ಫೆ 20 ರಂದು ಸಂಕಷ್ಟಹರ ಚತುರ್ಥಿ ಪೂಜಾ ವಿಧಾನ/ಪೂಜಾ ಸಮಯ, ಪ್ರಸಾದ,ಮಂತ್ರ, ಹೂವು,ಚಂದ್ರೋದಯ….

Written by Anand raj

Published on:

ಸಂಕಷ್ಟಹರ ಚತುರ್ಥಿಯ ಪೂಜೆ ವಿಧಾನ ಮತ್ತು ಪೂಜಾ ಸಮಯ ಪ್ರಸಾದ ಮಂತ್ರ, ಚಂದ್ರೋದಯದ ಬಗ್ಗೆ ತಿಳಿಸಿಕೊಡುತ್ತೇವೆ.ಇದು ಮಾಘ ಮಾಸ ಕೃಷ್ಣಪಕ್ಷ ಚತುರ್ಥಿಯಂದು 19ನೇ ತಾರೀಕು ಶನಿವಾರ ರಾತ್ರಿ 10:01 ನಿಮಿಷಕ್ಕೆ ಪ್ರಾರಂಭವಾಗಿ 21ನೇ ತಾರೀಕು ಫೆಬ್ರವರಿ ಭಾನುವಾರ ರಾತ್ರಿ 9 ಗಂಟೆಗೆ ಮುಕ್ತಾಯವಾಗುತ್ತದೆ. ಹಾಗಾಗಿ ಸೂರ್ಯೋದಯ ತಿಥಿಯನ್ನು ಗಣನೆಗೆ ತೆಗೆದುಕೊಂಡು ಭಾನುವಾರ ಈ ಒಂದು ಸಂಕಷ್ಟಹರ ಚತುರ್ಥಿಯನ್ನು ಆಚರಣೆ ಮಾಡಬೇಕಾಗುತ್ತದೆ. ಆಚರಣೆ ಮಾಡುವ ದಿವಸ ಮುಂಜಾನೆ ಎದ್ದೇಳಬೇಕು ಮತ್ತು ಗಣೇಶನ ಮುಂದೆ ಸಂಕಲ್ಪ ಮಾಡಿಕೊಳ್ಳಬೇಕು.ಇಡೀ ದಿನ ಉಪವಾಸವಿದ್ದು ಆಚರಣೆ ಮಾಡಬೇಕಾಗುತ್ತದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಮೊದಲು ಪೀಠದಮೇಲೆ ರಂಗೋಲಿಯನ್ನು ಹಾಕಿಕೊಳ್ಳಬೇಕು. ಕಳಸವನ್ನು ಸ್ಥಾಪನೆ ಮಾಡಿಕೊಂಡು ಪೂಜೆಯನ್ನು ಮಾಡಬೇಕು. ಇನ್ನೊಂದು ಮನೆಯ ಮೇಲೆ ಒಂದು ಹಿತ್ತಾಳೆ ತಟ್ಟೆಯನ್ನು ಇಟ್ಟು ಅದಕ್ಕೆ ಅರಿಶಿಣ-ಕುಂಕುಮವನ್ನು ಹಚ್ಚಿ ಮತ್ತು 5 ಎಕ್ಕದ ಎಲೆಯ ಇಟ್ಟು ಅದರ ಮೇಲೆ ಸ್ವಸ್ತಿಕ್ ಚಿತ್ರವನ್ನು ಶ್ರೀಗಂಧದಿಂದ ಬರೆಯಬೇಕು.ಅದರ ಮೇಲೆ ನವ ಧಾನ್ಯಗಳನ್ನು ಉಪಯೋಗಿಸಿಕೊಳ್ಳಬೇಕು.

ನವ ಧಾನ್ಯಗಳ ಮೇಲೆ ವಿಳೇದೆಲೆ ಇಟ್ಟು ಶ್ರೀಗಂಧದಿಂದ ಸ್ವಸ್ತಿಕ್ ಚಿತ್ರ ಬರೆಯಬೇಕು.ನಂತರ ಅಕ್ಷತೆ ಹಾಕಿ ಅದರ ಮೇಲೆ ಗಣೇಶನನ್ನು ಸ್ಥಾಪನೆ ಮಾಡಿಕೊಳ್ಳುತ್ತಿದ್ದೇನೆ ಮತ್ತು 3 ಎಳೆ ಅಂಗನೂಲು ಹಾಕಬೇಕು ಮತ್ತು ಗೆಜ್ಜೆ ವಸ್ತ್ರವನ್ನು ಹಾಕಬೇಕು.ಗಣೇಶನಿಗೆ ಪ್ರಿಯವಾದ ಹೂವು ಎಂದರೆ ಕೆಂಪು ಬಣ್ಣದ ಹೂವು, ಎಕ್ಕದ ಹೂವು, ದಾತುರ ಹೂವುಗಳನ್ನು ಬಳಸಿಕೊಂಡು ಪೂಜೆಯನ್ನು ಮಾಡಬೇಕು.ಮುಖ್ಯವಾಗಿ ಹೆಚ್ಚು ಗರಿಕೆ ಬಳಸಿದರೇ ನಿಮ್ಮ ಸಂಕಲ್ಪ ಈಡೇರುತ್ತದೆ.ಸಂಕಷ್ಟ ಚತುರ್ಥಿ ಏನಕ್ಕೆ ಮಾಡಬೇಕು ಎಂದರೆ ಕಷ್ಟಗಳು ದೂರವಾಗಿ ಇಚ್ಛೆಗಳು ಆದಷ್ಟು ಬೇಗಾ ಈಡೇರಲಿ ಮತ್ತು ಸಮೃದ್ಧಿ ಹೆಚ್ಚಾಗಲಿ ಎಂದೂ ಈ ಸಂಕಷ್ಟಹರ ಚತುರ್ಥಿ ಪೂಜೆಯನ್ನು ಮಾಡಬೇಕು.ಸಂಕಷ್ಟಹರ ಚತುರ್ಥಿ ಪೂಜೆ ಮಾಡಿದರೆ ಬಹಳ ಒಳ್ಳೆಯದು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಪೂಜೆ ಅದ ನಂತರ ತೆಂಗಿನಕಾಯಿ ದೀಪರಾಧನೆ, ಬೆಲ್ಲದ ದೀಪರಾಧನೆ, ಪಂಚ ದೀಪ ದೀಪರಾಧನೆಯನ್ನು ಕೂಡ ಮಾಡಬಹುದು.ಪ್ರಸಾದಕ್ಕೆ ಪಂಚಾಮೃತ, ಕಡಲೆ ಕಾಳು, ಮೋದಕವನ್ನು ಇಡಬಹುದು.ಪೂಜೆ ಮಾಡುವಾಗ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲೂ ಸ್ನಾನ ಮಾಡಬೇಕು. ಸೂರ್ಯಾಸ್ತದ ನಂತರ ಸ್ನಾನವನ್ನು ಮಾಡಿ ಪೂಜೆಯನ್ನು ಮಾಡಿ.ಕೊನೆಯದಾಗಿ ಊದುಬತ್ತಿಯಿಂದ ದೀಪರಾಧನೆ ಮಾಡಿ ದೂಪವನ್ನು ಬೆಳಗಿ. ಮುಖ್ಯವಾಗಿ ಸಂಕಷ್ಟಹರ ಕಥೆ ಓದಿದರೆ ತುಂಬಾ ಒಳ್ಳೆಯದು.ಓಂ ಗಂ ಗಣಪತೆ ನಮಃ ಎಂದೂ 108 ಬಾರಿ ನಾಮಸ್ಮರಣೆ ಮಾಡಿದರೆ ಒಳ್ಳೆಯದು.ಪ್ರಸಾದವನ್ನು ಚಂದ್ರನ ದರ್ಶನ ಆದನಂತರ ಚಂದ್ರನ ಪೂಜೆ ಮಾಡಿ ಅರ್ಘ್ಯವನ್ನು ಬಿಟ್ಟು ನಂತರ ತೆಗೆದುಕೊಳ್ಳಬೇಕು.ಈ ರೀತಿ ಮಾಡಿದರೆ ತುಂಬಾನೇ ವಿಶೇಷವಾದ ಫಲ ಸಿಗುತ್ತದೆ.ಸೋಮವಾರ ವಿಸರ್ಜನೆ ಮಾಡಿ ನವ ಧಾನ್ಯಗಳನ್ನು ಉಪಯೋಗಿಸಿ ಸ್ವೀಟ್ ಮಾಡಿಕೊಂಡು ಎಲ್ಲರಿಗೂ ಕೊಡಬೇಕು ಅಥವಾ ಪ್ರಾಣಿ ಪಕ್ಷಿಗಳಿಗೂ ಕೊಡಬಹುದು.

Related Post

Leave a Comment