ಸಾಮಾನ್ಯವಾಗಿ ಎಲ್ಲಾರು ಸಾಲವನ್ನು ಮಾಡುತ್ತಾರೆ. ಅದರೆ ಸಾಲವನ್ನು ತೀರಿಸುವುದಕ್ಕೆ ಎಷ್ಟೇ ಕಷ್ಟ ಪಟ್ಟರು ಸಾಧ್ಯ ಆಗುವುದಿಲ್ಲ.ಇಂತಹ ಸಂದರ್ಭದಲ್ಲಿ ದೇವರ ಆರಾಧನೆ ಮತ್ತು ಪೂಜೆಯನ್ನು ಮಾಡುವುದರಿಂದ ದೇವರ ಅನುಗ್ರಹದಿಂದ ಸಾಲವನ್ನು ತೀರಿಸುವಷ್ಟು ದೇವರು ಕೊಡುತ್ತಾನೆ.ಆಂಜನೇಯ ಸ್ವಾಮಿಯ ಆರಾಧನೆ ಪೂಜೆ ಮಾಡುವುದರಿಂದ ಆಂಜನೇಯ ಅನುಗ್ರಹದಿಂದ ಈ ಸಾಲದಿಂದ ಆಗುತ್ತಿರುವ ಎಲ್ಲಾ ರೀತಿಯ ತೊಂದರೆಗಳು ನಿವಾರಣೆ ಆಗುತ್ತವೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಈ ಪೂಜೆಯನ್ನು ದೇವಸ್ಥಾನ ಅಥವಾ ನವಗ್ರಹ ಆಲಯಕ್ಕೆ ಹೋಗಿ ಪೂಜೆಯನ್ನು ಮಾಡಬೇಕಿದೆ.ಮಣ್ಣಿನ ತಟ್ಟೆಯನ್ನು ತೆಗೆದುಕೊಂಡು ಕೇಸರಿ ಬಣ್ಣದ ತೋಗರಿ ಬೆಳೆ ತೆಗೆದುಕೊಂಡು ತಟ್ಟೆಗೆ ಹಾಕಿ ಮಣ್ಣಿನ ದೀಪವನ್ನು ಇಟ್ಟು 7 ಬತ್ತಿಯನ್ನು ಹಾಕಿ ಏಳ್ಳು ಎಣ್ಣೆ ಹಾಕಿ ದೀಪವನ್ನು ಹಚ್ಚಬೇಕಾಗುತ್ತದೆ.ಈ ರೀತಿಯಾಗಿ ಮಂಗಳವಾರ ಮತ್ತು ಶನಿವಾರದ ದಿನ ಸತತವಾಗಿ 9 ವಾರ ಈ ರೀತಿ ಮಾಡಿದರೆ ಸಾಲದಿಂದ ಆಗುತ್ತಿದ್ದ ತೊಂದರೆಗಳು ನಿವಾರಣೆ ಆಗುತ್ತದೆ.
ಈ ಪೂಜೆಯನ್ನು ಮಾಡುವ ಸಂದರ್ಭದಲ್ಲಿ ಯಾವುದೇ ಕೂಡ ನೈವೈದ್ಯವನ್ನು ಅನ್ನು ಮಾಡಬಹುದಾಗಿದೆ.ಎಲೆ ಅಡಿಕೆ ಬಾಳೆ ಹಣ್ಣನ್ನು ನೈವೈದ್ಯ ರೂಪದಲ್ಲಿ ಇಟ್ಟು ಪೂಜೆಯನ್ನು ಮಾಡಬಹುದಾಗಿದೆ.ಒಂದು ವೇಳೆ ನವಗ್ರಹ ದೇವಾಲಯಕ್ಕೆ ಹೋಗಿ ಮಾಡುವುದಾದರೆ ಮಂಗಳ ಗ್ರಹದ ಮುಂದೆ ಕೆಂಪು ಬೆಳೆ ಮಿಶ್ರಿತ ದೀಪವನ್ನು ಪೂಜೆ ಮಾಡಿ. ನಂತರ ಸಂಕಲ್ಪ ಮಾಡಿಕೊಳ್ಳಿ ನಿಮಗೆ ಆಗುತ್ತಿರುವ ಸಾಲದಿಂದ ಆಗುತ್ತಿರುವ ತೊಂದರೆಗಳು ನಿವಾರಣೆ ಆಗಲಿ ಎಂದು ಮನಸ್ಸಿನಲ್ಲಿ ಕೇಳಿಕೊಂಡು ಪೂಜೆ ಮಾಡಿದರೆ ನಿಮಗೆ ಇರುವ ಎಲ್ಲಾ ಕಷ್ಟಗಳು ನಿವಾರಣೆ ಆಗುತ್ತವೆ
ನಂತರ ತೋಗರಿ ಬೆಳೆಯನ್ನು ದೇವಸ್ಥಾನದಲ್ಲಿ ಇಟ್ಟು ಬರಬೇಕು. ಒಂದು ವೇಳೆ ಮನೆಯಲ್ಲಿ ಮಾಡಿದರೆ ತೋಗಾರಿ ಬೆಳೆಯಿಂದ ದೃಷ್ಟಿ ತೆಗೆದು ದಕ್ಷಿಣ ದಿಕ್ಕಿಗೆ ಹರಿಯುವ ನದಿಗೆ ಬಿಟ್ಟು ಬರಬೇಕು.ಈ ರೀತಿ ಪ್ರತಿವರ ಮಾಡಿ ಸುಂದರಕಂಡ ಪಾರಾಯಣ ಮಾಡುವುದರಿಂದ ನಿಮಗೆ ಇರುವ ಕಷ್ಟಗಳು ನಿವಾರಣೆ ಆಗುತ್ತದೆ.