ಮನೆಯಲ್ಲಿ ಹಲ್ಲಿಗಳು ಕಾಣಿಸಿಕೊಳ್ಳುವ ಸಂಕೇತ ಏನು ಎಂದು ತಿಳಿದುಕೊಳ್ಳಿ!

Written by Anand raj

Published on:

ಹಲ್ಲಿಗಳು ಎಲ್ಲಾರ ಮನೆಯಲ್ಲೂ ಓಡಾಡುವಂತಹ ಚಿಕ್ಕ ಒಂದು ಪ್ರಾಣಿ ಆಗಿದೆ.ಈ ಹಲ್ಲಿ ನಿಮ್ಮ ಭವಿಷ್ಯದ ಬಗ್ಗೆ ಸಾಕಷ್ಟು ಸಂಕೇತಗಳನ್ನು ನೀಡುತ್ತದೆ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,

ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಎರಡು ಹಲ್ಲಿಗಳು ಜಗಳ ಆಡುತ್ತಿರುವುದನ್ನು ನೀವು ನೋಡಿದರೆ ನೀವು ನಿಮ್ಮ ಮನೆಯವರ ಜೊತೆ ಅಥವಾ ನಿಮ್ಮ ಸ್ನೇಹಿತರ ಜೊತೆ ಜಗಳ ಆಡುತ್ತೀರಾ ಎನ್ನುವ ಸೂಚನೆಯನ್ನು ನೀಡುತ್ತದೆ.2, ಇನ್ನು ನೀವು ಹೊಸ ಮನೆಗೆ ಎಂಟ್ರಿ ಕೊಡುವಾಗ ಸತ್ತ ಹಲ್ಲಿಯನ್ನು ನೋಡಿದರೆ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇರುತ್ತದೆ ಮತ್ತು ಅಪಶಕುನ ಆಗುವ ಸೂಚನೆಯನ್ನು ಕೊಡುತ್ತದೆ.3,ಒಂದು ವೇಳೆ ಹಲ್ಲಿ ಬಲ ಭುಜದ ಮೇಲೆ ಬಿದ್ದರೆ ಇದು ನಿಮಗೆ ಒಳ್ಳೆಯದು ಎಂದು ಹೇಳಲಾಗುತ್ತದೆ.ಇದರಿಂದ ಸಾಕಷ್ಟು ಒಳ್ಳೆಯ ಲಾಭಗಳು ಸಿಗುತ್ತವೆ. ಬಲ ಭುಜದ ಮೇಲೆ ಬಿದ್ದರೆ ಇದು ನಿಮಗೆ ಒಳ್ಳೆಯದು ಎಂದು ಹೇಳಲಾಗುತ್ತದೆ.ಇದರಿಂದ ಸಾಕಷ್ಟು ಒಳ್ಳೆಯ ಲಾಭಗಳು ಸಿಗುತ್ತವೆ.

4, ಇನ್ನು ಎಡ ಭುಜದ ಮೇಲೆ ಬಿದ್ದರೆ ಇದು ಸಾಕಷ್ಟು ಕೆಟ್ಟ ಸಂಕೇತ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಆರ್ಥಿಕ ಪರಿಸ್ಥಿತಿಯ ಹಾನಿ ಎದುರಾಗುತ್ತದೆ.ಹಾಗಾಗಿ ಇದರ ಬಗ್ಗೆ ಗಮನವಹಿಸಿದರೆ ಒಳ್ಳೆಯದು.5, ಇನ್ನು ತಲೆಯ ಮೇಲೆ ಬಿದ್ದರು ಕೂಡ ಕೆಟ್ಟ ಸಂಕೇತವಾಗಿದೆ.6, ಇನ್ನು ಮಲಗಿದಾಗ, ಕುಳಿತಾಗ ಹೊಟ್ಟೆಯ ಮೇಲೆ ಬಂದು ಬಿದ್ದರೆ ಇದು ಕೂಡ ಸಾಕಷ್ಟು ಕೆಟ್ಟ ಘಟನೆ ನಡೆಯುತ್ತದೆ ಎನ್ನುವ ಸೂಚನೆಗಳನ್ನು ಕೊಡುತ್ತದೆ.

7, ಇನ್ನು ನಿಮ್ಮ ಎದೆಯ ಮೇಲೆ ಬಿದ್ದರೆ ತುಂಬಾ ಒಳ್ಳೆಯದು.ಆರ್ಥಿಕ ಪರಿಸ್ಥಿತಿ ವೃದ್ಧಿ ಆಗುತ್ತದೆ.ಇದು ಒಳ್ಳೆಯ ಸಂಕೇತ ಎಂದು ಹೇಳಬಹುದು.8, ಒಂದು ವೇಳೆ ಸ್ನಾನ ಮಾಡುವ ಸಮಯದಲ್ಲಿ ನಿಮ್ಮ ಮೇಲೆ ಬಿದ್ದರೆ ಒಳ್ಳೆಯದು.ನಿಮಗೆ ಆರ್ಥಿಕ ಅಭಿವೃದ್ದಿ ಸಿಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment