ಹಸು ಕರು ವಿಗ್ರಹವನ್ನು ಮನೆಯಲ್ಲಿಟ್ಟುಕೊಂಡು ನಿಮ್ಮ ಕೋರಿಕೆಗಳನ್ನು ಕಾಗದ ಮೇಲೆ ಬರೆದು ಹೀಗೆ ಮಾಡಿದರೆ!

Written by Anand raj

Published on:

ಹಿಂದೂ ಸಂಪ್ರದಾಯದಲ್ಲಿ ಗೋವನ್ನು ಮುಕ್ಕೋಟಿ ದೇವರುಗಳಿಗೆ ಹೋಲಿಸುತ್ತೆವೇ. ಗೋವನ್ನು ಸಾತ್ವಿಕ ಪ್ರಾಣಿ ಎಂದು ಹೇಳಬಹುದು. ಇದು ಮನುಷ್ಯರಿಗೆ ಬಹಳಾನೇ ಅನುಕೂಲ ಮಾಡುವ ಸಾಕು ಪ್ರಾಣಿಯಾಗಿದೆ. ಇಂತ ದೈವತ್ವ ಹೊಂದಿದ ಗೋವನ್ನು ನಾವು ಎಷ್ಟು ಪೂಜಿಸಿದರು ಕಡಿಮೆಯೇ. ಈ ಗೋವಿಗೆ ಸಂಬಂಧಪಟ್ಟಂತೆ ಸಣ್ಣ ಪೂಜೆ ಇದೆ. ಈ ಪೂಜೆಯನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಅಶಾಂತಿ ಹಣಕಾಸಿನ ತೊಂದರೆ ಅರೋಗ್ಯ ಸಮಸ್ಸೇಗಳು ಹಾಗು ವಿವಾಹ ವಿಳಂಬ ಆಗುತ್ತಿದ್ದಾರೆ ಮತ್ತು ಸಂತಾನಾಹೀನರಿಗೆ ಈ ಎಲ್ಲಾ ಪ್ರತಿಯೊಂದು ಸಮಸ್ಸೇಗಳಿಗೂ ಈ ಒಂದು ಸಣ್ಣ ಪರಿಹಾರದಿಂದ ಬಹಳ ಒಳ್ಳೆಯ ಫಲಿತಾಂಶಗಳು ನಿಮ್ಮ ಜೀವನದಲ್ಲಿ ಕಂಡು ಬರಲಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಯಾರು ಗೋವನ್ನು ಮನೆಯಲ್ಲಿ ದೇವರ ರೀತಿ ಪೂಜಿಸುತ್ತಾರೋ ಅಂತವರ ಮನೆಯಲ್ಲಿ ಯಾವುದೇ ಕಾರಣಕ್ಕೂ ಯಾವುದೇ ತೊಂದರೆಗಳು ಬರುವುದಿಲ್ಲ. ಇನ್ನು ಗೋವು ಸಿಗದೇ ಇದ್ದರೆ ಕುಂಕುಮ ಗ್ರಂದಿಗೆ ಅಂಗಡಿಯಲ್ಲಿ ಗೋವು ಮತ್ತು ಕರುವಿನ ಸಣ್ಣ ಪ್ರತಿಮೆ ದೊರೆಯುತ್ತದೆ. ಇದನ್ನು ತೆಗೆದುಕೊಂಡು ಬಂದು ನಿಮ್ಮ ಮನೆಯ ಬೀರುವಿನಲ್ಲಿ ಇಡಬೇಕು. ನಂತರ ನೀವು ಹುಟ್ಟಿದ ವಾರದ ದಿನ ಈ ವಿಗ್ರಹವನ್ನು ಪೂಜಾ ಮಂದಿರದಲ್ಲಿ ಇಟ್ಟು ಪೂಜೆಯನ್ನು ಮಾಡುವ ಸಮಯದಲ್ಲಿ ಕಾಗದಲ್ಲಿ ನಿಮ್ಮ ಕಷ್ಟಗಳನ್ನು ಬರೆದು ಗೋವಿನ ವಿಗ್ರಹದ ಕೆಳಗೆ ಇಡಬೇಕು.

ನಂತರ ಗೋವಿಗೆ ಅರಿಶಿನ ಕುಂಕುಮ ಹಚ್ಚಿ ಹೂವಿನಿಂದ ಅಲಂಕಾರ ಮಾಡಿ ಪೂಜೆಯನ್ನು ಮಾಡಬೇಕು. ಈ ರೀತಿ 27 ದಿನಗಳವರೆಗೂ ಮಾಡಬೇಕು. ಈ ರೀತಿ ಮಾಡಿದರೆ 27ದಿನಗಳ ಒಳಗೆ ನಿಮ್ಮ ಕಷ್ಟಗಳು ಕಡಿಮೆ ಆಗುತ್ತ ಬರುತ್ತದೆ. 27 ದಿನಗಳ ನಂತರ ಆ ಚೀಟಿಯನ್ನು ಹಳದಿ ಬಟ್ಟೆಯಲ್ಲಿ ಇಟ್ಟು ಬೇವಿನಮರಕ್ಕೆ ಕಟ್ಟಬೇಕು. ಈ ರೀತಿ ಮಾಡಿದರೆ ಸಂತಾನ ಇಲ್ಲದವರಿಗೂ ಸಂತಾನ ಭಾಗ್ಯ ಲಭಿಸುತ್ತದೆ. ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸದಾ ಶಾಂತಿ ನೆಮ್ಮದಿ ನೆಲೆಸುತ್ತದೆ.

Related Post

Leave a Comment