ಧನು ರಾಶಿ ಜಾತಕದವರ 10 ರೋಚಕ ರಹಸ್ಯಗಳು!ಇವರ ಗೆಲುವಿನ ರಹಸ್ಯಗಳೇನು ಗೊತ್ತಾ ? ಇವರು ಮಾಡುವ ಎಲ್ಲಾ ಕೆಲಸದಲ್ಲು ಜಯ!

Written by Anand raj

Published on:

ಧನು ರಾಶಿಯವರ ಹಲವು ವಿಶಿಷ್ಟ ಗುಣಗಳು-ರಾಶಿ ಚಕ್ರದಲ್ಲಿನ ಒಂಬತ್ತನೆ ರಾಶಿಯಾದ ಧನುಸ್ಸು ರಾಶಿಯು ಅರ್ಧ ಕುದುರೆ ಮತ್ತು ಅರ್ಧ ಮನುಷ್ಯನು ಧನುಸ್ಸು ಹಿಡಿದಿರುವ ಸಂಕೇತ ಹೊಂದಿದ್ದು ಈ ಧನು ರಾಶಿಯವರು ಹಲವು ವಿಶಿಷ್ಟ ಗುಣಗಳನ್ನು ಹೊಂದಿರುತ್ತಾರೆ. ಧನು ರಾಶಿಯ ಸ್ವಾಮಿ ಗ್ರಹ ಗುರು ಬೃಹಸ್ಪತಿ ಆಗಿದ್ದು ಈ ರಾಶಿಯವರು ಸ್ವ ನಿರ್ಣಯ ಮಾಡುವ ಗುಣವನ್ನು ಹೊಂದಿರುತ್ತಾರೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಧನು ರಾಶಿಯ ಸ್ವಾಮಿ ಗ್ರಹ ಬೃಹಸ್ಪತಿ ಆಗಿರುವ ಕಾರಣ ಈ ರಾಶಿಯವರು ಧಾರ್ಮಿಕ ಪ್ರವೃತ್ತಿ ಉಳ್ಳವರಾಗಿದ್ದು ವಿಶೇಷ ಸಾಹಸಿ ಗುಣಗಳನ್ನು ಹೊಂದಿರುತ್ತಾರೆ. ದ್ವಾದಶ ರಾಶಿಯ ತುಲನೆಯಲ್ಲಿ ವಿಭಿನ್ನವಾಗಿ ಕಂಡು ಬರುವ ಈ ರಾಶಿಯವರ ವಿಶಿಷ್ಟ ಗುಣಗಳನ್ನು ಒಂದೊಂದಾಗಿ ನೋಡುವುದಾದರೆ ಮೊದಲನೇ ಗುಣ ಎಂದರೆ ಅತ್ಯಧಿಕ ಬುದ್ದಿವಂತರು, ವಿವೇಕಿಗಳು ಹಾಗೂ ಪ್ರಭಾವಶಾಲಿಗಳೂ ಆಗಿರುತ್ತಾರೆ.

ಸದಾ ಜ್ಞಾನದ ಅನ್ವೇಷಣೆ ಮಾಡುತ್ತಿರುವಂತೆ ಇರುವ ಈ ರಾಶಿಯವರು ಸಮಯೋಚಿತ ನಡೆಯನ್ನು ಹೊಂದಿದ್ದು ಬೇರೆಯವರು ಮಾತನಾಡುವುದನ್ನು ಪ್ರಾಮಾಣಿಕವಾಗಿ ಕೇಳಿಸಿಕೊಳ್ಳಲು ಯತ್ನಿಸುತ್ತಾರೆ. ಬೇರೆಯವರಿಗೆ ತಮ್ಮಿಂದ ಏನಾದರೂ ನೀಡುವ ಜ್ಞಾನವಿದ್ದರೆ ಕಲಿಸುವುದು ಅಥವಾ ಅವರಿಂದ ಏನಾದರು ಕಲಿಯುವುದಿದ್ದರೆ ಸಾಕಷ್ಟು ಲಕ್ಷ್ಯದಿಂದ ಕಲಿಯುತ್ತಾರೆ ಸದಾ ಹೊಸತನಕ್ಕೆ ಒಗ್ಗಿಕೊಳ್ಳುವ ಬುದ್ದಿವಂತಿಕೆ ಇರುವ ಈ ರಾಶಿಯವರು ಉತ್ತಮ ಕೇಳುಗರಾಗಿರುತ್ತಾರೆ.

ತಮ್ಮಿಂದ ಇನ್ನೊಬ್ಬರಿಗೆ ತೊಂದರೆ ಆಗದಿರಲೆಂದು ಆಶಿಸುವ ಧನು ರಾಶಿಯವರು ಇನ್ನೊಬ್ಬರ ಕಷ್ಟಗಳನ್ನು ಜಂಜಾಟಗಳನ್ನು ಮೈ ಮೇಲೆ ಎಳೆದುಕೊಳ್ಳಲು ಇಷ್ಟ ಪಡುವುದಿಲ್ಲ.ಯಾತ್ರೆಗಳಿಂದ ಉತ್ತಮ ಜ್ಞಾನ ಸಂಪಾದನೆ ಮಾಡುವ ಗುಣ ಇರುವ ಇವರು ಹೆಚ್ಚು ಸುತ್ತಾಟ ಪ್ರಿಯರಾಗಿರುತ್ತಾರೆ. ಇವರು ಹೆಚ್ಚು ಪರಿಶ್ರಮ ಜೀವಿಗಳೆಂದು ಗುರುತಿಸಿಕೊಳ್ಳುವುದಲ್ಲದೆ

ಒಂದು ಯೋಜನೆ ಕೈಗೆತ್ತಿಕೊಂಡರೆ ಅದು ಪೂರ್ಣವಾಗುವ ತನಕ ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಇವರು ಕೆಲಸ ಕಾರ್ಯದ ವಿಚಾರದಲ್ಲಿ ಎಷ್ಟು ಗಂಭೀರ ಆಗಿರುತ್ತಾರೋ ಅಷ್ಟೇ ಮೋಜು ಮಸ್ತಿಯಲ್ಲಿ ತೊಡಗಿಕೊಳ್ಳುವ ಸ್ವಭಾವ ಹೊಂದಿರುತ್ತಾರೆ. ಸಮಾಜದ ಕಟ್ಟುಪಾಡುಗಳಿಗೆ ಹೆಚ್ಚು ಗೌರವ ನೀಡುತ್ತಾ ಮರ್ಯಾದಾ ಸೀಮೆಯನ್ನು ದಾಟದ ಪ್ರಾಮಾಣಿಕ ಸ್ವಭಾವ ಹೊಂದಿರುತ್ತಾರೆ. ಈ ರಾಶಿಯವರು ವಿಶಾಲ ಹೃದಯಿಗಳಾಗಿದ್ದು ಹೆಚ್ಚು ಸುಂದರವಾಗಿ ಕಾಣುವ ಈ ರಾಶಿಯವರು ಪ್ರೇಮದ ವಿಷಯದಲ್ಲಿ ಮುಕ್ತ ಮನಸ್ಸಿನವರು ಆಗಿರುತ್ತಾರೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ತಮಗೆ ಎದುರಾಗುವ ಸಮಸ್ಯೆಗಳನ್ನು ವಿಚಾರ ವಿಮರ್ಶೆ ಮಾಡುವ ಮೂಲಕ ಪರಿಹರಿಸಿಕೊಂಡು ಆರ್ಥಿಕವಾಗಿ ಸದೃಢರಾಗಿರುತ್ತಾರೆ. ಒಂದು ವಿಷಯದ ಬಗ್ಗೆ ನಿರರ್ಗಳವಾಗಿ ಹೆಚ್ಚು ಕಾಲ ಮಾತನಾಡುವ ಗುಣ ಹೊಂದಿದ್ದು ಹೆಚ್ಚು ಉತ್ಸಾಹಿಗಳಾಗಿರುತ್ತಾರೆ. ಈ ರಾಶಿಯವರು ಸ್ವತಂತ್ರ ಪ್ರಿಯರಾಗಿದ್ದು ತಮ್ಮ ಕೆಲಸಗಳನ್ನು ಹೆಚ್ಚು ಸ್ವತಂತ್ರತೆಯಲ್ಲಿ ಮುಗಿಸಿಕೊಳ್ಳಲು ಯತ್ನಿಸುತ್ತಾರೆ. ಹೀಗೆ ಧನು ರಾಶಿಯವರು ಹತ್ತು ಅನೇಕ ವಿಶಿಷ್ಟ ಗುಣಗಳನ್ನು ಹೊಂದಿರುತ್ತಾರೆ.

Related Post

Leave a Comment