ಜೇನುತುಪ್ಪ ಸೇವಿಸುವಾಗ ಈ ತಪ್ಪು ಮಾಡಲೇಬೇಡಿ!

Written by Anand raj

Published on:

ನಮ್ಮ ಆರೋಗ್ಯ ಕಾಪಾಡುವಲ್ಲಿ ಜೇನುತುಪ್ಪ ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತದೆ.ಶೀತ , ಕೆಮ್ಮು , ಜ್ವರ ಏನೇ ಇರಲಿ ಮೊದಲು ನೆನಪು ಬರುವುದೇ ಜೇನುತುಪ್ಪ.ತೂಕ ಇಳಿಸಿಕೊಳ್ಳಲು , ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಲು ಕೂಡ ಜೇನುತುಪ್ಪ ತುಂಬನೇ ಸಹಾಯಕಾರಿ.ಇದು ನಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ಬೆಳಿಗ್ಗೆ ಎದ್ದ ತಕ್ಷಣ ಹಲವರು ದಿನವನ್ನು ಶುರುಮಾಡುವುದೇ ಬಿಸಿ ನೀರಿಗೆ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ
ಹಾಗೆಯೇ ಈಗಿನ ಸಮಯದಲ್ಲಿ ಈ ಕೆಟ್ಟ ವೈರಸ್ ನಿಂದ ಹೋರಾಡಲು ದೇಹವನ್ನು ಸಜ್ಜುಗೊಳಿಸಲು ಕೂಡ ಜೇನು ತುಪ್ಪವನ್ನು ಬೆರೆಸಿದ ಕಷಾಯವನ್ನು ಕುಡಿಯುತ್ತಿದ್ದೇವೆ ಆದರೆ ಅದರಿಂದ ಲಾಭ ದೊರೆಯುತ್ತಿದೆಯೇ?ನಾವು ಸಾಮಾನ್ಯವಾಗಿ ಜೇನುತುಪ್ಪವನ್ನು ಬಳಸುವಾಗ ಒಂದು ತಪ್ಪು ಮಾಡುತ್ತಿದ್ದೇವೆ.ಈ ತಪ್ಪು ಜೇನುತುಪ್ಪವನ್ನು ವಿಷವನ್ನಾಗಿಸಬಹುದು ಎಚ್ಚರವಾಗಿರಿ.ಏನಿದು ತಪ್ಪು?ಜೇನುತುಪ್ಪವನ್ನು ಹೇಗೆ ಬಳಸಿದರೆ ಉತ್ತಮ?ಎಂದು ತಿಳಿಯೋಣ ಬನ್ನಿ..

ದೇಹದಲ್ಲಿರುವ ವಿಷವನ್ನು ಹೊರಹಾಕಲು ಜೇನುತುಪ್ಪವನ್ನು ಬಳಸಲಾಗುತ್ತದೆಆದರೆ ನಾವು ಮಾಡುವ ಈ ಸಣ್ಣ ತಪ್ಪಿನಿಂದ ಜೇನುತುಪ್ಪವೇ ವಿಷವಾಗಿ ದೇಹದ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ.ತುಂಬಾ ಬಿಸಿ ನೀರಿಗೆ ಅಥವಾ ಬಿಸಿಬಿಸಿ ಕಷಾಯಕ್ಕೆ ಜೇನುತುಪ್ಪ ಹಾಕಿ ನಂತರ ಇದನ್ನು ಕುಡಿಯುವುದು ಈ ತಪ್ಪನ್ನು ಮಾಡಲೇಬೇಡಿ. ಜೇನುತುಪ್ಪ ಒಮ್ಮೆ 140 ಡಿಗ್ರಿ ತಾಪಮಾನ ದಾಟಿದರೆ ಅದು ವಿಷಕಾರಿಯಾಗಿ ಬದಲಾಗುತ್ತದೆ.ನಾವು ಸೇವನೆ ಮಾಡುವ ಯಾವುದೇ ಕಷಾಯ , ಹಾಲು ಅಥವಾ ಬಿಸಿ ನೀರನ್ನು ಕುದಿಯುವವರೆಗೆ ಕಾಯಿಸಿರುರುತ್ತೇವೆ ಅಂದಮೇಲೆ ಅದರ ತಾಪಮಾನ 100 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಾಗಿರುತ್ತದೆ.

ಈ ತಾಪಮಾನದಲ್ಲಿ ಜೇನುತುಪ್ಪವನ್ನು ಬೆರೆಸುವುದರಿಂದ ಜೇನುತುಪ್ಪದಲ್ಲಿ ಕಂಡು ಬರುವ ಒಳ್ಳೆಯ ಗುಣ ಲಕ್ಷಣಗಳು ಹಾನಿಯಾಗುತ್ತದೆ.ಇದರಿಂದ ಜೇನುತುಪ್ಪದಿಂದ ದೇಹಕ್ಕೆ ಸಿಗಬೇಕಾದ ಯಾವುದೇ ಲಾಭ ದೊರೆಯುವುದಿಲ್ಲ ಅಷ್ಟೇ ಅಲ್ಲದೆ ಈ ರೀತಿ ಮಾಡಿದರೆ ಜೇನುತುಪ್ಪ ಹೆಚ್ ಎಂ ಎಫ್ ಎಂಬ ಮಾರಕಾಂಶವನ್ನು ಬಿಡುಗಡೆ ಮಾಡುತ್ತದೆ ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅದರಲ್ಲೂ ಮುಖ್ಯವಾಗಿ ಉಂಟಾಗುವ ತೊಂದರೆಗಳೆಂದರೆ ತೂಕದಲ್ಲಿ ಹೆಚ್ಚಳ , ಅಜೀರ್ಣ , ಸ್ಕಿನ್ ಪ್ರಾಬ್ಲಂ , ಹೊಟ್ಟೆ ನೋವು , ರಕ್ತದಲ್ಲಿನ ಸಕ್ಕರೆ ಮಟ್ಟದ ಅಸಮತೋಲನ ಮೊದಲಾದ ತೊಂದರೆ ಎದುರಾಗುತ್ತದೆ.

ತೆಳ್ಳಗೆ ಆಗಲು ನೀವು ಬಿಸಿ ನೀರಿಗೆ ಜೇನುತುಪ್ಪ ಹಾಕಿ ಕುಡಿದರೂ ಯಾಕೆ ಲಾಭ ದೊರೆಯುತ್ತಿಲ್ಲ ತಿಳಿಯಿತಲ್ಲಾ.ತುಂಬಾ ಬಿಸಿ ನೀರಿಗೆ ಜೇನುತುಪ್ಪ ಹಾಕಿ ಕುಡಿಯಬೇಡಿ ಬದಲಾಗಿ ನೀರು ಅಥವಾ ಕಷಾಯ ಉಗುರು ಬೆಚ್ಚಗಾದ ಮೇಲೆ ಜೇನುತುಪ್ಪ ಬೆರೆಸಿ ಕುಡಿದರೆ ಉತ್ತಮ ಆರೋಗ್ಯ ಲಾಭ ನಿಮ್ಮದಾಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನ್ಯವಾದಗಳು.

Related Post

Leave a Comment