ಮನೆ ಇದೆ ಅಂದ ಮೇಲೆ ಮನೆಯೊಳಗೆ ಮಂಚ ಇರಲೇಬೇಕು.ಮಂಚವನ್ನು ಪಲ್ಲಂಗ ಎಂದು ಸಹ ಕರೆಯುತ್ತಾರೆ.ಇನ್ನು 4 ಕಾಲುಗಳುಳ್ಳ ಲೋಹದ ಅಥವಾ ಮರದ ಸಾಧನವೆ ಮಂಚ.ಈ ಸಾಧನವು ಮಲಗಲು ಉಪಯೋಗಿಸುವ ವಸ್ತುವಾಗಿದೆ.ಈ ಮಂಚವು ಹಿಂದಿನ ಕಾಲದಿಂದಲೂ ಇದೆ.ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ವೈವಿಧ್ಯಮಯ ರೀತಿಯ ಮಂಚಗಳಲ್ಲಿ ಮಲಗುತ್ತಿದ್ದರು.ಇನ್ನು ಮಂಚಗಳಲ್ಲಿ ಹಲವಾರು ವಿಧಗಳಿವೆ ಹಾಗೂ ಎಲ್ಲರೂ ತಮ್ಮ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಮಂಚವನ್ನು ಖರೀದಿಸುತ್ತಾರೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.
ಇನ್ನು ಒಂದು ಮನೆಯಲ್ಲಿ ಎಷ್ಟು ಮಂಚ ಗಳಿರಬೇಕು ?ಒಂದು ಮಂಚ ,ಎರಡು ಮಂಚ ಸಾಕು ಆದರೆ 3 ಮಂಚ ವಿದ್ದರೆ ಏನಾದ್ರೂ ತೊಂದರೆಯೇ ??ಹಿರಿಯರು ಒಂದು ಮಾತನ್ನು ಹೇಳಿದ್ದಾರೆ 3 ತಟ್ಟೆಯಲ್ಲಿ ಊಟಕ್ಕೆ ಬಡಿಸಬೇಡ ,3 ದೀಪಗಳನ್ನು ದೇವರ ಮುಂದೆ ಹಚ್ಚಿಡ ಬೇಡ ಎಂದು ಆದರೆ ಇದು ಮಂಚಕ್ಕೆ ಅನ್ವಯವಾಗುವುದಿಲ್ಲ.ಮಂಚ 3 ಇದ್ದರೆ ಯಾವುದೇ ರೀತಿಯ ಅಪಶಕುನವಲ್ಲ ಯಾಕೆಂದರೆ ಮಂಚವೂ ಮಲಗಲು ಬಳಸುವ ಸಾಧನವಾಗಿರುತ್ತದೆ ಇದರಿಂದ ಯಾವುದೇ ಕೆಡುಕು ನಿಮ್ಮ ಮನೆಗೆ ಆಗುವುದಿಲ್ಲ ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ.