ನರಕ ಚತುರ್ದಶಿ ದಿನ ಏನೆಲ್ಲ ಮಾಡಬೇಕು? ನರಕಾಸುರನ ಸಂಹಾರ ಹೇಗಾಯಿತು?

Written by Anand raj

Published on:

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಹೊಡೆಯುವ ಪದ್ಧತಿ ಇದೆ. ನರಕಚತುರ್ದಶಿ ದಿವಸ ನರಕಾಸುರನನ್ನು ಸಂಹಾರ ಮಾಡಿದ ದಿನವಾಗಿದೆ. ಆ ನರಕಾಸುರನು ಮತ್ತು ಜಲಸಂದ ಅವರು ರಾಜಕುಮಾರಿಯರನ್ನು ಸೆರೆಹಿಡಿಯುತ್ತಾರೆ.16008 ಜನರೂ ಇದ್ದರು ಬ್ರಹ್ಮಚಾರಿಯಾಗಿದ್ದ. ಯುದ್ಧದಲ್ಲಿ ಕೃಷ್ಣನು ಸೋತು ಹೋಗುತ್ತಾನೆ. ಅವಾಗ ಮದ್ದುಗುಂಡುಗಳು ಆದರೆ ಇವಾಗ ಪಟಾಕಿಗಳು. ಈ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಹೊಡೆಯುವ ಪದ್ಧತಿಯಿದೆ. ಆದರೆ ಈ ಭಾಗ ಪರಿಸರಕ್ಕೆ ತೊಂದರೆ ಆಗುತ್ತದೆ ಎಂಬ ದೃಷ್ಟಿಯಿಂದ ಪಟಾಕಿಗಳನ್ನು ಬ್ಯಾನ್ ಮಾಡುತ್ತಿದ್ದಾರೆ.

ಇನ್ನು ನರಕಚತುರ್ದಶಿ ದಿವಸ ನರಕಾಸುರನನ್ನು ಸಂಹಾರ ಮಾಡಿದ ದಿವಸವಾಗಿದೆ. ನರಕಾಸುರರು ಯಾರು ಎಂದರೆ ನರಕಾಸುರ ಮತ್ತು ಜಲಸಂದ. ನರಕಾಸುರನು ಇಡೀ ಭೂಮಂಡಲವನ್ನು ಗೆಲ್ಲಬೇಕು ಎಂಬ ಉದ್ದೇಶದಿಂದ ಭೂಮಿಪುತ್ರ ಆಗಿರುವ ನರಕಾಸುರ ರಾಜಮಹಾರಾಜರನ್ನು ಸೆರೆ ಇಡುತ್ತಾನೆ. ಇನ್ನು ಜಲಸಂಧನು ರಾಜಕುಮಾರಿಯರನ್ನು ಸೆರೆಯಲ್ಲಿ ಇಡುತ್ತಾನೆ. ಈ ರೀತಿ ಇಟ್ಟ ನರಕಾಸುರನನ್ನು ಸಂಹಾರ ಮಾಡಬೇಕು ಎನ್ನುವ ಉದ್ದೇಶ ಬಂದಿದ್ದು ದೇವತೆಗಳಿಂದ.

ದೇವೇಂದ್ರನ ಹೆಂಡತಿಯ ಒಡವೆಗಳನ್ನು ಯುದ್ಧ ಮಾಡುವ ಸಂದರ್ಭದಲ್ಲಿ ನರಕಾಸುರನು ಅಪರಿಸಿಕೊಂಡು ಬರುತ್ತಾನೆ. ಇದರಿಂದ ದೇವತೆಗಳು ಕೋಪಗೊಂಡು ಶ್ರೀಕೃಷ್ಣ ಪರಮಾತ್ಮನನ್ನು ಬಡ ಮಾಡಿದರು. ನಂತರ ಶ್ರೀಕೃಷ್ಣಪರಮಾತ್ಮ ಯುದ್ಧಕ್ಕೆ ಹೋಗುತ್ತಾನೆ. ಇದ್ದ ಸಂದರ್ಭದಲ್ಲಿ ಸತ್ಯಭಾಮ ನಾನು ಬರುತ್ತೇನೆ ಎಂದು ಹಠ ಮಾಡುತ್ತಾಳೆ.ನಂತರ ಅವಳನ್ನು ಕರೆದುಕೊಂಡು ಯುದ್ಧಕ್ಕೆ ಹೋಗುತ್ತಾನೆ.ಅದರೆ ಯಮುನಾ ನದಿಯನ್ನು ದಾಟಿಕೊಂಡು ಹೋಗಬೇಕು. ಆಗ ಶ್ರೀ ಕೃಷ್ಣನು ನಾನು ಬ್ರಹ್ಮಚಾರಿ ಆಗಿದ್ದರೆ ನನಗೆ ದಾರಿಯನ್ನು ಕೊಡು ಎಂದು ಕೇಳುತ್ತಾನೆ. ತಕ್ಷಣ ಯಮುನಾ ನದಿ ದಾರಿಯನ್ನು ಕೊಡುತ್ತಾರೆ.

ಅದರೆ 16008 ಜನರನ್ನು ಮದುವೆಯಾದರು ಬ್ರಹ್ಮಚಾರಿ ಹೇಗೆ ಆದರೂ ಎಂದರೆ ಪುರುಷರು ಮದುವೆ ನಂತರ ಕೆಲವು ನಿಯಮವನ್ನು ಪಾಲನೆ ಮಾಡಿದರೆ ಬ್ರಾಹ್ಮಚಾರ್ಯ ಪಾಲನೆ ಮಾಡಿದ ಹಾಗೆ. ನಂತರ ಯುದ್ಧ ನಡೆಯುತ್ತದೆ ಯುದ್ಧದ ಸಂದರ್ಭದಲ್ಲಿ ಕೃಷ್ಣ ಸೋತು ಹೋಗುತ್ತಾನೆ. ಆಗ ಸತ್ಯಭಾವ ನರಕಸೂರನ ಮುಂದೆ ಯುದ್ಧ ಮಾಡುತ್ತಾಳೆ.ನರಕಸೂರನ ಸಂಹಾರ ಅದ ತಕ್ಷಣ ರಾಜಕುಮಾರರು ಬಿಡುಗಡೆ ಆದರೂ. ಬಿಡುಗಡೆ ದಿನವನ್ನು ಪಟಾಕಿ ಒಡೆಯುವ ಮೂಲಕ ಆಚರಣೆ ಮಾಡುವುದು ತುಂಬಾನೇ ಅದ್ಬುತವಾಗಿ ಇರುವುದು.ಈ ದಿನದಿಂದ ಮದ್ದು ಗುಂಡು ಬದಲಿಗೆ ಪಟಾಕಿ ಒಡೆಯುವುದು ಶುರು ಆಯಿತು.ಪಟಾಕಿ ಯಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ. ಅದರಿಂದ ದೀಪವನ್ನು ಹಚ್ಚಿ.ದೀಪದಿಂದ ಆಚರಣೆ ಮಾಡಿದರೆ ಆಗ ಶ್ರೀ ಕೃಷ್ಣಾನು ಸಂತೋಷ ಪಡುತ್ತಾನೆ.ಈ ರೀತಿ ಮಾಡಿದಾರೆ ನಿಮ್ಮ ಕಷ್ಟಗಳು ನಿವಾರಣೆ ಆಗುತ್ತದೆ.

Related Post

Leave a Comment