ವರಮಹಾಲಕ್ಷ್ಮಿ ದೇವಿಯನ್ನು ವಿಸರ್ಜನೆ ಮಾಡುವ ಸರಿಯಾದ ವಿಧಾನದ ಸಂಪೂರ್ಣ ಮಾಹಿತಿ

Written by Anand raj

Published on:

ಲಕ್ಷ್ಮೀ ಎಂದರೆ ಹಣ, ಸಂಪತ್ತು, ಐಶ್ವರ್ಯ ನೀವು ಯಾವ ಹೆಸರಿನಿಂದ ಬೇಕಾದರೂ ಕರೆಯಬಹುದು. ಎಂಟು ಸಂಪತ್ತುಗಳು ಎಂದರೆ ಸಿರಿ, ಭೂಮಿ, ಸರಸ್ವತಿ, ಪ್ರೀತಿ, ಕೀರ್ತಿ, ಶಾಂತಿ, ಸಂತೋಷ, ಪುಷ್ಟಿ(ಬಲ) ಈ ಪ್ರತಿಯೊಂದು ಶಕ್ತಿಯನ್ನು ಲಕ್ಷ್ಮೀ ಎಂದು ಕರೆಯಲಾಗುತ್ತದೆ. ಹೀಗೆ  ಹಲವಾರು ನಾಮಗಳಿಂದ ಕರೆಯಲ್ಪಡುವ ಲಕ್ಷ್ಮೀಯನ್ನು ಶ್ರಾವಣ ಮಾಸದಲ್ಲಿ ಭಕ್ತಿಯಿಂದ ವ್ರತ ಆಚರಿಸಿ ಪೂಜಿಸುವುದರಿಂದ  ಲಕ್ಷ್ಮೀಯು ಸಂತೃಪ್ತಳಾಗಿ ಭಕ್ತರ ಬಯಕೆಗಳನ್ನು ನೆರವೆರಿಸುತ್ತಾಳೆ ಮತ್ತು ತನ್ನ ಭಕ್ತರಿಗೆ ಉತ್ತಮ ಸಂಪತ್ತನ್ನು ಕರುಣಿಸುತ್ತಾಳೆ ಎಂಬುದು ನಂಬಿಕೆ. ಆದ್ದರಿಂದಲೇ ಈ ಹಬ್ಬವನ್ನು ‘ವರಮಹಾಲಕ್ಷ್ಮೀ’ ಹಬ್ಬ ಎಂದು ಆಚರಿಸಲಾಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಮೊದಲು ಸ್ನಾನ ಮಾಡಿ ಪೂಜೆ ಮಾಡಿ ಅಮ್ಮನವರಿಗೆ ನೈವೇದ್ಯ ಮೊಸರನ್ನ ಮಾಡಿ. ನಂತರ ಕಳಸವನ್ನು ತೆಗೆಯಬೇಕು.ಕಳಸದ ನೀರನ್ನು ಮೊದಲು ಮನೆ ತುಂಬಾ ಪ್ರೋಕ್ಷಣೆ ಮಾಡಬೇಕು. ಉಳಿದ ನೀರನ್ನು ತುಳಸಿ ಗಿಡಕ್ಕೆ ಹಾಕಬೇಕು.ಈ ರೀತಿ ಮಾಡುವುದರಿಂದ ಮನೆಯೊಳಗೆ ನೆಗೆಟಿವ್ ಎನರ್ಜಿ ಕೂಡ ಬರುವುದಕ್ಕೆ ಸಾಧ್ಯವಿಲ್ಲ.ವರ್ಷಕ್ಕೆ ಒಮ್ಮೆ ಪೂಜೆ ಮಾಡುವುದರಿಂದ ಲಕ್ಷ್ಮಿ ಯಾವಾಗಲೂ ಕೂಡ ಶಾಶ್ವತವಾಗಿ ನೆಲೆಸಿರುತ್ತಾಳೆ ಎನ್ನುವುದು ನಂಬಿಕೆ.ನಂತರ ಗೆಜ್ಜೆ ವಸ್ರವನ್ನು ತೆಗೆಯುವ ಮೊದಲು ಸ್ವಲ್ಪ ನೀರಿನಲ್ಲಿ ತೊಳೆದು ತುಳಿಯದೆ ಇರುವ ಜಾಗಕ್ಕೆ ಹಾಕಬೇಕು. ನಂತರ ಕೈಗೆ ಕಟ್ಟಿದ ವ್ರತದ ದಾರವನ್ನು ಶನಿವಾರ ವಿಸರ್ಜನೇ ಅದನಂತರ ತೆಗೆಯಬಹುದು.

ನಂತರ ಕಳಸಕ್ಕೆ ಕಟ್ಟಿದ ಕಂಕಣ ಮತ್ತು ಕಳಸಕ್ಕೆ ಹಾಕಿರುವ ಮಾಂಗಲ್ಯವನ್ನು ನಿಮ್ಮ ಮನೆಯಲ್ಲಿ ಇರುವ ತುಳಸಿ ಗಿಡಕ್ಕೆ ಹಾಕಿ.ಯಾರಾದರೂ ತುಳಿದರೆ ದೋಷ ಬರುತ್ತದೆ.ನಂತರ ಕಾಮಾಕ್ಷಿ ದೀಪವನ್ನು ದೇವರ ಮನೆಯಲ್ಲಿ ಇಟ್ಟುಬಿಡಿ ಮತ್ತು ನೀವು ಅದನ್ನು ಹಾರಿಸುವುದಕ್ಕೆ ಹೋಗಬೇಡಿ.ನಂತರ ಹಣ್ಣು, ಹೂವು, ಮೊಸರು ಅನ್ನವನ್ನು ಪ್ರಸಾದವಾಗಿ ನೀವೇ ತಿನ್ನಿ.ದೇವರಿಗೆ ಇಟ್ಟಿರುವ ಬಾಗಿಣವನ್ನು ಶುಕ್ರವಾರದ ದಿನ ಯಾರಿಗೂ ಕೊಟ್ಟಿಲ್ಲವಾದರೆ ಅದನ್ನು ದೇವಸ್ಥಾನಕ್ಕೆ ಕೊಟ್ಟು ಅರ್ಚನೆಯನ್ನು ಮಾಡಿಸಿ.

ಲಕ್ಷ್ಮಿ ದೇವಿಗೆ ಹಾಕಿರುವ ಸೀರೆ ಮತ್ತು ಒಡವೆಯನ್ನು ನೀವು ಒಂದು ಬಾರಿ ಧರಿಸಿ ತೆಗೆದಿಡಬೇಕು.ಮುಖ್ಯವಾಗಿ ಕಳಸಕ್ಕೆ ಇಟ್ಟಿರುವ ಕಾಯಿಯಿಂದ ಸ್ವೀಟ್ ಮಾಡಿ ಮನೆಯವರಿಗೂ ಮತ್ತು ಅಕ್ಕಪಕ್ಕದ ಮಕ್ಕಳಿಗೂ ಸಹ ಕೊಡಬಹುದು.ಪೀಠದ ಕೆಳಗೆ ಹಾಕಿರುವ ರಂಗೋಲಿ ತೆಗೆದುಕೊಂಡು ಸರಿಯಾಗಿ ಗಿಡಕ್ಕೆ ಹಾಕಿ.ಇದೆಲ್ಲವನ್ನು ಹಬ್ಬದ ನಂತರ ಅಂದರೆ ಶನಿವಾರ ವಿಸರ್ಜನೆ ಮಾಡಬೇಕು.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ

ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment