ಸ್ನಾನ ಮಾಡುವಾಗ ಈ ಕೆಲವೊಂದು ವಿಷಯಗಳನ್ನು ಗಮನಿಸಬೇಕು.ಹಿಂದೂ ಶಾಸ್ತ್ರದಲ್ಲಿ ಎಲ್ಲಾ ವಿಷಯಗಳು ಜೀವನಕ್ಕೆ ಸಂಬಂಧಪಟ್ಟಂತೆ ಎಲ್ಲವನ್ನು ಹೇಳಿದ್ದಾರೆ. ಅದೇ ರೀತಿ ಸ್ನಾನ ಮಾಡುವ ವಿಚಾರದಲ್ಲಿ ಸಾಕಷ್ಟು ವಿಚಾರಗಳು ಗರುಡ ಪುರಾಣದಲ್ಲಿ ನಿಮಗೆ ಸಿಗುತ್ತದೆ. ಗರುಡ ಪುರಾಣದ ಪ್ರಕಾರ ಸ್ನಾನ ಮಾಡುವುದರಲ್ಲೂ 4 ವಿಧ ಇದೆ.ಯಾವುದೆಂದರೆ ಬ್ರಹ್ಮ ಸ್ನಾನ,ದೇವಾ ಸ್ನಾನ, ಮಾನವ ಸ್ನಾನ ಹಾಗೂ ದಾನವ ಸ್ಥಾನ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
1,ಬ್ರಹ್ಮ ಸ್ನಾನ ಎಂದರೆ ಬ್ರಾಹ್ಮೀ ಮುಹೂರ್ತದಲ್ಲಿ ಸ್ನಾನ ಮಾಡಿದರೆ ಅದು ಬ್ರಹ್ಮ ಸ್ನಾನವಾಗುತ್ತದೆ. ಬ್ರಹ್ಮ ಮುಹೂರ್ತ ವಿಶೇಷವಾಗಿ ಬೆಳಗ್ಗೆ 4 ಗಂಟೆಯಿಂದ 5:30 ಈ ಸಮಯದಲ್ಲಿ ಸ್ನಾನವನ್ನು ಮಾಡಿದರೆ ಇದನ್ನು ಬ್ರಹ್ಮ ಸ್ನಾನ ಎಂದು ಹೇಳುತ್ತಾರೆ.ಈ ಸಮಯದಲ್ಲಿ ಸ್ನಾನ ಮಾಡಿದರೆ ಸಾಕಷ್ಟು ಅತಿ ಹೆಚ್ಚು ಲಾಭ ಸಿಗುತ್ತದೆ.2, ದೇವ ಸ್ನಾನ ಎಂದರೆ ಬೆಳಗಿನ ಜಾವಾ 5 ಗಂಟೆಯಿಂದ 6 ಗಂಟೆ ಒಳಗೆ ಸ್ನಾನ ಮಾಡಿದರೆ ಅದು ದೇವ ಸ್ನಾನ ಎಂದು ಕರೆಯುತ್ತಾರೆ.ಈ ಸಮಯದಲ್ಲಿ ಸ್ನಾನ ಮಾಡಿದರೆ ಪಾಸಿಟಿವ್ ಎನರ್ಜಿ ಸಿಗುತ್ತದೆ.ದಿನಪೂರ್ತಿ ಕೆಲಸದಲ್ಲಿ ಎನರ್ಜಿ ಎನ್ನುವುದು ಜಾಸ್ತಿ ಇರುತ್ತದೆ.ಯಾವುದೇ ರೀತಿಯ ಸೋಮಾರಿತನ ಬರುವುದಿಲ್ಲ.
3,ಮಾನವ ಸ್ನಾನ ಎಂದರೆ ಬೆಳಗಿನ ಜಾವಾ 6 ರಿಂದ 8 ಗಂಟೆ ಒಳಗಡೆ ಸ್ನಾನವನ್ನು ಮಾಡಿದರೆ.ಇದನ್ನು ಮಾನವ ಸ್ನಾನ ಎಂದು ಹೇಳುತ್ತಾರೆ.ಈ ಸಮಯದಲ್ಲಿ ಸ್ನಾನ ಮಾಡುವುದರಿಂದ ಯಾವುದೇ ತೊಂದರೆ ಇರುವುದಿಲ್ಲ.ಇದರಲ್ಲಿ ತುಂಬಾ ಲಾಭಗಳು ಸಿಗುವುದಿಲ್ಲ.4,ಮುಖ್ಯವಾಗಿ 8 ಗಂಟೆಯಿಂದ 10 ಗಂಟೆವರೆಗೂ ಸ್ನಾನವನ್ನು ಮಾಡಬಾರದು.ಇದರಿಂದ ನಿಮಗೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಬೆಳಗ್ಗೆ 8 ಗಂಟೆಯ ಒಳಗೆ ಸ್ನಾನ ಮಾಡುವುದು ತುಂಬಾ ಒಳ್ಳೆಯದು.5,ದಾನವ ಸ್ನಾನ ಎಂದರೆ ಮದ್ಯಹ್ನ ಎರಡು ಗಂಟೆ ನಂತರ ಸ್ನಾನ ಮಾಡಿದರೆ ದಾನವ ಸ್ನಾನ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಸ್ನಾನ ಮಾಡಿದರೆ ಜೀವನದಲ್ಲಿ ಹಲವಾರು ಕಷ್ಟಗಳು ಎದುರಾಗುತ್ತದೆ. ಆದಷ್ಟು ಪದೇಪದೇ ಈ ಸಮಯದಲ್ಲಿ ಸ್ನಾನ ಮಾಡುವುದನ್ನು ಕಡಿಮೆ ಮಾಡಿ.