ಪುನೀತ್ ಕಾರ್ ಚಾಲಕನ ಬಾಯಿಬಿಟ್ಟ ಸತ್ಯ!

Written by Anand raj

Published on:

ಪುನೀತ್ ಅವರ ನಿಧನಕ್ಕೂ ಮೊದಲು 15 ರಿಂದ 20 ನಿಮಿಷಗಳ ಮುನ್ನ ನಿಜಕ್ಕೂ ನಡೆದಿರುವ ಸತ್ಯ ಘಟನೆ ಕಾರು ಚಾಲಕ ಬಿಚ್ಚಿಟ್ಟ ವಿವರ ಇಲ್ಲಿದೆ. ಕನ್ನಡದ ಕಂದ ಕರ್ನಾಟಕದ ಹೂವು ಪುನೀತ್ ರಾಜಕುಮಾರ್ ಅವರು ನಮ್ಮನ್ನು ಆಗಲಿ ಎಲ್ಲರಿಗೂ ಕೂಡ ಹೇಳಿಕೊಳ್ಳಲಾಗದಷ್ಟು ದುಃಖವನ್ನು ಕೊಟ್ಟಿದ್ದಾರೆ. ಪುನೀತ್ ರಾಜಕುಮಾರ್ ಅವರ ನಿಧನಕ್ಕೂ ಮುನ್ನ 15 ರಿಂದ 20 ನಿಮಿಷಗಳ ಹಿಂದೆ ನಡೆದಂತಹ ನೈಜ ಘಟನೆಯನ್ನು ಕಾರು ಚಾಲಕ ಸ್ಪಷ್ಟವಾಗಿ ತಿಳಿಸಿದ್ದಾರೆ.

ಅಕ್ಟೋಬರ್ 29ರ ಬೆಳಗ್ಗೆ ಪುನೀತ್ ರಾಜಕುಮಾರ್ ಅವರ ಆರೋಗ್ಯದಲ್ಲಿ ಏರುಪೇರು ಆಗಿದೆ. ಆ ಸಮಯದಲ್ಲಿ ಅವರ ಜೊತೆಯಲ್ಲಿ ಇದ್ದವರು ಕೆಲವೇ ಕೆಲವು ಮಂದಿ ಮಾತ್ರ. ಕಾರು ಚಾಲಕ ಬಾಬು ಕೂಡ ಇದ್ದರು.ಫಿಟ್ ನೆಸ್ ಬಗ್ಗೆ ಅತೀ ಹೆಚ್ಚು ಕಾಳಜಿ ವಹಿಸುತ್ತಿದ್ದ ನಟ ಪುನೀತ್ ರಾಜಕಾಮಾರ್ ಅವರಿಗೆ ಹೃದಯಘಾತವಾಗಲು ಹೇಗೆ ಸಾಧ್ಯ ಎಂಬ ಪ್ರೆಶ್ನೆ ಅನೇಕರ ಮನದಲ್ಲಿ ಕಾಡುತ್ತಿದೆ.

ಅಕ್ಟೋಬರ್ 29 ರಂದು ಇಡೀ ಕರುನಾಡಿಗೆ ಪಾಲಿಗೆ ಕರಾಳ ದಿನ.ಅಂದು ಬೆಳಗ್ಗೆ ಜಿಮ್ ನಲ್ಲಿ ವರ್ಕ್ ಔಟ್ ಮಾಡುವಾಗ ಪುನೀತ್ ಅವರಿಗೆ ಅರೋಗ್ಯ ಸಮಸ್ಸೆ ಕಾಣಿಸಿಕೊಂಡಿದ್ದು ಎಂಬ ಮಾಹಿತಿ ಬಂತು.ಬಳಿಕ ಜೊತೆಯಲ್ಲಿ ಇದ್ದವರು ಕೆಲವು ಮಂದಿ ಮಾತ್ರ.ಕಾರು ಚಾಲಕ ಏನು ಆಗಿತ್ತು ಎಂಬುದನ್ನು ವಿವರಿಸಿದ್ದಾರೆ.

ಮನೆಯಲ್ಲಿ ಇದ್ದಾಗ ಪುನೀತ್ ಅವರ ಆರೋಗ್ಯದಲ್ಲಿ ಏರು ಪೆರು ಉಂಟಾದಾಗ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.ಆ ಘಟನೆಯು ಸಿಸಿ ಟಿವಿಯಲ್ಲಿ ದೃಶ್ಯ ಕೂಡ ಲಭ್ಯ ಆಗಿದೆ. ಆ ಸಂದರ್ಭದ ಬಗ್ಗೆ ಕಾರು ಚಾಲಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ.5 ನಿಮಿಷದಲ್ಲಿ ಮನೆಯಿಂದ ಆಸ್ಪತ್ರೆಗೆ ಹೋಗಿದ್ದೆವು ಡಾಕ್ಟಾರ್ ರಾಮಾಣ್ ರಾವ್ ಅವರ ಕ್ಲಿನಿಕ್ ಗೆ ಹೋಗಿದ್ದೆವು.ಕಾರಿನಲ್ಲಿ ಹೋಗುವಾಗಲು ಪುನೀತ್ ಅವರು ಮೊಬೈಲ್ ನಲ್ಲಿ ಮಾತನಾಡುತ್ತಿದ್ದರು.ಭಜರಂಗಿ 2 ಸಿನಿಮಾದ ರೆಸ್ಪೋನ್ಸ್ ಬಗ್ಗೆ ಫಿಲ್ಮ್ ಡಿಸ್ಟ್ರೆಬ್ಯೂಟರ್ ಮಂಜುನಾಥ್ ಜೊತೆ ಮಾತನಾಡುತ್ತಿದ್ದರು ಎಂದು ಬಾಬು ಅವರು ಹೇಳಿದ್ದಾರೆ.

ಡಾಕ್ಟರ್ ರಾಮಣ್ ರಾವ್ ಅವರ ಕ್ಲಿನಿಕ್ ಗೆ ನಿಂದ ವಿಕ್ರಂ ಆಸ್ಪತ್ರೆಗೆ ಕೇವಲ 10 ನಿಮಿಷದಲ್ಲಿ ಹೋದೆವು.ಅಲ್ಲಿಗೆ ತಲುಪುವಷ್ಠರಲ್ಲಿ ಪುನೀತ್ ಅವರು ಸುಸ್ತ್ ಆಗಿದ್ದರು ಎಂದಿ ಬಾಬು ವಿವರಿಸಿದ್ದಾರೆ.ಅಂದರೆ ಪುನೀತ್ ಅವರು ನಿಧಾನ ಆಗುವ 25 ನಿಮಿಷಗಳ ಮುನ್ನ ಪುನೀತ್ ಅವರು ಚೆನ್ನಾಗಿ ಇದ್ದರು.ಅಣ್ಣ ಶಿವರಾಜ್ ಕುಮಾರ್ ನಟನೆಯ ಸಿನಿಮಾಗೆ ಯಾವ ರೀತಿ ರೆಸ್ಪಾನ್ಸ್ ಸಿಗುತ್ತದೆ ಎನ್ನುವುದನ್ನು ಫೋನ್ ಮಾಡಿ ತಿಳಿದುಕೊಳ್ಳುವಷ್ಟರಲ್ಲಿ ಆಕ್ಟಿವ್ ಆಗಿದ್ದರು.ಅದರೆ ಏಕ ಏಕಿ ಸಾವು ಸಂಭಾವಿಸಿದ್ದು ವಿಪರ್ಯಾಸ.ಪುನೀತ್ ನಿಧಾನರಾಗಿ 7 ದಿನ ಕಳೆದಿದೆ.ಡಾಕ್ಟರ್ ರಾಜ್ ಕುಮಾರ್ ಕುಟುಂಬದವರು ಕಂಠಿರವ ಸ್ಟುಡಿಯೋದಲ್ಲಿ ಇರುವ ಅಪ್ಪು ಅವರ ಸಮಾದಿಗೆ 5ನೇ ದಿನ ಹಾಲು ತುಪ್ಪ ಬಿಡುವ ಕಾರ್ಯವನ್ನು ನೆರವೇರಿಸಿದ್ದಾರೆ.

ಅಪಾರ ಸಂಖ್ಯೆಯಾ ಅಭಿಮನಿಗಳು ದೂರದ ಊರಿನಿಂದ ಬಂದು ಸಮಾಧಿಯ ದರ್ಶನಕ್ಕೆ ಕಾಯುತ್ತಿದ್ದಾರೆ. ಅದರೆ ಸಧ್ಯಕ್ಕೆ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂದಿಸಲಗಿದೆ.ಶೀಘ್ರದಲ್ಲಿ ಅವಕಾಶ ಕೊಡುತ್ತಿವೆ ಎಂದು ಡಾಕ್ಟಾರ್ ರಾಜಕುಮಾರ್ ಕುಟುಂಬದವರು ಹೇಳಿದ್ದಾರೆ.ಇನ್ನು ಕಂಠೀರವ ಸ್ಟುಡಿಯೋ ಹತ್ತಿರ ಅಭಿಮಾನಿಗಳ ಗುಂಪನ್ನು ಚದುರಿಸಲು ಪೊಲೀಸರು ಹರಸಾಹಸವನ್ನು ಮಾಡುತ್ತಿದ್ದಾರೆ.

Related Post

Leave a Comment