ನಿಮ್ಮ ಶರೀರದಲ್ಲಿರುವ ಎಲ್ಲಾ ನೋವುಗಳು ಹಾಗೂ ಊತವನ್ನು ಕಡಿಮೆ ಮಾಡಿಕೊಳುವುದಕ್ಕೆ ಈ ಮನೆಮದ್ದು ತುಂಬಾ ಸಹಾಯ ಮಾಡುತ್ತದೆ. 3 ಟೀ ಸ್ಪೂನ್ ಸಾಸಿವೆ ಎಣ್ಣೆ, ಅರ್ಧ ಟೀ ಸ್ಪೂನ್ ಓಂಕಾಳು ನಂತರ ಜಜ್ಜಿದ 3 ಬೆಳ್ಳುಳ್ಳಿಯನ್ನು ಹಾಕಿಕೊಳ್ಳಿ ಹಾಗೂ ಇದಕ್ಕೆ 10 ಕಾಳು ಮೆಣಸು ಹಾಕಿಕೊಳ್ಳಿ .
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..
ಇದನ್ನು ಪ್ರತಿಯೊಬ್ಬರೂ ಬಳಸಬಹುದು.ನಂತರ ಇದನೆಲ್ಲ 5-6 ನಿಮಿಷ ಕುದಿಸಿಕೊಳ್ಳಬೇಕು.ಸ್ವಲ್ಪ ಕೆಂಪು ಬಣ್ಣ ಬರುವ ತನಕ ಕುದಿಸಿದ ಬಳಿಕ ಸ್ಟವ್ ಆಫ್ ಮಾಡಿ ತಣ್ಣಗಾಗಲು ಬಿಡಿ. ತಣ್ಣಗೆ ಅದಬಳಿಕ ನಿಮಗೆ ನೋವು ಇರುವ ಜಾಗಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು.ಮುಖ್ಯವಾಗಿ ಈ ಎಣ್ಣೆಯನ್ನು ಬಳಸುವುದರಿಂದ ಮೂಳೆನೋವು, ಸೊಂಟನೋವು ಕಡಿಮೆ ಆಗುತ್ತದೆ ಹಾಗೂ ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ.ಶರೀರದಲ್ಲಿ ರಕ್ತ ಸಂಚಾರಕ್ಕೆ ಒತ್ತಡ ಆಗುವುದರಿಂದ ನೋವಿನ ಸಮಸ್ಸೆ ಕಾಡುತ್ತದೆ.ಅದಕ್ಕಾಗಿ ಈ ಮಿಶ್ರಣವನ್ನು ಪ್ರತಿ ದಿವಸ 3 ಸಲ ಹಚ್ಚಿಕೊಳ್ಳಬೇಕು.ಹಚ್ಚಿದ ನಂತರ ನೋವು ಕಡಿಮೆ ಆದರೆ ಮತ್ತೆ ಹಚ್ಚುವ ಅವಶ್ಯಕತೆ ಇರುವುದಿಲ್ಲ.