ಎಲ್ಲ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳಬೇಕು ಹಾಗೂ ಕಾರ್ಯಸಿದ್ದಿ ಆಗಬೇಕೆಂದರೆ ಲಲಿತಾ ದೇವಿ ಅಮ್ಮನವರ ಮಂತ್ರವನ್ನು ಪಠನೆ ಮಾಡುವುದರಿಂದ ಕಾರ್ಯಗಳು ಸಿದ್ಧಿಯಾಗಿ ಯಾವುದೇ ರೀತಿಯಾದಂತಹ ಅಡ್ಡಿ ಆತಂಕಗಳು ಇಲ್ಲದೆ ಯಾವುದೇ ರೀತಿಯಾದಂತಹ ವಿಘ್ನಗಳು ಇಲ್ಲದೆ ನೀವು ನಿಮ್ಮ ಕಾರ್ಯಗಳನ್ನು ಸಿದ್ದಿ ಮಾಡಿಕೊಳ್ಳಬಹುದು.ಲಲಿತ ಸಹಸ್ರನಾಮದಲ್ಲಿ ಬರುವಂತಹ ಲಲಿತಾ ದೇವಿ ಅಮ್ಮನವರ ಮಂತ್ರವನ್ನು ನೀವು 21 ಅಥವಾ 108 ಬಾರಿ ಪಠನೆ ಮಾಡಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಕಾರ್ಯಗಳೆಲ್ಲವು ಸಿದ್ಧಿಯಾಗುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
” ಓಂ ಭಾವನ ಗಮ್ಯಾಯ ನಮಃ “
ಇದರ ಅರ್ಥವೇನೆಂದರೆ ಯಾವುದೇ ಕಲ್ಮಶ ವಿಲ್ಲದೆ ಯಾವುದೇ ಕೆಟ್ಟ ಭಾವನೆ ಇಲ್ಲದೆ ದೇವಿ ನಮ್ಮನ್ನು ರಕ್ಷಿಸುತ್ತಾಳೆ ಎನ್ನುವುದು ಇದರ ಅರ್ಥವಾಗಿದೆ. ಈ ಮಂತ್ರವನ್ನು ಪ್ರತಿದಿನ ಲಲಿತಾ ಅಮ್ಮನವರ ಫೋಟೋ ಮುಂದೆ 21 ಬಾರಿ ಪಠನೆ ಮಾಡಿ ಪೂಜೆಯನ್ನು ಮಾಡಿದರೆ ನಿಮ್ಮ ಕಾರ್ಯಗಳೆಲ್ಲ ಸುದ್ದಿಯಾಗುತ್ತವೆ.
ಇನ್ನು ಮೂರು ಶುಕ್ರವಾರ ಪ್ರತಿದಿನ 21 ಬಾರಿ ಮಂತ್ರವನ್ನು ಪಠನೆ ಮಾಡಬೇಕು.ಆದರೆ ಈ ಮೂರು ಶುಕ್ರವಾರ 108 ಬಾರಿ ಲಲಿತ ಅಮ್ಮನವರ ಮಂತ್ರವನ್ನು ಜಪಿಸಬೇಕಾಗುತ್ತದೆ. ನಂತರ ಕಮಲವನ್ನು ಸಮರ್ಪಣೆ ಮಾಡುವುದರಿಂದ ಕಷ್ಟ ಇರುವ ಕೆಲಸಗಳು ಕೂಡ ಪೂರ್ಣವಾಗುತ್ತದೆ. ಕೆಲವರಿಗೆ ಮನೆಯಲ್ಲಿ ತುಂಬಾನೇ ಕಷ್ಟ ಇರುತ್ತದೆ. ಇಂತವರು ಮಲಗುವ ಮೊದಲು ಗೀತಾ ಅಮ್ಮನವರ ಮಂತ್ರವನ್ನು ಜಪಿಸಿ ಮಲಗಿದರೆ ಎಲ್ಲ ರೀತಿಯ ತೊಂದರೆಗಳು ನಿವಾರಣೆಯಾಗುತ್ತದೆ.
ಜೀವನದಲ್ಲಿ ಮುಂದೆ ಬರಬೇಕು ಮತ್ತು ನಿಮ್ಮ ಆಸೆಗಳು ಈಡೇರಬೇಕು ಎಂದರೆ ಪ್ರತಿ ಶುಕ್ರವಾರ ಲಲಿತಾ ಅಮ್ಮನವರ ಮಂತ್ರವನ್ನು ಪಠನೆ ಮಾಡಿ ಕಮಲವನ್ನು ಅರ್ಪಿಸುವುದರಿಂದ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ.ನಂತರ ಅಮ್ಮನವರ ದೇವಸ್ಥಾನಕ್ಕೆ ಹೋಗಿ 21 ಪ್ರದಕ್ಷಿಣೆಯನ್ನು ಹಾಕಬೇಕಾಗುತ್ತದೆ. ಈ ರೀತಿಯಾಗಿ ಸತತವಾಗಿ ಮಾಡುವುದರಿಂದ ಅಂದುಕೊಂಡ ಕಾರ್ಯಗಳು ಯಶಸ್ವಿಯಾಗಿ ನೆರವೇರುತ್ತದೆ.