ಒಬ್ಬ ಮನುಷ್ಯನ ಆರೋಗ್ಯ ಚೆನ್ನಾಗಿರಬೇಕು ಎಂದರೆ ಪ್ರತಿದಿನ ಸಾಮಾನ್ಯವಾಗಿ 7-8 ಗಂಟೆಯವರೆಗೆ ನಿದ್ದೆ ಮಾಡಲೇಬೇಕು. ಆದರೆ ಇಂದಿನ ದಿನಗಳಲ್ಲಿ ಎಲ್ಲರೂ ಒತ್ತಡ ಜೀವನವನ್ನು ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಕೆಲಸದ ಒತ್ತಡ ಮಾನಸಿಕ ನೆಮ್ಮದಿ ಇಲ್ಲದೇ ಇರುವುದರಿಂದ ನಿದ್ರಾಹೀನತೆ ಅತಿಯಾಗಿ ಕಾಡುತ್ತದೆ. ನಿದ್ರೆ ಸರಿಯಾಗಿ ಆಗದಿದ್ದರೆ ದೇಹ ದಣಿದು ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತದೆ. ಹೀಗಾಗಿ ಸಂತಸದ ಜೀವನಕ್ಕಾಗಿ ಸುಖಕರ ನಿದ್ರೆ ಮಾಡುವುದು ಅವಶ್ಯಕ.
ಕ್ರಮಬದ್ಧವಾಗಿ ಜೀವನಶೈಲಿಯನ್ನು ನೆಡೆಸಿ. ಪ್ರತಿನಿತ್ಯ ಸಮಯಕ್ಕೆ ಸರಿಯಾಗಿ ನಿದ್ರೆ ಮಾಡುವುದು ಮತ್ತು ಎದ್ದೇಳುವುದನ್ನು ರೂಢಿ ಮಾಡಿಕೊಳ್ಳಿ. ರಜೆ ಇದ್ದಾಗ ಲೇಟಾಗಿ ಮಲಗುವುದು, ಲೇಟಾಗಿ ಎಳುವುದನ್ನು ಮಾಡಬೇಡಿ ಮತ್ತು ಮಧ್ಯಾಹ್ನ ಮಲಗಿಕೊಳ್ಳಬೇಡಿ. ಮಧ್ಯಾಹ್ನ ಮಲಗುವುದರಿಂದ ರಾತ್ರಿ ನಿದ್ರೆ ಸರಿಯಾಗಿ ಬರುವುದಿಲ್ಲ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಇದಕ್ಕೆ ಸೂಕ್ತ ಪರಿಹಾರವೇನೆಂದರೆ ಮಧ್ಯಾಹ್ನದ ವೇಳೆ ಯಾವುದಾದರೂ ಒಂದು ಹವ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಮಧ್ಯಾಹ್ನದ ವೇಳೆ ಮಲಗುವುದರಿಂದ ದೇಹದಲ್ಲಿ ಶಕ್ತಿ ಬಿಡುಗಡೆ ಕುಂಠಿತವಾಗಿರುವುದರಿಂದ ಆಲಸ್ಯ ಹೆಚ್ಚಾಗುತ್ತದೆ ಮತ್ತು ನಿಮ್ಮ ಜೀರ್ಣಕ್ರಿಯೆ ಸರಿಯಾಗಿ ನಡೆದಿದ್ದರೂ ಕೂಡ ನಿದ್ರೆ ಬರುವುದು ಕಷ್ಟ. ಆದ್ದರಿಂದ ರಾತ್ರಿಯ ವೇಳೆ ತೆಗೆದುಕೊಳ್ಳುವ ಆಹಾರದ ವಿಷಯದಲ್ಲಿ ಕೆಲವೊಂದಿಷ್ಟು ನಿಯಮಗಳನ್ನು ಪಾಲಿಸಬೇಕು.
ಕೊಬ್ಬು, ಮಸಾಲ ಪದಾರ್ಥ ಗಳು ಕಡಿಮೆ ಇರುವ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು ಮತ್ತು ರಾತ್ರಿಯ ವೇಳೆ ಊಟವನ್ನು ನಿಯಮಿತವಾಗಿ ಸೇವಿಸಬೇಕು. ಮಲಗುವ 6 ತಾಸುಗಳ ಮೊದಲು ಯಾವುದೇ ದುಷ್ಟ ಚಟಗಳನ್ನು ಮಾಡಬಾರದು ಹಾಗೂ ಸಾಧ್ಯವಾದಷ್ಟು ಒತ್ತಡದ ಕೆಲಸವನ್ನು ದಿನದ ಆರಂಭದಲ್ಲೇ ಮಾಡಬೇಕು. ಕಡಿಮೆ ಸವಾಲಿನ ಕೆಲಸಗಳು ನಂತರ ಮಾಡಬೇಕು ಮತ್ತು ಉತ್ತಮ ಗುಣಮಟ್ಟ ನಿದ್ದೆ ಬರಬೇಕೆಂದರೆ ವ್ಯಾಯಾಮ ಅತ್ಯಗತ್ಯವಾಗಿದೆ. ನಿಮಗೆ ಸಾಧ್ಯವಾದರೆ ಸಂಜೆಯ ವೇಳೆ ಜಿಮ್,ವಾಕಿಂಗ್ ಮಾಡಿ. ಇದರಿಂದ ದೇಹ ದಣಿದು ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ. ಮಲಗುವ ರೋಮಿನಲ್ಲಿ ವಾಲ್ ಕ್ಲಾಕ್ ಇದ್ದಾರೆ ತೊಂದರೆಯಾಗುತ್ತದೆ ಎಂದು ಕೆಲವರು ಹೇಳುತ್ತಾರೆ.
ಆಗಾಗ ಟೈಮ್ ನೋಡಬೇಕು ಎಂದು ಅನಿಸುತ್ತದೆ ಹೀಗೆ ನೋಡುವುದರಿಂದ ನಿದ್ರೆಗೆ ತೊಂದರೆಯಾಗುತ್ತದೆ. ಇಂತಹ ಸಂಶಯಗಳು ಮನಸ್ಸಿನಲ್ಲಿ ಇದ್ದಾರೆ ಗಡಿಯಾರವನ್ನು ಎದುರಿಗೆ ಇಡುವ ಬದಲು ಅದರ ಶಬ್ದ ಕೇಳದ ಹಾಗೆ ಅದನ್ನು ದೂರ ಇಡಬೇಕು ಮತ್ತು ರಾತ್ರಿ ಮಲಗುವ ಮುಂಚೆ 1 ಗ್ಲಾಸ್ ಬಿಸಿ ಹಾಲು ಸೇವನೆ ಮಾಡಿ ಮಲಗಿ.
ಇದರಿಂದ ಅತಿ ಬೇಗ ನಿದ್ದೆ ಬರುತ್ತದೆ ಮತ್ತು ಈ ಹಾಲಿನಲ್ಲಿರುವ ಕ್ಯಾಲ್ಸಿಯಂ ಮೆದುಳಿನಲ್ಲಿ ಮೇಲ್ಟೊನಿಯಂ ಎಂಬ ಹಾರ್ಮೋನ್ ಉತ್ಪಾದನೆ ಹೆಚ್ಚಿಸುವ ಮೂಲಕ ಗಾಢ ನಿದ್ರೆಗೆ ಪ್ರೇರೇಪಿಸುತ್ತದೆ ಮತ್ತು ರಾತ್ರಿ ಊಟ ಮಾಡಿ 1 ಗಂಟೆ ನಂತರ 1 ಬಾಳೆ ಹಣ್ಣು ಸೇವನೆ ಮಾಡುವುದು ಉತ್ತಮ. ಇದರಿಂದ ದೇಹಕ್ಕೆ ಆಯಾಸ ಮತ್ತು ಒತ್ತಡ ಕಡಿಮೆಯಾಗಿ ಒಳ್ಳೆಯ ನಿದ್ರೆ ಬರುತ್ತದೆ ಮತ್ತು ಮುಖ್ಯವಾಗಿ ನಿಮ್ಮ ಹಾಸಿಗೆ ಹೇಗೆ ಇರಬೇಕೆಂದರೆ ನಿಮ್ಮ ಹಾಸಿಗೆ ನಿದ್ರೆ ಮತ್ತು ಲೈಂ ಗಿಕ ಜೀವನಕ್ಕೆ ಮಾತ್ರ ಆ ಹಾಸಿಗೆ ಸೀಮಿತವಾಗಿರಬೇಕು.
ಯಾಕೆಂದರೆ ಅನೇಕ ಜನರು ಹಾಸಿಗೆ ಮೇಲೆ ತಮ್ಮ ಲ್ಯಾಪ್-ಟಾಪ್ ಇಟ್ಟುಕೊಂಡು ಕೆಲಸ ಮಾಡುತ್ತಾರೆ ಮತ್ತು ಅಲ್ಲೇ ಊಟ ಮಾಡುವುದು, ಪ್ರತಿಯೊಂದು ಕೆಲಸವನ್ನು ಅಲ್ಲೇ ಮಾಡುತ್ತಾ ಇರುತ್ತಾರೆ. ಆದರೆ ಈ ರೀತಿ ಅಭ್ಯಾಸ ನಿಮ್ಮ ನಿದ್ದೆಯನ್ನು ಹಾಳುಮಾಡುತ್ತದೆ. ಎಲ್ಲಾ ಕೆಲಸವನ್ನು ಹಾಸಿಗೆಮೇಲೆ ಮಾಡಿದರೆ ನಿದ್ದೆ ಮಾಡುವ ಸಮಯದಲ್ಲಿ ಆ ಹಾಸಿಗೆ ನಿಮಗೆ ಬೇಸರ ತರಿಸಬಹುದು. ಆದ್ದರಿಂದ ನಿದ್ದೆ ಮತ್ತು ಲೈಂಗಿಕ ಜೀವನಕ್ಕಾಗಿ ಮಾತ್ರ ಹಾಸಿಗೆ ಸೀಮಿತವಾಗಿರಬೇಕು.