ನರಗಳ ಬಲಹಿನತೆ ಕೈ ಕಾಲು ಜೋಮು ಹಿಡಿಯೋದು ಸುಸ್ತು ವೀಕ್ನೆಸ್ ಎಲ್ಲದಕ್ಕೂ ಹೀಗೆ ಮಾಡಿ!

Written by Anand raj

Published on:

ನರಗಳ ದೌರ್ಬಲ್ಯ ಎನ್ನುವುದು ತುಂಬಾ ಜನರನ್ನು ಕಾಡುತ್ತದೆ. ಬೇರೆ ಬೇರೆ ರೀತಿಯ ನರಗಳ ದೌರ್ಬಲ್ಯ ಕಂಡು ಬರುತ್ತದೆ.ಈ ರೀತಿ ಆಗಬಾರದು ಎಂದರೆ ಆಹಾರ ಕ್ರಮವನ್ನು ಅಚ್ಚುಕಟ್ಟಾಗಿ ನೋಡಿ ಕೊಳ್ಳಬೇಕು. ಸರಿಯಾದ ಆಹಾರವನ್ನು ತಿನ್ನುವುದು ಕೂಡ ತುಂಬಾ ಇಂಪಾರ್ಟೆಂಟ್ ಆಗಿರುತ್ತದೆ. ನರಗಳು ಕಾರ್ಯ ಚೆನ್ನಾಗಿ ಆಗಲು ಈ ರೀತಿಯ ಆಹಾರವನ್ನು ಹೆಚ್ಚಾಗಿ ಸೇವನೆ ಮಾಡಬೇಕು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap 

1, ಹಸಿರು ತರಕಾರಿಗಳ ಸೊಪ್ಪನ್ನು ಹೆಚ್ಚಾಗಿ ಸೇವನೆ ಮಾಡಬೇಕು.ಇದು ನರಗಳನ್ನು ಸ್ಟ್ರಾಂಗ್ ಆಗಿ ಇಡುವುದಕ್ಕೆ ತುಂಬಾ ಸಹಾಯ ಮಾಡುತ್ತದೆ. ಉದಾಹರಣೆಗೆ ಬ್ರೋಕಲಿ, ಪಾಲಕ್ ಸೊಪ್ಪು ಸೇವನೆ ಮಾಡಬಹುದು. ಇದರಲ್ಲಿ ವಿಟಮಿನ್ ಬಿ ಹೆಚ್ಚಾಗಿ ಇರುವುದರಿಂದ ನರಗಳು ಸ್ಟ್ರಾಂಗ್ ಆಗಿ ಇರುವುದಕ್ಕೆ ಸಹಾಯ ಮಾಡುತ್ತದೆ ಹಾಗು ನಾರ್ವ ಸಿಸ್ಟಮ್ ಕೂಡ ಕರೆಕ್ಟ್ ಆಗಿ ಇರುತ್ತದೆ.

2,ಬಾದಾಮಿ ಸೇವನೆ ಮಾಡುವುದು ತುಂಬಾ ಒಳ್ಳೆಯದು. ಬೇರೆ ಬೇರೆ ಸಮಸ್ಸೆಗಳನ್ನು ದೂರ ಇಡುವುದಕ್ಕೆ ಇದು ಸಹಾಯ ಮಾಡುತ್ತದೆ. ನರಗಳ ದೌರ್ಬಲ್ಯ ಕಾಣಬಾರದು ಎಂದರೇ ಬಾದಾಮಿ ಅನ್ನು ಬಳಸಬಹುದು. ಬಾದಾಮಿಯನ್ನು ರಾತ್ರಿ ನೆನಸಿ ಬೆಳಗ್ಗೆ ತಿಂದರೆ ತುಂಬಾ ಒಳ್ಳೆಯದು.

3,ಇನ್ನು ಕುಂಬಳಕಾಯಿ ಬೀಜ ಸೇವನೆ ಮಾಡಿದರೇ ನರಗಳ ಅರೋಗ್ಯ ಕೂಡ ಚೆನ್ನಾಗಿ ಇರುತ್ತದೆ.4, ನರಗಳು ಸ್ಟ್ರಾಂಗ್ ಆಗಿ ಇರುವುದಕ್ಕೆ ಡ್ರೈ ಫ್ರೂಟ್ಸ್ ಗಳು ತುಂಬಾನೇ ಸಹಾಯಕರಿ. ನರಮಂಡಲ ಕಾರ್ಯ ಚೆನ್ನಾಗಿ ಆಗಬೇಕು ಎಂದರೆ ಡ್ರೈ ಫ್ರೂಟ್ಸ್ ಸೇವನೆ ಮಾಡಬೇಕು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap 

5, ನರಮಂಡಲದ ಕಾರ್ಯ ಸರಿಯಾದ ನಿರ್ವಹಣೆಗೆ ಅರಿಶಿನ ಸೇವನೆ ಮಾಡುವುದು ತುಂಬಾ ಮುಖ್ಯ.6, ಇನ್ನು ಮಾಷ್ರೂಮ್ ಕೂಡ ನರಗಳ ಅರೋಗ್ಯಕ್ಕೆ ತುಂಬಾ ಒಳ್ಳೆಯದು.ಇದು ನರಗಳ ದೌರ್ಬಲ್ಯವನ್ನು ದೂರ ಇಡಲು ಇದು ಸಹಾಯ ಮಾಡುತ್ತದೆ.ಇದರ ಜೊತೆಗೆ ಸರಿಯಾಗಿ ನಿದ್ದೆ ಮಾಡುವುದು ಕೂಡ ತುಂಬಾ ಇಂಪಾರ್ಟೆಂಟ್ ಆಗಿರುತ್ತದೆ ಮತ್ತು ವ್ಯಾಯಾಮ ಕೂಡ ಮಾಡಬೇಕಾಗುತ್ತದೆ.

Related Post

Leave a Comment