ಪಿತೃ ಪಕ್ಷದಲ್ಲಿ ಅಪ್ಪಿತಪ್ಪಿಯು ಈ 3 ತಪ್ಪುಗಳನ್ನು ಮಾಡಬೇಡಿ!

Written by Anand raj

Published on:

ಅನೇಕ ಶಾಸ್ತ್ರಗಳಲ್ಲಿ ಪಿತೃ ಪಕ್ಷ ಕುರಿತು ಹಲವಾರು ಮಾಹಿತಿಯನ್ನು ನೀಡಿದ್ದಾರೆ.ಬ್ರಹ್ಮ ಪುರಾಣದ ಪ್ರಕಾರ ಅಶ್ವ ಯೋಜ ಮಾಸದ ಕೃಷ್ಣ ಪಕ್ಷದಂದು ಎಲ್ಲಾ ಪಿತೃಗಳನ್ನು ಯಮರಾಜ ತನ್ನ ಪಾಶದಿಂದ ಮುಕ್ತಿಗೊಳಿಸುತ್ತಾನೆ.ಕಾರಣ ಪರಿವಾರದವರು ಮಾಡುವ ಶ್ರದ್ದಾದ ಭೋಜನವನ್ನು ಗ್ರಹಣ ಮಾಡಿಕೊಂಡು ಬರಲಿ ಎನ್ನುವುದು ಇದರ ಉದ್ದೇಶ. ಹೀಗಾಗಿ ಈ ಮಾಸದಲ್ಲಿ ಯಾರು ಶ್ರದ್ದಾ ಮಾಡಲು ಅಂತವರ ಪೂರ್ವಜರು ಅತೃತ್ಪಾರಾಗಿ ಸಿಟ್ಟಿನಿಂದ ಯಮಲೋಕಕ್ಕೆ ವಾಪಾಸ್ ಹೋಗುತ್ತಾರೆ. ಇದು ಪಿತೃ ದೋಷಕ್ಕೆ ಕಾರಣ ಆಗುತ್ತದೆ. ಯಾರು ಭಕ್ತಿಯಿಂದ ಶ್ರೇದ್ದೆಯಿಂದ ಶ್ರದ್ದಾವನ್ನು ನೆರವೇರಿಸುತ್ತಾರೋ ಅನಂತವರ ಪರಿವಾರದಲ್ಲಿ ದುಃಖ ಅನುಭವಿಸುವ ಸ್ಥಿತಿ ಬರುವುದಿಲ್ಲ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap 

ಮಾರ್ಕಡೆಯ ಪುರಾಣದ ಪ್ರಕಾರ ಯಾವ ಕುಲದಲ್ಲಿ ಶ್ರದ್ದಾ ಮಾಡುವುದಿಲ್ಲವೋ ಅಂತವರಲ್ಲಿ ಸಂತಾನದ ತೊಂದರೆ ಉಂಟಾಗುತ್ತದೇ.ಈ ಧಾರ್ಮಿಕ ವಿಧಾನವನ್ನು ಅನುಸರಿಸಿದರೆ ಈ ಪೀಳಿಗೆಯನ್ನು ಸೇರಿದಂತೆ ಮುಂದಿನ ಪೀಳಿಗೆಗೂ ಯಾವುದೇ ಸಮಸ್ಸೆ ಬಾದಿಸುವುದಿಲ್ಲ.ಮಹಾ ಭಾರತದ ಪ್ರಕಾರ ಯಾವ ಮನುಷ್ಯ ಪಿತೃಗಳಿಗೆ ಶ್ರದ್ದಾಗಳನ್ನು ಮಾಡುವುದಿಲ್ಲವೋ ಅಂತವನು ಬುದ್ದಿವಂತ ಆಗಿದ್ದರು ಮೂರ್ಖತ್ವಕ್ಕೆ ಬದಲಾಗುತ್ತಾನೆ.

ವಿಷ್ಣು ಪುರಾಣದ ಪ್ರಕಾರ ಶ್ರದ್ದಾ ಮಾಡುವುದರಿಂದ ಕೇವಲ ಪಿತೃಗಣವಲ್ಲದೆ ಬ್ರಹ್ಮ ಇಂದ್ರ ಅಗ್ನಿ ವಾಯು ಋಷಿ ಮನುಷ್ಯ ಮತ್ತು ಪಶುಗಳು ಹೀಗೆ ಸಮಸ್ತ ಪ್ರಾಣಿಸಂಕುಲಕ್ಕು ಕೂಡ ತೃಪ್ತಿಯ ಅನುಭವ ಸಿಗುತ್ತದೆ.ಹೀಗಾಗಿ ಎಲ್ಲಾ ದೇವತೆ ಜೀವಸಂಕುಲಗಳ ಆಶೀರ್ವಾದ ಲಭಿಸುತ್ತದೆ ಪಿತೃ ಪಕ್ಷ ಮಾಡಿದವರಿಗೆ.

ಗರುಡ ಪುರಾಣದ ಪ್ರಕಾರ ಶ್ರದ್ದಾಪುರಾಣಕವಾಗಿ ಶ್ರದ್ದಾ ಮಾಡಬೇಕು. ಹೀಗೆ ಮಾಡುವುದರಿಂದ ಪಿತೃ ಗಣಗಳು ಮನುಷ್ಯರಿಗೆ ಆಯಸ್ಸು ಪುತ್ರ ಸಂತಾನ ಯಶಸ್ಸು ಮೋಕ್ಷ ಸ್ವರ್ಗ ಕೀರ್ತಿ ವೈಭವ ಧನ ಧನ್ಯ ವೃದ್ಧಿ ಆಗಲಿ ಎಂದು ಆಶೀರ್ವಾದ ಮಾಡುತ್ತವೇ.ಪುರಾಣಗಳು ಇಷ್ಟೆಲ್ಲಾ ಮಹತ್ವ ಎಂದು ಉಲ್ಲೇಖ ಮಾಡಿರುವ ಪಿತೃ ಪಕ್ಷದ ಆಚರಣೆಯನ್ನು ಅನೇಕರು ಶ್ರದ್ದಾ ಭಕ್ತಿಯಿಂದ ಆಚರಿಸುತ್ತಾರೆ. ಅದರೆ ಆಚರಣೆ ಮಾಡುವಾಗ ಈ 3 ತಪ್ಪುಗಳು ಆಗಬಹುದು.

ಅನೇಕ ಶಾಸ್ತ್ರಗಳ ಪ್ರಕಾರ ಪಿತೃಪಕ್ಷದಲ್ಲಿ ಈ ತಪ್ಪುಗಳನ್ನು ಮಾಡಬಾರದಾಗಿದ್ದು, ಅಪ್ಪಿತಪ್ಪಿಯೂ ಹೀಗೆ ಆಗದಂತೆ ನೋಡಿಕೊಳ್ಳಬೇಕು. ಹಿಂದು ಧರ್ಮಗ್ರಂಥಗಳ ಪ್ರಕಾರ ಪಿತೃಪಕ್ಷದ ಸಂದರ್ಭದಲ್ಲಿ ಯಾವ ಯಾವ ತಪ್ಪುಗಳನ್ನು ಮಾಡಬಾರದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ…

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap 

1, ಪಿತೃ ಪಕ್ಷದ ದಿನ ಮನೆಯ ಮುಂದೆ ರಂಗೋಲಿ ಹಾಕಬಾರದು.2, ಶ್ರದ್ದಾ ಮಾಡುವುದಕ್ಕೆ ಯಾವ ಯಾವ ವಸ್ತುಗಳನ್ನು ಬಳಸಿರುತ್ತಿವೋ ಆ ವಸ್ತುಗಳನ್ನು ಪಿತೃ ಪಕ್ಷ ಮುಗಿಯುವವರಿಗೂ ಕಸ ಎಂದು ಬಿಸಡಬಾರದು.3, ದೇವತೆಗಳು ಮತ್ತು ಪಿತೃ ದೇವತೆಗಳು ಒಂದೇ ದಿನ ಒಂದೇ ಕಡೆ ಇರುವುದಿಲ್ಲ. ಹೀಗಾಗಿ ಪಿತೃ ಪಕ್ಷದ ದಿನ ಯಾವುದೇ ಕಾರಣಕ್ಕೂ ಮನೆಯ ದೇವರಿಗೆ ಪೂಜೆ ಮಾಡುವುದು, ಆರತಿ ಬೆಳಗಿಸುವುದು, ಗಂಟೆ ಬಾರಿಸುವುದನ್ನು ಮಾಡಬೇಡಿ. ಹೀಗಾಗಿ ಪಿತೃ ಪಕ್ಷದ ವೇಳೆ ಈ ರೀತಿಯ ತಪ್ಪುಗಳನ್ನು ಮಾಡಬೇಡಿ.

Related Post

Leave a Comment