ಮಹಿಳೆಯರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ!

Written by Anand raj

Published on:

ಹೆಣ್ಣು ಕುಟುಂಬದ ಕಣ್ಣು ಎನ್ನುತ್ತಾರೆ. ಒಂದು ಮನೆಗೆ ಅಮ್ಮ ಹೆಂಡತಿ ಮತ್ತು ಸಹೋದರಿ, ಮಗಳು ಎಟಿ ಮುಖ್ಯ ಎಂದರೆ ಅವರ ಅನುಪಸ್ಥಿತಿಯಲ್ಲಿ ಮಾತ್ರ ಅದು ಕುಟುಂಬಸ್ಥರಿಗೆ ಮಾತ್ರ ಮನವರಿಕೆ ಆಗುತ್ತದೆ.ಹೆಣ್ಣು ಇರದ ಮನೆಯನ್ನು ಮನೆ ಎನ್ನುವುದಕ್ಕೆ ಸಾಧ್ಯವಿಲ್ಲ.ಹಾಗಾಗಿ ಪ್ರತಿ ಮನೆಯಲ್ಲಿ ಕೂಡ ಆ ಮನೆಗೆ ಭೂಷಣದಂತೆ ಹೆಣ್ಣು ಮಕ್ಕಳು ಇರಲೇಬೇಕು.

ಕೆಲವ್ಯ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಬಳೆ ಒಲೆಯನ್ನು ಬಿಚ್ಚಿಟ್ಟು ಮಲಗುತ್ತಾರೆ. ಈ ರೀತಿ ಮಾಡಬಾರದು. ಇದು ಮಹಿಳೆಯರ ಅದೃಷ್ಟವನ್ನು ಕಡಿಮೆ ಮಾಡುತ್ತದೆ.

ಪೊರಕೆಯನ್ನು ಎಲ್ಲೆಂದರಲ್ಲಿ ಇಡಬಾರದು. ಯಾರ ದೃಷ್ಟಿಯು ಬೀಳದ ಜಾಗದಲ್ಲಿ ಇಡಬೇಕು. ಕಾಲಿಗೆ ತಾಗುವ ರೀತಿ ಮನೆಗೆ ಬಂದವರಿಗೆ ಎದುರಿಗೆ ಕಾಣುವ ರೀತಿ ಪೊರಕೆಯನ್ನು ಇಡುವುದರಿಂದ ಆ ಮನೆಯಲ್ಲಿ ಅದೃಷ್ಟ ಕಡಿಮೆ ಆಗುತ್ತದೆ ಎಂದು ಹೇಳಲಾಗುತ್ತದೆ.

ಸೂರ್ಯಸ್ತದ ನಂತರ ಯಾವುದೆ ಕಾರಣಕ್ಕೂ ಪೊರಕೆ ಬಳಕೆಯನ್ನು ಮಾಡಬಾರದು.ಸೂರ್ಯಸ್ತದ ನಂತರ ಮನೆ ಕಸವನ್ನು ತೊಡೆಯುವುದು ಅಶುಭ ಎಂದು ಹೇಳಲಾಗುತ್ತದೆ.

ಕೆಲವರಿಗೆ ಕೋಪ ಬಂದಾಗ ಪೊರಕೆಯಲ್ಲಿ ಹೊಡೆದು ಬಿಡುತ್ತಾರೆ. ಈ ರೀತಿ ಯಾವುದೇ ಕಾರಣಕ್ಕೂ ಮಾಡಬಾರದು.

ಮನೆ ಒಳಗೆ ಮತ್ತು ಹೊರಗೆ ಗುಡಿಸಲು ಒಂದೇ ಪೊರಕೆಯನ್ನು ಯಾವುದೇ ಕಾರಣಕ್ಕೂ ಬಳಸಬಾರದು. ಅದು ಒಳ್ಳೆಯದಲ್ಲ. ಮನೆಯಲ್ಲಿ ಅಡುಗೆ ಮನೆ ಸ್ವಚ್ಛಗೊಳಿಸುವ ಸಲುವಾಗಿ ಬೇರೆ ಪೊರಕೆ ಇಟ್ಟುಕೊಳ್ಳಬೇಕು.

ಮನೆಯಿಂದ ಯಾರಾದರೂ ಹೊರಗೆ ಹೋದ ತಕ್ಷಣವೆ ಮನೆಯ ಕಸವನ್ನು ಗುಡಿಸಬಾರದು. ಈ ರೀತಿ ಮಾಡಿದರೆ ಅದು ಯಾವುದಾದರು ಒಂದು ಅಪಘಾತಕ್ಕೆ ಕಾರಣವಾಗುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಪೊರಕೆಯನ್ನು ಲಕ್ಷ್ಮಿಗೆ ಹೋಲಿಸಲಾಗುತ್ತದೆ. ಹಾಗಾಗಿ ಪೊರಕೆಗೆ ಗೌರವವನ್ನು ಕೊಡಬೇಕು ಮತ್ತು ಪೊರಕೆಯನ್ನು ಯಾವುದೇ ಕಾರಣಕ್ಕೂ ತುಳಿಯಬಾರದು.

-ಹಳೆಯ ಪೊರಕೆಯನ್ನು ಬದಲಾಯಿಸಿದಾಗ ಯಾವುದೇ ಕಾರಣಕ್ಕೂ ಹಳೆ ಪೊರಕೆಯನ್ನು ಮಂಗಳವಾರ ಮತ್ತು ಶುಕ್ರವಾರ ಮನೆಯಿಂದ ಹೊರಗೆ ಹಾಕಬಾರದು.

-ಗೃಹಿಣಿಯಾರು ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇನ್ನು ಅಡುಗೆ ಮನೆಯಲ್ಲಿ ಸಣ್ಣ ದೀಪ ಸದಾ ಉರಿಯುತ್ತಿದ್ದಾರೆ ತುಂಬಾ ಒಳ್ಳೆಯದು.

ಅಡುಗೆ ಮನೆಯಲ್ಲಿ ರಾತ್ರಿ ತಿಂದ ಎಂಜಲು ತಟ್ಟೆ ಪಾತ್ರೆಗಳನ್ನು ಯಾವುದೇ ಕಾರಣಕ್ಕೂ ಹಾಗೆ ಬಿಟ್ಟು ಮಲಗಬಾರದು. ಸ್ವಚ್ಛ ಮಾಡಿ ಮಲಗಬೇಕು.

ಅಡುಗೆ ಮಾಡಲು ಎಣ್ಣೆಯನ್ನು ಕಡಿಮೆ ಬಳಸಬೇಕು. ಕುಟುಂಬದ ಸದ್ಯಸರ ಆರೋಗ್ಯ ಗುಟ್ಟು ಮನೆಯಲ್ಲಿ ಬಳಸುವ ಅಡುಗೆ ಎಣ್ಣೆ ಮತ್ತು ಆಧಾರ ಪ್ರಮಾಣದ ಮೇಲೆ ನಿರ್ಧಾರವಾಗಿರುತ್ತದೆ.

ಅಡುಗೆ ಮನೆಯಲ್ಲಿ ಯಾವುದೇ ಔಷಧಿಯನ್ನು ಇಡಬಾರದು. ಇನ್ನು ಕ್ಲಿನರ್ ಹಾಗು ಫೇನಲ್ ಗಳನ್ನು ಸಹ ಅಡುಗೆ ಮನೆಯಲ್ಲಿ ಇಡಬಾರದು.

ಯಾವುದೇ ಕಾರಣಕ್ಕೂ ಚಪ್ಪಲಿ ಹಾಕಿಕೊಂಡು ಅಡುಗೆ ಮನೆಯಲ್ಲಿ ಓಡಾಡಬಾರದು.

ಹೆಚ್ಚು ಹೆಚ್ಚು ಅಡುಗೆ ಮಾಡಿ ವ್ಯರ್ಥ ಮಾಡಬೇಡಿ. ತಂಗಳು ತಿನ್ನುವ ಅಭ್ಯಾಸವನ್ನು ಬಿಟ್ಟು ಬಿಡಿ.

ಮಹಿಳೆಯರು ರಾತ್ರಿ ಮಲಗುವಾಗ ಬಿಗಿಯಾದ ಉಡುಪು ಧರಿಸಿ ಮಲಗಬಾರದು. ಇದರಿಂದ ರಕ್ತ ಸಂಚಾರಕ್ಕೆ ತೊಂದರೆ ಆಗುತ್ತದೆ.

ತಲೆ ಬಾಚುವಾಗ ಒಂದು ಕಡೆ ಕುಳಿತುಕೊಂಡು ತಲೆಯನ್ನು ಬಾಚಿಕೊಳ್ಳಿ.

ಹೆಣ್ಣು ಮಕ್ಕಳು ನೈಲ್ ಪಾಲಿಶ್ ಹಚ್ಚುವುದನ್ನು ಕಡಿಮೆ ಮಾಡಿ. ಇದರಿಂದ ಗರ್ಭ ಕೋಶಕ್ಕೆ ತೊಂದರೆ ಆಗುತ್ತದೆ.

ಮಹಿಳೆಯರು ಮುಟ್ಟಿನ ಸಮಯದಲ್ಲಿ ಮಸಾಲೆ ಪದಾರ್ಥಗಳನ್ನು ಸೇವನೆ ಮಾಡಬಾರದು.

https://www.youtube.com/watch?v=AicudP52AVk&pp=wgIGCgQQAhgB

Related Post

Leave a Comment