A ಹೆಸರು ಇರುವವರ ಜೀವನದ ಸತ್ಯ, ಪ್ರೀತಿ, ನೌಕರಿ, ಹವ್ಯಾಸ,ಸ್ವಭಾವ ಗುಣ, ಅವಗುಣ ಮತ್ತು ಯಶಸ್ಸು!

Written by Anand raj

Published on:

ಪ್ರತಿಯೊಬ್ಬರ ಜೀವನದಲ್ಲಿ ಹೆಸರಿಗೆ ತುಂಬಾನೇ ಮಹತ್ವ ಇದೆ. ಹೆಸರಿನ ಮೊದಲ ಅಕ್ಷರವೂ ವ್ಯಕ್ತಿಯ ಜೀವನದಲ್ಲಿ ತುಂಬಾನೇ ಪ್ರಭಾವವನ್ನು ಬೀರುತ್ತದೆ.A ಅಥವಾ ಅ ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳು ಈ ರೀತಿಯಾಗಿ ಇರುತ್ತಾರೆ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಸ್ವಭಾವ ಹೇಗೆ ಇರುತ್ತದೆ ಎಂದರೆ ಇವರು ತುಂಬಾನೇ ಸಹಾಸಿಗಳು ಮತ್ತು ತುಂಬಾನೇ ದಯೇ ತೋರುವ ವ್ಯಕ್ತಿಗಳು ಆಗಿರುತ್ತರೇ.ಇವರ ಒಳಗೆ ಆತ್ಮವಿಶ್ವಾಸ ಹೆಚ್ಚಾಗಿ ಇರುತ್ತದೆ.ಇವರನ್ನು ನೋಡಿದಾಗ ಕೆಲವು ಜನರಿಗೆ ಇವರು ಅಹಂಕಾರಿಗಳು ಇರಬಹುದು ಎಂದು ಅಂದುಕೊಳ್ಳುತ್ತಾರೆ. ಅದರೆ ಇವರ ಸ್ವಭಾವ ತುಂಬಾನೇ ಸರಳವಾಗಿ ಇರುತ್ತದೆ.ಈ ಅಕ್ಷರದ ಹೆಸರು ಇರುವ ಪುರುಷರು ಕೂಡ ತುಂಬಾನೇ ಅದೃಷ್ಟವಂತರು ಆಗಿರುತ್ತರೇ.ಯಾಕೆಂದರೆ ಇವರಿಗೆ ತುಂಬಾನೇ ಸುಂದರವಾದ ಹೆಂಡತಿ ಸಿಗುವುದರ ಜೊತೆಗೆ ಅವರು ಕೂಡ ತುಂಬಾನೇ ಅದೃಷ್ಟವಂತರು ಆಗಿರುತ್ತರೇ.

2, A ಅಕ್ಷರದ ಹೆಸರಿನ ವ್ಯಕ್ತಿಗಳ ಆರೋಗ್ಯ ಹೇಗೆ ಇರುತ್ತದೆ ಎಂದರೆ, ಇವರು ಹೆಚ್ಚು ಫಿಟ್ ಆಗಿ ಇರುತ್ತಾರೆ.ಇವರು ತುಂಬಾನೇ ಅರೋಗ್ಯದಿಂದ ಕೂಡಿರುತ್ತಾರೆ.ಇವರಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಾಗಿ ಇರುತ್ತದೆ.3, A ಅಕ್ಷರದ ಹೆಸರಿನ ವ್ಯಕ್ತಿಗಳ ಪ್ರೀತಿಯ ಜೀವನ ಯಾವ ರೀತಿ ಇರುತ್ತದೆ ಎಂದರೆ ಮೊದಲ ನೋಟದಲ್ಲಿ ಜನರನ್ನು ಹುಚ್ಚರಾಗಿ ಬಿಡಿಸುತ್ತಾರೆ. ಪ್ರೀತಿಯ ವಿಷಯದಲ್ಲಿ ಇವರು ಅದೃಷ್ಟವಂತರಾಗಿರುತ್ತಾರೆ.ಇವರು ಪ್ರೀತಿ ಮತ್ತು ಸಂಬಂಧಗಳಿಗೆ ಹೆಚ್ಚಿನ ಗೌರವವನ್ನು ಕೊಡುತ್ತಾರೆ.

4, A ಅಕ್ಷರ ವ್ಯಕ್ತಿಗಳ ಯಶಸ್ಸು ಹೇಗೆ ಎಂದರೆ ಇವರು ಇಷ್ಟ ಪಟ್ಟಿದ್ದು ಇವರಿಗೆ ಬೇಗಾ ಸಿಗುವುದಿಲ್ಲ.ಇವರ ಜೀವನದಲ್ಲಿ ಪ್ರತಿಯೊಂದು ವಿಷಯಗಳು ನಿಧಾನವಾಗಿ ಸಿಗುತ್ತವೆ.ಇವರಿಗೆ ಜಾಸ್ತಿ ದೈರ್ಯವನ್ನು ತೋರಿಸುವುದಿಲ್ಲ.ಅದರೆ ಸಾಧ್ಯವಾಗದೆ ಇರುವಾಗ ಕೆಲಸ ಮಾಡಿ ತೋರಿಸುತ್ತಾರೆ.

5,ಇವರು ತಮ್ಮ ಪ್ರೀತಿ ಸಂಬಂಧಗಳಿಗೆ ಗೌರವವನ್ನು ಕೊಡುತ್ತಾರೆ.ಆದರೂ ಸಹ ಇವರು ತುಂಬಾನೇ ರೋಮ್ಯಾಂಟಿಕ್ ಆಗಲು ಇಷ್ಟ ಪಡುವುದಿಲ್ಲ.6, ಇನ್ನು ಇವರ ಆಯ್ಕೆ ಹೇಗೆ ಇರುತ್ತದೆ ಎಂದರೆ ಇವರ ಇಷ್ಟಗಳು ಎಲ್ಲರಿಗಿಂತ ಭಿನ್ನವಾಗಿ ಇರುತ್ತವೇ.A ಅಕ್ಷರದ ವ್ಯಕ್ತಿಗಳು ಸೌಂದರ್ಯವಾಗಿ ಇರುವುದನ್ನು ತುಂಬಾನೇ ಇಷ್ಟ ಪಡುತ್ತಾರೆ.A ಅಕ್ಷರದ ಜನರಿಗೆ ಅಷ್ಟು ಬೇಗಾ ಮೋಸ ಮಾಡಲು ಸಾಧ್ಯ ಆಗುವುದಿಲ್ಲ.ದೇವರ ಕಾರ್ಯ ಹೆಚ್ಚಾಗಿ ಮಾಡುವುದರಿಂದ ಮಾನಸಿಕ ನೆಮ್ಮದಿ ಶಾಂತಿ ಕೂಡ ಸಿಗುತ್ತದೆ.ಇವರಿಗೆ ಸತ್ಯವನ್ನು ಎದುರಿಸುವ ಹವ್ಯಾಸ ಇದೆ.ಇನ್ನು ಇವರು ಸರ್ಕಾರಿ ಹುದ್ದೆಯಲ್ಲಿ ಕೆಲಸ ಮಾಡುತ್ತಿರುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment