹದಲ್ಲಿ ದ್ರವ ಮತ್ತು ಎಲೆಕ್ಟ್ರಾ ಲ್ಯೆಟ್ಸ್ ಸಮತೋಲವನ್ನು ಕಾಪಾಡಿಕೊಳ್ಳಲು ಉತ್ತೇಜಿಸುತ್ತದೆ . ಬೇಸಿಗೆಯಲ್ಲಿ ನಿಮ್ಮ ನಿರ್ಜಲಿಕರಣ ಮತ್ತು ಆಯಾಸದ ಸಮಸ್ಸೆಯನ್ನು ತಡೆಯುತ್ತದೆ.
4, ಬೇಸಿಗೆ ಕಾಲದಲ್ಲಿ ತಾಳಿ ಹಣ್ಣನ್ನು ಪ್ರತಿದಿನ ಸೇವನೆ ಮಾಡುವುದರಿಂದ ದೇಹವನ್ನು ತಂಪಾಗಿಸುತ್ತದೆ.ಹೊಟ್ಟೆಯ ಯಾವುದೇ ಸಮಸ್ಸೆಯನ್ನು ಪರಿಹಾರ ಮಾಡಲು ಕೂಡ ಈ ತಾಳಿ ಹಣ್ಣು ಬಹಳ ಉಪಯುಕ್ತವಾಗಿದೆ.

5, ಜೀರ್ಣಕ್ರಿಯೆ ಸಮಸ್ಯೆಗೆ ಮತ್ತು ಮಲಬದ್ಧತೆ ಸಮಸ್ಸೆಗೆ ಈ ಹಣ್ಣು ತುಂಬಾನೇ ಸಹಾಯ ಮಾಡುತ್ತದೆ.
6, ತಾಳಿ ಹಣ್ಣು ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ದಿನಕ್ಕೆ 3 ರಿಂದ 4 ಹಣ್ಣುಗಳನ್ನು ಸೇವನೆ ಮಾಡಬಹುದು.

Related Post

Leave a Comment