ಈ 3 ಹೆಸರಿನ ಮಹಿಳೆಯರು ಜಗಳ ಆಡಲು ಎಲ್ಲರಿಗಿಂತ ಮುಂದೆ ಇರುತ್ತಾರೆ!

Written by Anand raj

Published on:

ಜಗಳ ಮಾಡುವುದರಲ್ಲಿ ಈ ಮೂರು ಹೆಸರಿನ ಮಹಿಳೆಯರು ಎಲ್ಲರಿಗಿಂತ ಮುಂದೆ ಇರುತ್ತಾರೆ.ಈ ಮೂರು ಹೆಸರಿನ ಹುಡುಗಿಯರಲ್ಲಿ ಜಗಳ ಮಾಡುವ ಗುಣ ಹೆಚ್ಚಾಗಿರುತ್ತದೆ. ಜಗತ್ತಿನಲ್ಲಿ ಪ್ರತಿಯೊಬ್ಬರ ಸ್ವಭಾವವು ಒಬ್ಬರಿಗಿಂತ ಇನ್ನೊಬ್ಬರಿಗೆ ಭಿನ್ನವಾಗಿರುತ್ತದೆ. ಕೆಲವರ ಸ್ವಭಾವ ಶಾಂತ ದಿಂದ ಕೂಡಿರುತ್ತದೆ.ಕೆಲವರದು ಸಿಟ್ಟಿನಿಂದ ಕೂಡಿರುತ್ತದೆ. ಇನ್ನು ಕೆಲವರ ಮೆದುಳು ಕಂಪ್ಯೂಟರ್ ಗಿಂತ ವೇಗವಾಗಿ ನಡೆಯುತ್ತದೆ.ಕೆಲವರ ಮೆದುಳಿನಲ್ಲಿ ಕೆಲಸ ಮಾಡುವುದಿಲ್ಲ. ಮನುಷ್ಯನ ಒಳಗಡೆ ಇರುವ ಎಲ್ಲಾ ಗುಣಗಳು ಬಾಲ್ಯದಿಂದಲೇ ಇವರಲ್ಲಿ ಇವು ಬಂದಿರುತ್ತವೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಹೆಚ್ಚಾಗಿ ವ್ಯಕ್ತಿಯ ಸ್ವಭಾವವೂ ಅವರು ಹುಟ್ಟಿದ ರಾಶಿಯಿಂದ ಅನುಗುಣವಾಗಿ ಅವರ ಹುಟ್ಟಿನಿಂದಲೇ ಅವರಿಗೆ ಸಿಗುತ್ತದೆ. ಇನ್ನು ಈ ಮಹಿಳೆಯರು ಇನ್ನೊಬ್ಬರ ಜೊತೆ ಜಗಳ ಆಡುವುದರಲ್ಲಿ ತುಂಬಾನೇ ಮುಂದೆ ಇರುತ್ತಾರೆ.

1, G ಅಥವಾ ಗ ಹೆಸರಿನ ಹುಡುಗಿಯರು-ಈ ಹೆಸರಿನ ಮಹಿಳೆಯರು ತುಂಬಾ ಧೈರ್ಯವನ್ನು ಹೊಂದಿರುತ್ತಾರೆ ಮತ್ತು ಇವರು ಯಾರಿಗೂ ಸಹ ಹೆದರುವುದಿಲ್ಲ. ಹಾಗಾಗಿ ಇವರು ಮಾತನಾಡುವುದರಲ್ಲಿ ಮುಂದೆ ಇರುತ್ತಾರೆ. ಮನಸ್ಸಿನಲ್ಲಿ ಯಾವುದೇ ಮಾತನ್ನು ಮುಚ್ಚಿಡದೆ ಎಲ್ಲರ ಮುಂದೆ ಹೇಳುತ್ತಾರೆ. ಅಪ್ಪಿತಪ್ಪಿಯೂ ಇವರ ಮುಂದೆ ಯಾರಾದರೂ ವಿರೋಧಿಸಲು ಏನಾದರೂ ಬಂದರೆ ಅವರನ್ನು ಸಹ ಇವರು ಬಿಡುವುದಿಲ್ಲ. ಇವರೊಂದಿಗೆ ಜಗಳ ಆಡುವುದಕ್ಕೆ ಯಾರದರು ಬಂದರೆ ಅವರು ಸೋಲನ್ನು ಅನುಭವಿಸಬೇಕಾಗುತ್ತದೆ.

2, K ಅಥವಾ ಕ ಹೆಸರಿನ ಹುಡುಗಿಯರು-ಈ ಹೆಸರಿನ ಹುಡುಗಿಯರು ಜಗಳ ಮಾಡುವುದಕ್ಕೆ ಯಾವತ್ತಿಗೂ ತಯಾರಾಗಿ ಇರುತ್ತಾರೆ. ಯಾವುದೇ ಕಾರಣಕ್ಕೂ ಇವರು ಶಾಂತಿಯಿಂದ ಜಗಳ ಆಡುವುದಿಲ್ಲ. ಇವರ ಮನೆಯಲ್ಲಿ ನಡೆಯುತ್ತಿರುವ ಜಗಳಗಳು ಇಡಿ ಊರಿಗೆ ಕೇಳಿಬರುತ್ತದೆ.ಆದರೆ ಇವರು ಧೈರ್ಯದ ವಿಷಯದಲ್ಲಿ ಸ್ವಲ್ಪ ಕೊರತೆಯನ್ನು ಹೊಂದಿರುತ್ತಾರೆ. ಹಾಗಾಗಿ ಇವರಿಗೆ ಬೇಗ ಸಿಟ್ಟು ಬರುತ್ತದೆ.

3, S ಅಥವಾ ಸ ಹೆಸರಿನ ಹುಡುಗಿಯರು-ನೋಡಲು ಇವರು ಮುದ್ದಾಗಿ ಹಸನ್ಮುಖಿ ತರ ಇರುತ್ತಾರೆ.ಅದರೆ ಅಷ್ಟೇ ಸಮಯ ಬಂದಾಗ ಇವರು ಖತರ್ನಾಕ್ ಕೂಡ ಆಗುತ್ತಾರೆ. ಮುಂದೆ ಇರುವ ವ್ಯಕ್ತಿಯ ವ್ಯವಹಾರವನ್ನು ನೋಡಿ ಅವರನ್ನು ಟ್ರೀಟ್ ಮಾಡುತ್ತಾರೆ. ಒಂದು ವೇಳೆ ಯಾರಾದರೂ ಇವರ ಮೇಲೆ ಕೆಟ್ಟದಾಗಿ ಮಾತನಾಡಿದರೆ ಆಗ ಇವರ ಸಿಟ್ಟನ್ನು ತಡೆಯಲು ಸಾಧ್ಯ ಆಗುವುದಿಲ್ಲ.ಈ ಹೆಸರಿನ ಹುಡುಗಿಯರಲ್ಲಿ ಎರಡು ಪರ್ಸನಲ್ಟಿ ಇರುತ್ತದೆ. ಒಂದು ಮುದ್ದಾಗಿ ಶಾಂತವಾಗಿ ಇರುತ್ತಾರೆ ಮತ್ತು ಎರಡನೆಯದು ಖತರ್ನಾಕ್ ಮತ್ತು ಸಿಡುಕಿನ ಮಹಿಳೆಯರು ಆಗಿರುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment