ದೇಶದಲ್ಲಿ ಅತೀ ಹೆಚ್ಚು ಖಾತೆಯನ್ನು ಹೊಂದಿರುವ ಅತೀ ದೊಡ್ಡ ಸರ್ವಜನಿಕ ವಲಯದ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್. ತನ್ನ ಎಲ್ಲಾ ಗ್ರಾಹಕರಿಗೆ ಮಹತ್ವದ ಮಾಹಿತಿಯನ್ನು ನೀಡುವುದರ ಮೂಲಕ ಹೊಸ ನಿಯಮವನ್ನು ಜಾರಿಗೆ ತಂದಿದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.
SBI ನಲ್ಲಿ ಖಾತೆ ಹೊಂದಿರುವ ಗ್ರಾಹಕರು ಸಾಕಷ್ಟು ಹಣವಿಲ್ಲದೆ ವಿಫಲವಾಗುವ ಎಲ್ಲಾ ಟ್ರಾನ್ಸಾಕ್ಷನ್ ಗಳಿಗೆ ಹೆಚ್ಚುವರಿ ಮೊತ್ತವನ್ನು ದಂಡವಾಗಿ ಪಾವತಿಸಬೇಕಾಗುತ್ತದೆ.SBI ತನ್ನ ಅಧಿಕೃತ ಘೋಷಣೆ ಹೋರಾಡಿಸಿರುವ ಪ್ರಕಾರ ಸಾಕಷ್ಟು ಬ್ಯಾಲೆನ್ಸ್ ಇಲ್ಲದೆ ಇರುವ ಕಾರಣ ವಹಿವಾಟು ಕುಸಿತಕ್ಕೆ 20ರೂಪಾಯಿ ಜೊತೆಗೆ GST ಶುಲ್ಕವನ್ನು ವದಗಿಸಲೀದೆ.SBI ಡೆಬಿಟ್ ಕಾರ್ಡ್ ದಾರರು ತಮ್ಮ SBI ATM ವಹಿವಾಟಿನ ಮಿತಿಯನ್ನು ತಿಳಿದುಕೊಂಡಿರಬೇಕು.
ನಿಗದಿತ ಮಿತಿಗಿಂತ ಹೆಚ್ಚಿನ ಹಣಕಾಸು ವ್ಯವಹಾರಗಳಿಗೆ ಹತ್ತು ರೂಪಾಯಿ GST ಇಡಿದು 20ವರೆಗೂ ಶುಲ್ಕವನ್ನು ವಿಧಿಸುತ್ತದೆ.ಪ್ರತಿ ತಿಂಗಳಿಗೆ SBI 10 ಉಚಿತ ಡ್ರ ಮಿತಿಯನ್ನು ಹೊಂದಿದೆ.5 SBI ATM ಹಾಗೂ ಇತರೆ ಬ್ಯಾಂಕ್ ATM ಇಂದ ಹಣವನ್ನು ಡ್ರ ಮಾಡಿಕೊಳ್ಳಬಹುದು.SBI ATM ಡ್ರಾ ಮಾಡುವಾಗ ಒನ್ ಟೈಮ್ ಪಾಸ್ವರ್ಡ್ ಅಗತ್ಯವಿರುತ್ತದೆ.
ಈ ಸೌಲಭ್ಯವು ಜನವರಿ 1 ರಿಂದ ಜಾರಿಗೆ ಬಂದಿದೆ.SBI ಗ್ರಾಹಕರಿಗೆ ಹೊಸದಾಗಿ ನೀಡುವ ಮಾಹಿತಿ ಏನೆಂದರೆ ಖಾತೆಯಲ್ಲಿ ಹಣವಿಲ್ಲದೆ ಡ್ರಾ ಮಾಡಲು ಹೋದರೆ. ಪ್ರತಿ ವಿಫಲವಾಗುವ ಟ್ರಾನ್ಸಾಕ್ಷನ್ ಗೆ 20 ರೂಪಾಯಿ ದಂಡ ವಿಧಿಸಲಾಗಿದೆ.10 ಉಚಿತ ಟ್ರಾನ್ಸಾಕ್ಷನ್ ವರೆತು ಪಡಿಸಿ ಹೆಚ್ಚಿನ ಹಣಕಾಸಿನ ವಹಿವಾಟಿಗೆ ಶುಲ್ಕವನ್ನು ವಿಧಿಸಿದೆ.