ಈ ಒಂದು ಅದ್ಬುತ ವಸ್ತು ನಿಮ್ಮ ಮನೆಯ ಹಲವಾರು ಕೆಲಸಕ್ಕೆ ಬರುತ್ತದೆ!ಆಶ್ಚರ್ಯ ಪಟ್ಟ ಟಿಪ್ಸ್!

Written by Anand raj

Published on:

ಸೋಪಿನ ಪುಡಿ ಇದನೆಲ್ಲ ಬಟ್ಟೆ ಕ್ಲೀನ್ ಮಾಡುವುದಕ್ಕೆ ಬಳಸುತ್ತೇವೆ. ಈ ಸೋಪಿನ ಪುಡಿಯನ್ನು ಇನ್ನು ಹಲವರು ರೀತಿಯಲ್ಲಿ ಬಳಸಬಹುದು. ನಿಮ್ಮ ಮನೆಯಲ್ಲಿ ಯಾವುದಾದರು ಸೋಪಿನ ಪುಡಿ ಇದ್ದರು ಪರವಾಗಿಲ್ಲ ಈ ಟಿಪ್ಸ್ ಅನ್ನು ಅನುಸರೀಸಿ ನೋಡಿ ನಿಮ್ಮ ಮನೆಯ ಕೆಲವು ಮುಖ್ಯ ಕೆಲಸಗಳು ಸುಲಭವಾಗಿ ಮುಗಿಯುತ್ತೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮೊದಲು ಒಂದು ಪಾತ್ರೆಯಲ್ಲಿ 4 ರಿಂದ 5 ಗ್ಲಾಸ್ ನೀರು ಹಾಕಿ ಮತ್ತು 7 ಚಮಚ ಸೋಪಿನ ಪುಡಿ ಹಾಕಿ ಮಿಕ್ಸ್ ಮಾಡಿ. ನಂತರ ಸೋಪಿನ ಪುಡಿ ಕರಗುವ ತನಕ ಬಿಸಿ ಮಾಡಿಕೊಳ್ಳಿ. ಇದನ್ನು ಒಂದು ಬಾಟಲ್ ಗೆ ಹಾಕಿ ಸ್ಟೋರ್ ಮಾಡಿ ಇಡೀ. ಇದನ್ನು ನೀವು ಒಂದು ತಿಂಗಳು ಬಳಸಬಹುದು. ಇದನ್ನು ನೀವು ಹೇಗೆಲ್ಲ ಬಳಸಬಹುದು ಎಂದು ತಿಳಿಸಿಕೊಡುತ್ತೇವೆ.

ಕುಕ್ಕರ್ ಪಾತ್ರೆ ತಳ ಇಡಿದರೆ ಕ್ಲೀನ್ ಮಾಡುವುದು ತುಂಬಾ ಕಷ್ಟ. ಈ ರೀತಿ ಪಾತ್ರೆಯನ್ನು ನೀರು ಹಾಕಿ ಗ್ಯಾಸ್ ಮೇಲೆ ಇಡಬೇಕು. ನಂತರ ಈ ಲಿಕ್ವಿಡ್ ಅನ್ನು ಹಾಕಿ ಕುದಿಸಿ ತಣ್ಣಗೆ ಆಗಲು ಬಿಡಬೇಕು. ನಂತರ ಸ್ವಲ್ಪ ಉಜ್ಜಿದರೆ ತಳ ಕ್ಲೀನ್ ಆಗುತ್ತದೆ.

ಇನ್ನು ವಾಷಿಂಗ್ ಮಷೀನ್ ನಲ್ಲಿ ಬಟ್ಟೆ ಕ್ಲೀನ್ ಮಾಡುವುದಕ್ಕೆ ಸರ್ಫ್ ಪೌಡರ್ ಅನ್ನು ಬಳಸುತ್ತೇವೆ. ಅದರೆ ಈ ಸೋಪಿನ ಪುಡಿಯಿಂದ ಬಟ್ಟೆ ಕ್ಲೀನ್ ಆಗುವುದಿಲ್ಲ. ಅದಕ್ಕಾಗಿ ಲಿಕ್ವಿಡ್ ಸೋಪ್ ಮಾರ್ಕೆಟ್ ನಲ್ಲಿ ಸಿಗುತ್ತದೆ. ಅದರೆ ಇದು ತುಂಬಾ ದುಬಾರಿ. ಹಾಗಾಗಿ ಮನೆಯಲ್ಲಿ ತಯಾರಿಸುವ ಈ ಲಿಕ್ವಿಡ್ ಅನ್ನು ಬಳಸಿದರೆ ಬಟ್ಟೆ ಕೂಡ ಕ್ಲೀನ್ ಆಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ದೇವರ ಪೂಜಾ ಸಾಮಗ್ರಿಗಳನ್ನು ಸಹ ಈ ಲಿಕ್ವಿಡ್ ಇಂದ ಕ್ಲೀನ್ ಮಾಡಬಹುದು ಹಾಗು ಬಟ್ಟೆ ತೊಳೆಯುವಾಗ ಸೋಪಿನ ಪುಡಿ ಬಳಸಿದರೆ ಬಿಳಿ ಕಲೆ ಉಂಟಾಗುತ್ತದೆ. ಹಾಗಾಗಿ ಕಪ್ಪು ಬಟ್ಟೆ ತೊಳೆಯುವಾಗ ಈ ಸೋಪಿನ ಪುಡಿಯನ್ನು ಬಳಸಬೇಡಿ. ಆದಷ್ಟು ಸೋಪ್ ಲಿಕ್ವಿಡ್ ಅನ್ನು ಬಳಸಿ. ಈ ಲಿಕ್ವಿಡ್ ಅನ್ನು ಫ್ರಿಜ್, ಸಿಂಕ್, ಕಂಬೋರ್ಡ್ ಕ್ಲೀನ್ ಮಾಡುವುದಕ್ಕೆ ಬಳಸಬಹುದು. ಈ ಒಂದು ಲಿಕ್ವಿಡ್ ಯಿಂದ ಮನೆಯ ಎಲ್ಲಾ ಕೆಲಸಗಳು ನಿಮಿಷದಲ್ಲಿ ಮುಗಿಯುತ್ತೆ.

Related Post

Leave a Comment