ಕೋಳಿ ಮೊಟ್ಟೆಯಿಂದ ನಾವು ನಾನಾ ರೀತಿಯ ಅಡುಗೆಗಳನ್ನು ಮಾಡುತ್ತೇವೆ ಕೋಳಿ ಮೊಟ್ಟೆ ಟೊಮೇಟೊ ಕೋಳಿ ಮೊಟ್ಟೆ ಆಮ್ಲೆಟ್ ಈ ರೀತಿ ಅಲ್ಲದೆ ಮೊಟ್ಟೆಗಳನ್ನು ಬೇಯಿಸಿ ಕೂಡ ತಿನ್ನುತ್ತೇವೆ ಹಾಗೆ ಯಾವುದೋ ಅಲ್ಲದೆ ಕೆಲವರು ಮೊಟ್ಟೆಯನ್ನು ಹೊಡೆದು ಹಸಿಯಾಗಿ ಕುಡಿಯುತ್ತಾರೆ ಇದು ಕೆಲವರಿಗೆ ಇಷ್ಟವಾಗುತ್ತಿಲ್ಲ ಆದರೆ ಅವರು ಇಷ್ಟವನ್ನು ನಾವು ಬೇಡ ಅನ್ನುವ ಹಾಗೆ ಇಲ್ಲ ಅಲ್ಲವೇ ಆ ರೀತಿ ಮೊಟ್ಟೆಯನ್ನು ಕುಡಿದರೆ ಏನು ಆಗುವುದಿಲ್ಲವೇ ಅದರಿಂದ ಏನಾದರೂ ಆರೋಗ್ಯ ಸಮಸ್ಯೆ ಆಗಬಹುದು
ಆ ರೀತಿ ಮಾಡುವುದರಿಂದ ಏನಾಗುತ್ತದೆ ಆ ರೀತಿ ಮೊಟ್ಟೆಯನ್ನು ಕುಡಿಯಬಹುದೇ ಅದಕ್ಕೆ ನಾವು ಕುಡಿಯಬಹುದು ಎನ್ನಬಹುದು ಆದರೆ ಆ ರೀತಿ ಮಾಡುವುದಕ್ಕೆ ಅದಕ್ಕೊಂದು ಪರಿಶೀಲಿಸಬೇಕಾದ ಮತ್ತೊಂದು ಸಂಗತಿಯಿದೆ ಅದೇನೆಂದರೆ ಕೋಳಿ ಮೊಟ್ಟೆಯನ್ನು ಹಸಿಯಾಗಿ ಹೊಡೆದು ನಾವು ಕುಡಿಯಬಹುದು ಅದರಿಂದ ಯಾವುದೇ ಸಮಸ್ಯೆ ಇರುವುದಿಲ್ಲ ಅದು ಕುಡಿಯುವವರ ಇಷ್ಟ ಹಸಿ ಕೋಳಿಮೊಟ್ಟೆಯ ಸಲ್ಮನಿಯ ಎಂಬ ಬ್ಯಾಕ್ಟೀರಿಯಾ ಇರುತ್ತದೆ ಅದು ಯಾವುದೇ ಮೊಟ್ಟೆ ಎಲ್ಲಾದರೂ ಸ್ವಲ್ಪ ಪ್ರಮಾಣದಲ್ಲಿ ಇರುತ್ತದೆ ಹಾಗಾಗಿ ಮೊಟ್ಟೆಯನ್ನು ಬೇಯಿಸಿ ಅಥವಾ ಪಲ್ಯ ಮಾಡಿಕೊಂಡು ತಿಂದರೆ ಉತ್ತಮ
ಆಗ ಹೊಟ್ಟೆಯಲ್ಲಿ ಬ್ಯಾಕ್ಟೀರಿಯಾ ಇರುವುದಿಲ್ಲ ಸತ್ತು ಹೋಗಿರುತ್ತದೆ ಅದರಿಂದ ಯಾವುದೇ ತೊಂದರೆ ಆಗುವುದಿಲ್ಲ ಆದರೆ ಹಸಿ ಮೊಟ್ಟೆಯನ್ನು ಕುಡಿಯುವುದರಿಂದ ಬ್ಯಾಕ್ಟರಿಯ ಅವರು ನಮ್ಮ ದೇಹವನ್ನು ತಲುಪುತ್ತದೆ ಬ್ಯಾಕ್ಟರಿಯ ಏರಿಯಾ ನಮ್ಮಲ್ಲಿ ತಲುಪಿದ್ದರೆ ಏನೂ ಆಗುವುದಿಲ್ಲ ಆದರೆ ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಹಸಿ ಮೊಟ್ಟೆಯನ್ನು ಕುಡಿಯಬಾರದು ಅದರಿಂದ ಸೋಂಕು ಜ್ವರ ಕಾಣಿಸಿಕೊಳ್ಳುತ್ತದೆ ಹಾಗೆ ಹಸಿ ಮೊಟ್ಟೆಯನ್ನು ಪ್ರತಿದಿನವು ಕುಡಿಯಬಾರದು ಆದ್ದರಿಂದ ಬಯೋಟಿನ್ ಎಂಬ ಪೋಷಕ ಪದಾರ್ಥದ ಲೋಪ ಸಂಭವಿಸುತ್ತದೆ ಇದರಿಂದ ಚರ್ಮ ರೋಗ ತುರಿಕೆ ಕೂದಲು ಉದುರುವಿಕೆ ನರ ದೌರ್ಬಲ್ಯ ಮುಂತಾದ ಸಮಸ್ಯೆಗಳು ಬರುತ್ತದೆ ಈಗ ತಿಳಿಯಿತಲ್ಲವೇ ಹಸಿ ಮೊಟ್ಟೆಯನ್ನು ಏಕೆ ಕುಡಿಯಬಾರದು ಎಂದು..
ಶ್ರೀ ಮಹಾ ಭೈರವಿ ಜ್ಯೋತಿಷ್ಯ ಪೀಠಂದೈವಜ್ಞ ಪಂಡಿತರು ಹಾಗೂ ಜ್ಯೋತಿಷ್ಯ ವಿದ್ವಾಂಸರು ಶ್ರೀ ಶ್ರೀನಿವಾಸ್ ಮೂರ್ತಿ ph 9108678938ಶ್ರೀ ಚಾಮುಂಡೇಶ್ವರಿ ಮತ್ತು ತ್ರಿಕಾಲ ಭೈರವಿ ದೇವಿಯ ಆರಾಧನೆ ಮಾಡುತ್ತಾ ಕೊಳ್ಳೇಗಾಲ ರಣಮೋಡಿ ಮತ್ತು ಕೇರಳದ ಕುಟ್ಟಿ ಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟು ದುಡ್ಡಿದ್ದರೂ ನೆಮ್ಮದಿಯ ಕೊರತೆ, ಇಷ್ಟಪಟ್ಟವರು ನಿಮ್ಮಂತೆ ಆಗಲು ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ-ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ತಡೆ, ಡೈವರ್ಸ್ ಪ್ರಾಬ್ಲಮ್, ಕೋರ್ಟು ಕಚೇರಿಯಲ್ಲಿ ಅಪಜಯ ಇನ್ನೂ ಅನೇಕ ಸಮಸ್ಯೆಗಳಿಗೆ 100 % ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ವಿಶೇಷ ಸೂಚನೆ:ಸಮಸ್ಯೆಗಳಿಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದ ಜ್ಯೋತಿಷ್ಯರು ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದಿದ್ದರೆ ಇವರನ್ನು ನಂಬಿ ಕರೆಮಾಡಿ ಖಂಡಿತ ಪರಿಹಾರ ಮಾಡಿ ಕೊಡುತ್ತಾರೆ ಮೊಬೈಲ್ ಸಂಖ್ಯೆ:9108678938 *
ಧನ್ಯವಾದಗಳು