ತುಳಸಿ ಪೂಜೆಯನ್ನು ಈ ಶುಭ ಮುಹೂರ್ತದಲ್ಲಿ ಮಾಡಿ ಅಖಂಡ ಫಲಗಳನ್ನು ಪಡೆಯಿರಿ!

Written by Anand raj

Published on:

ತುಳಸಿ ಹಬ್ಬವನ್ನು ಯಾವ ದಿನ ಮಾಡಿದರೆ ಶ್ರೇಷ್ಠ…ಕಾರ್ತಿಕ ಮಾಸದಲ್ಲಿ ಆಚರಿಸುವ ವಿಶೇಷವಾದ ಹಬ್ಬವಾದ ತುಳಸಿ ವಿವಾಹ ಯಾವ ದಿನ ಎಂದು ತಿಳಿಸಿಕೊಡುತ್ತೇವೆ. ಇದನ್ನು ಉತ್ತನ ದ್ವಾದಶಿ, ತುಳಸಿ ವಿವಾಹ, ತುಳಸಿ ಪೂಜೆ ಎಂದು ಕರೆಯುತ್ತೇವೆ. ಈ ತುಳಸಿ ಹಬ್ಬವನ್ನು ದೀಪಾವಳಿ ಅಮಾವಾಸ್ಯೆ ಮುಗಿದ 12 ದಿನಕ್ಕೆ ಮಾಡಲಾಗುತ್ತದೆ. ಅದರಿಂದ ಇದನ್ನು ಉತ್ತನ ದ್ವಾದಶಿ ಎಂದು ಕರೆಯುವುದು. ಈ ದಿನ ತುಳಸಿ ದೇವಿಗೆ ಮತ್ತು ವಿಷ್ಣು ದೇವರಿಗೆ ವಿವಾಹವನ್ನು ಮಾಡಲಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ತುಳಸಿ ಕುಂಡದ ಹತ್ತಿರ ಚಪ್ಪರವನ್ನು ಹಾಕಿ ತಾಳಿರು ತೋರಣವನ್ನು ಕಟ್ಟಿ ದೇವಿಗೆ ಸೀರೆ ಮತ್ತು ಬ್ಲೌಸ್ ಪೀಸ್ ಯಿಂದ ಅಲಂಕಾರ ಮಾಡಿ ಮತ್ತು ಬಳೆ ಒಡವೆಗಳನ್ನು ಹಾಕಿ. ನೆಲ್ಲಿಕಾಯಿ ರೆಕ್ಕೆಯನ್ನು ವಿಷ್ಣುವಿನ ಸ್ವರೂಪ ಎಂದು ಆ ಒಂದು ಗಿಡದ ಒಳಗಡೆ ಇಟ್ಟು ಕೃಷ್ಣನಿಗೆ ತುಳಸಿ ದೇವಿಗೆ ಹಾಗು ವಿಷ್ಣುವಿಗೆ ಅತ್ಯಂತ ಪ್ರಿಯ ಆಗಿರುವ ಸಿಹಿ ಅವಲಕ್ಕಿ ಅಥವಾ ಪಂಚಾ ಕಜ್ಜಾಯವನ್ನು ನೈವೇದ್ಯವನ್ನಾಗಿ ಮಾಡಿ. ನೆಲ್ಲಿಕಾಯಿ ದೀಪರಾಧನೆಯನ್ನು ಮಾಡುವುದರ ಮೂಲಕ ಈ ತುಳಸಿ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ.

ಇನ್ನು 2022 ರಲ್ಲಿ ತುಳಸಿ ವಿವಾಹ ನವೆಂಬರ್ 5ನೇ ತಾರೀಕು ಶನಿವಾರದ ದಿನ ಬಂದಿದೆ. ಇನ್ನು ಈ ದ್ವಾದಶಿ ತಿಥಿ ನವೆಂಬರ್ 4ನೇ ತಾರೀಕು ಸಂಜೆ 6:08 ನಿಮಿಷಕ್ಕೆ ಆರಂಭ ಆಗುವುದು ಮತ್ತು ನವೆಂಬರ್ 5ನೇ ತಾರೀಕು ಸಂಜೆ 5:06 ನಿಮಿಷಕ್ಕೆ ಅಂತ್ಯ ಆಗುತ್ತದೆ. ಹಾಗಾಗಿ ನವೆಂಬರ್ 5ನೇ ತಾರೀಕು ಆಚರಣೆ ಮಾಡಲಾಗುತ್ತದೆ. ಒಂದು ವೇಳೆ ಮಾಡುವುದಕ್ಕೆ ಆಗದೆ ಇದ್ದರೆ ಕಾರ್ತಿಕ ಸೋಮವಾರ ಅಥವಾ ಶುಕ್ರವಾರದ ದಿನ ಮಾಡಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment