ಈ ಜಗತ್ತು ಒಂದು ಅಚ್ಚರಿಗಳ ಆಗರ.ಇಲ್ಲಿ ನಮಗೆ ಗೊತ್ತಿಲ್ಲದೆ ಇರುವ ಹಲವಾರು ಅದ್ಭುತಗಳಿವೆ ,ನಿಗೂಢಗಳಿವೆ,ಅದೆಷ್ಟೊ ವಿಚಾರಗಳಿವೆ.ಈ ಜಗತ್ತಿನಲ್ಲಿ ಪ್ರದೇಶ ಪ್ರದೇಶಕ್ಕೆ ಎಲ್ಲವೂ ಬದಲಾಗುತ್ತೆ ,ಭಾಷೆ ಬದಲಾಗುತ್ತದೆ ,ಆಚರಣೆ ಬದಲಾಗುತ್ತೆ ,ಸಂಸ್ಕೃತಿ ಬದಲಾಗುತ್ತೆ ,ಜನ ಕೂಡ ಬದಲಾಗ್ತಾರೆ.ಕೆಲವೊಂದು ಕಡೆ ವಿಚಿತ್ರ ಜನರಿದ್ದಾರೆ.ವಿಚಿತ್ರ ಸ್ಥಳಗಳಿವೆ.ಅಂತಹ ಕೆಲವು ವಿಚಿತ್ರ ಜನರನ್ನು ಹಾಗೂ ನಿಗೂಢ ಸ್ಥಳಗಳ ಬಗ್ಗೆ ತಿಳಿಯೋಣ ಬನ್ನಿ..ಜೋತಿಷ್ಯರು ಹಾಗೂ ಜಾತಕ ವಿಮರ್ಶಕರು ನಿಮ್ಮ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಪರಿಹಾರ ಸಲಹೆ ಪಡೆದುಕೊಳ್ಳಿ, ಗೃಹ ಪ್ರವೇಶ ಇನ್ನಿತರ ಕಾರ್ಯಗಳಿಗೆ ಹಾಗೂ ಜ್ಯೋತಿಷ್ಯ ಸಲಹೆಗೆ ಕರೆಮಾಡಿ 9916788844
1 )ಹುವಾಂಗ್ಲು:ನೀವು ಕಾರ್ಟೂನ್ ಅಥವಾ ಸಿನಿಮಾದಲ್ಲಿ ಉದ್ದ ಜಡೆ ಇರುವ ಹೆಣ್ಣಿನ ಪಾತ್ರವನ್ನು ನೋಡಿರಬಹುದು ಆದರೆ ಅದು ಸಿನಿಮಾ ಪಾತ್ರಕ್ಕೆ ಮಾತ್ರ ಸೀಮಿತ ಯಾಕಂದ್ರೆ ಅಷ್ಟು ಉದ್ದ ಜಡೆ ಇರುವುದು ಅಪರೂಪ ಆದರೆ ಚೀನಾದ ಹೂವಾಂಗ್ಲು ಎನ್ನುವ ಪ್ರದೇಶದಲ್ಲಿ ಉದ್ದ ಜಡೆ ಇರುವ ಹೆಣ್ಣು ಮಕ್ಕಳು ತುಂಬಾ ಜನ ಸಿಗ್ತಾರೆ.ಇಲ್ಲಿರುವ ಹೆಣ್ಣು ಮಕ್ಕಳು ತಮ್ಮ ಜಡೆಯನ್ನು ಯಾವುದೇ ಕಾರಣಕ್ಕೂ ಕಟ್ ಮಾಡೋದಿಲ್ಲ ,ಹೀಗಾಗಿಯೇ ಇಲ್ಲಿರುವ ಎಲ್ಲ ಹೆಣ್ಣು ಮಕ್ಕಳ ಜತೆ ತುಂಬಾನೇ ಉದ್ದವಾಗಿರುತ್ತವೆ.ಹೆಚ್ಚು ಜಡೆ ಉದ್ದ ಇದ್ರೆ ಸುಂದರವಾಗಿ ಕಾಣ್ತಾರೆ ಅನ್ನೋದು ಇಲ್ಲಿನ ಜನರ ನಂಬಿಕೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..
2 )ಶನಿ ಸಿಂಗ್ನಾಪುರ:ಈ ಹೆಸರು ಕೇಳಿದ್ರೆ ಎಲ್ಲೋ ಕೇಳಿದ ಅನುಭವ ಆಗುತ್ತೆ.ನಮ್ಮ ಪಕ್ಕದ ರಾಜ್ಯದಲ್ಲಿರುವ ಮಹಾರಾಷ್ಟ್ರದಲ್ಲಿ ಈ ಶನಿ ಸಿಂಗ್ನಾಪುರ ಇದೆ .ಇಲ್ಲಿನ ಶನಿ ದೇವ ತುಂಬಾನೇ ಫೇಮಸ್ ಆದ್ರೆ ಶನಿದೇವರಿಗೆ ಇಲ್ಲಿ ದೇವಾಲಯವೆ ಇಲ್ಲ.ಈ ಗ್ರಾಮದಲ್ಲಿ ಇರುವ ಯಾವ ಮನೆಗೂ ಕೂಡ ಬಾಗಿಲಿಲ್ಲ ,ಇಲ್ಲಿ ಮನೆ ಕಟ್ಟುವಾಗಲೇ ಯಾರು ಕೂಡ ಬಾಗಿಲನ್ನು ಮಾಡೋದೇ ಇಲ್ಲ ,ಬಾಗಿಲು ,ಕಿಟಕಿ ಇಲ್ಲ.ಕಾರಣ ಇಲ್ಲಿ ಕಳ್ಳತನ ಅನ್ನೋದು ಆಗೋದೇ ಇಲ್ಲ ಕಳ್ಳತನ ಅಂದ್ರೆ ಇಲ್ಲಿನ ಜನರಿಗೆ ಏನು ಅಂತಾನೆ ಗೊತ್ತಿಲ್ಲ.ಇಲ್ಲಿನ ಪೊಲೀಸ್ ಠಾಣೆಯಲ್ಲಿ ಇಲ್ಲಿಯವರೆಗೆ ಒಂದೇ ಒಂದು ಕಳ್ಳತನದ ಕೇಸ್ ದಾಖಲಾಗಿಲ್ಲ. ಶನಿದೇವ ಗ್ರಾಮವನ್ನು ಕಾಯುತ್ತಿದ್ದಾನೆ ಅನ್ನೋದು ಇಲ್ಲಿನ ಜನರ ನಂಬಿಕೆ.
3)ಬೆಂಕಾಲ:ಇದು ಭೂಲೋಕದ ಸ್ವರ್ಗ ಅಂತ ಕರೆಸಿಕೊಳ್ಳುವ ಬಾಲಿಯಲ್ಲಿರುವ ಒಂದು ಪುಟ್ಟ ಗ್ರಾಮ .ಬಾಲಿ ಪ್ರವಾಸೋದ್ಯಮಕ್ಕೆ ಜಗದ್ವಿಖ್ಯಾತಿ ಯಾಗಿರೋ ಪ್ರದೇಶ.ಇಲ್ಲಿಗೆ ಲಕ್ಷಾಂತರ ಮಂದಿ ಪ್ರವಾಸಿಗರು ಬರ್ತಾರೆ ಆದ್ರೆ ಬಾಲಿಯಲ್ಲಿರುವ ಬೆಂಕಾಲ ಎಂಬ ಗ್ರಾಮದಲ್ಲಿ ವಿಚಿತ್ರ ಜನರಿದ್ದಾರೆ.ಇಲ್ಲಿನ ಜನ ವಿಚಿತ್ರ ಭಾಷೆಯಲ್ಲಿ ಮಾತಾಡುತ್ತಾರೆ.ಇದನ್ನು ಸೈನ್ ಲಾಂಗ್ವೇಜ್ ಅಂತ ಕರೀತಾರೆ.ಕೈ ಸನ್ನೆ ಮತ್ತು ಬಾಯಿ ಸನ್ನೆ ಇಂದಲೇ ಇಲ್ಲಿ ಇವರು ಮಾತನಾಡುತ್ತಾರೆ.ಇವರು ಮಾತನಾಡುವ ಈ ಭಾಷೆಗೆ ಕಾಟಾ ಕೊಲೋಕ್ ಅಂತ ಕರೀತಾರೆ.
4)ಸಂಟಾ ಕ್ರೂಸ್ ಅಟ್:ತುಂಬಾ ಜನಸಂಖ್ಯೆ ಹೊಂದಿರುವ ಪ್ರದೇಶಗಳ ಬಗ್ಗೆ ನೀವೆಲ್ಲ ಕೇಳುತ್ತೀರಾ ನಾವು ಹೇಳುತ್ತಿರುವ ಈ ದ್ವೀಪದಲ್ಲಿ ತುಂಬಾ ಜನರಿದ್ದಾರೆ ಆದ್ರೆ ಈ ದ್ವೀಪ ಮಾತ್ರ ತುಂಬಾನೆ ಚಿಕ್ಕದು ಅಂದ್ರೆ ಈ ದ್ವೀಪಾ 2 ಫುಟ್ಬಾಲ್ ಗ್ರೌಂಡ್ ನಷ್ಟು ಕೂಡ ದೊಡ್ಡದಿಲ್ಲ.ಈ ಪುಟ್ಟ ದ್ವೀಪದಲ್ಲಿ 1200 ಜನ ವಾಸ ಮಾಡುತ್ತಿದ್ದಾರೆ.ಇಷ್ಟು ಜನರಿಗೆ ಇಲ್ಲಿ ಒಂದೇ ಒಂದು ಅಂಗಡಿಯಿದೆ.ಜೋತಿಷ್ಯರು ಹಾಗೂ ಜಾತಕ ವಿಮರ್ಶಕರು ನಿಮ್ಮ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಪರಿಹಾರ ಸಲಹೆ ಪಡೆದುಕೊಳ್ಳಿ, ಗೃಹ ಪ್ರವೇಶ ಇನ್ನಿತರ ಕಾರ್ಯಗಳಿಗೆ ಹಾಗೂ ಜ್ಯೋತಿಷ್ಯ ಸಲಹೆಗೆ ಕರೆಮಾಡಿ 9916788844
5 )ಗ್ರಾಸ್ ಮತ್ತು ಮೊನೋವಿ:ಗ್ರಾಸ್ ಇದೊಂದು ನೆವರ್ಸ್ಕಾದಲ್ಲಿ ಇರುವ ಪುಟ್ಟ ಪ್ರದೇಶ.ಈ ಪ್ರದೇಶದಲ್ಲಿ ಇರೋದು ಕೇವಲ ಇಬ್ರೇ ಇಬ್ರು ಜನ.ಈ ದಂಪತಿಯ ಹೆಸರು ಮೈಕ್ ಆಂಟಮ್ ಮ್ಯಾರಿ.ಈ ದಂಪತಿ ಇಲ್ಲಿ ಒಂದು ರೆಸ್ಟೋರೆಂಟನ್ನು ನಡೆಸ್ತಾ ಇದ್ದಾರೆ.ಇನ್ನು ಇದರ ಪಕ್ಕದಲ್ಲೇ ಇರುವ ಮೊನೋವಿ ಅನ್ನುವುದು ಪುಟ್ಟ ಗ್ರಾಮ ಇದೆ.ಇಲ್ಲಿ ಇರುವುದು ಕೇವಲ ಒಬ್ಬರೇ ಒಬ್ಬರು.ಇವರು ಕೂಡ ಒಂದು ರೆಸ್ಟೋರೆಂಟ್ ನಡೆಸ್ತಾ ಇದ್ದಾರೆ. ಇಲ್ಲಿರುವ ಈ ಎರಡು ರೆಸ್ಟೋರೆಂಟ್ಗಳಿಗೆ ಪ್ರವಾಸಿಗರು ಬರ್ತಾರೆ.ಜೋತಿಷ್ಯರು ಹಾಗೂ ಜಾತಕ ವಿಮರ್ಶಕರು ನಿಮ್ಮ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಪರಿಹಾರ ಸಲಹೆ ಪಡೆದುಕೊಳ್ಳಿ, ಗೃಹ ಪ್ರವೇಶ ಇನ್ನಿತರ ಕಾರ್ಯಗಳಿಗೆ ಹಾಗೂ ಜ್ಯೋತಿಷ್ಯ ಸಲಹೆಗೆ ಕರೆಮಾಡಿ 9916788844
6)ಯುರೋಸ್ ಐಸ್ ಲ್ಯಾನ್ಡ್;ಇಲ್ಲಿ ಒಂದೇ ಕಡೆ 120 ದ್ವೀಪಗಳು ಇವೆ.ಇಲ್ಲಿನ ಜನ ನೀರಿನಲ್ಲಿ ತೇಲುವ ಮನೆಯನ್ನೇ ಮಾಡಿದ್ದಾರೆ.ಇಲ್ಲಿನ ಜನರಿಗೆ ಯೂರೋಸ್ ಅಂತ ಕರೀತಾರೆ.ಇದು ಪೆರು ದೇಶದಲ್ಲಿ ಕಂಡು ಬರುವ ಒಂದು ಪುಟ್ಟ ದ್ವೀಪ ನೀರಿನಲ್ಲಿ ತೇಲುವ ಮನೆಗಳಿಂದಲೇ ಈ ಪ್ರದೇಶ ಫೇಮಸ್ ಆಗಿದೆ.ಜೋತಿಷ್ಯರು ಹಾಗೂ ಜಾತಕ ವಿಮರ್ಶಕರು ನಿಮ್ಮ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಪರಿಹಾರ ಸಲಹೆ ಪಡೆದುಕೊಳ್ಳಿ, ಗೃಹ ಪ್ರವೇಶ ಇನ್ನಿತರ ಕಾರ್ಯಗಳಿಗೆ ಹಾಗೂ ಜ್ಯೋತಿಷ್ಯ ಸಲಹೆಗೆ ಕರೆಮಾಡಿ 9916788844
7 )ಡೋಂಗ್ ವಾನ್:ನಮ್ಮ ದೇಶದಲ್ಲಿ ಯಾರಾದ್ರೂ ಮೊದಲನೆ ಹೆಂಡ್ತಿಗೆ ಗೊತ್ತಿಲ್ದೇ ಎರಡನೇ ಮದುವೆಯಾದರೆ ಅವರ ಕಥೆ ಮುಗೀತು ಅಂತಾನೆ ಅರ್ಥ ಆದ್ರೆ ಚೀನಾದಲ್ಲಿರುವ ಡೋಂಗವಾನ್ ಅನ್ನೋ ಊರಿನ ಕಥೆ ಕೇಳಿದ್ರೆ ನೀವು ಬೆಚ್ಚಿ ಬೀಳುತ್ತೀರಿ ಯಾಕಂದ್ರೆ ಇಲ್ಲಿ ಒಬ್ಬ ಪುರುಷನಿಗೆ 3 ಮಂದಿ ಹೆಂಡ್ತಿ ಇರ್ತಾರೆ.ಇಲ್ಲಿ ಒಬ್ಬ ಹುಡುಗನನ್ನು ಮದುವೆಯಾಗೋಕೆ ಹುಡುಗಿಯರು ಸಿಕ್ಕಾಪಟ್ಟೆ ಫೈಟ್ ಮಾಡ್ತಾರೆ ಕಾರಣ ಡೋಂಗ್ ವಾನ್ ಊರಿನಲ್ಲಿ ಪುರುಷರಿಗಿಂತ ಇಂತಹ ಮಹಿಳೆಯರೇ ಜಾಸ್ತಿ ಜೊತೆಗೆ ಆ ಊರಿನ ಹುಡುಗಿಯರು ಅಲ್ಲಿಯ ಹುಡುಗರನ್ನು ಬಿಟ್ಟು ಬೇರೆ ಯಾರನ್ನೂ ಮದುವೆಯಾಗುವುದಿಲ್ಲ.ಇದೇ ಕಾರಣಕ್ಕೆ ಈಗ ಅಲ್ಲಿ ಬಹುಪತ್ನಿತ್ವ ಜಾರಿಯಲ್ಲಿದೆ.ಧನ್ಯವಾದಗಳು.