2022 ಜನವರಿ 10ನೇ ತಾರೀಕಿನಿಂದ 5 ರಾಶಿಯವರು ಅಗರ್ಭ ಶ್ರೀಮಂತರು ರಾಜಯೋಗ+ಗುರುಬಲ ಶುರು…

Written by Anand raj

Published on:

2022 ಜನವರಿ 10 ರಿಂದ ಭಾರಿ ಬದಲಾವಣೆ ಉಂಟಾಗಲಿದೆ.ಎಲ್ಲಾರು ಕೂಡ ತಮ್ಮ ಜೀವನದಲ್ಲಿ ಸಾಧಿಸಬೇಕು ಅಂತ ಹೊರಟಿರುತ್ತಾರೆ.ಹಾಗೆಯೇ ಜೀವನದಲ್ಲಿ ಯಶಸ್ಸು ಕಾಣಬೇಕು ಎಂದರೆ ಗ್ರಹಗತಿಗಳು ಕೂಡ ಕಾರಣವಾಗುತ್ತದೆ. ಈ ಹೊಸ ವರ್ಷದಿಂದ 5 ರಾಶಿಯವರಿಗೆ ಲಕ್ಷ್ಮೀದೇವಿಯ ನೇರ ದೃಷ್ಟಿ ಬೀಳಲಿದೆ. ಹೊಸ ವರ್ಷದಿಂದ ಇವರ ಜೀವನವೇ ಬದಲಾಗುತ್ತದೆ. ಜನವರಿ 10ನೇ ತಾರೀಖಿನಿಂದ ಇವರಿಗೆ ಲಕ್ಷ್ಮಿ ಪುತ್ರರಾಗುವ ಯೋಗ ಕೂಡಿ ಬಂದಿದೆ.ಆ ಅದೃಷ್ಟವಂತ ರಾಶಿಗಳು ಯಾವುದು ಎಂದರೆ,

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಕನ್ಯಾ ರಾಶಿ-ಜನವರಿ 10ನೇ ತಾರೀಕಿನಿಂದ ನಿಮ್ಮ ಜೀವನದಲ್ಲಿ ಭಾರಿ ಬದಲಾವಣೆಯನ್ನು ಕಾಣಲಿದ್ದೀರಿ.ನಿಮ್ಮ ಕೆಲಸದ ಕಡೆ ಅತೀ ಹೆಚ್ಚು ಗಮನ ಆರಿಸಿ ಯಶಸ್ಸು ನಿಮಗೆ ಕಟ್ಟಿಟ್ಟ ಬುತ್ತಿ.ಈ ವರ್ಷ ನೀವು ಕಠಿಣ ಪರಿಶ್ರಮದಿಂದ ಸಂಪೂರ್ಣ ಯಶಸ್ಸನ್ನು ಪಡೆಯಲಿದ್ದೀರಿ.ಹಣಕಾಸಿನ ತೊಂದರೆಗಳು ದೂರ ಆಗುತ್ತವೆ.ನೀವು ಕುಟುಂಬದಿಂದ ಉತ್ತಮ ಬೆಂಬಲವನ್ನು ಪಡೆಯಲಿದ್ದೀರಿ.ನಿಮ್ಮ ಹಣ ಗಳಿಕೆಗೆ ಉತ್ತಮ ಅವಕಾಶಗಳು ಸಿಗಲಿವೆ.ಕೆಲಸದ ಶೈಲಿಯಲ್ಲಿ ಕೆಲವು ಪ್ರಮುಖ ಸುಧಾರಣೆಗಳನ್ನು ಕಾಣಬಹುದು.

2, ತುಲಾ ರಾಶಿ-ಈ ವರ್ಷ ನೀವು ಕಠಿಣ ಪರಿಶ್ರಮ ಮಾಡುತ್ತೀರಾ ಹಾಗೂ ಅದರಿಂದ ನಿಮಗೆ ಒಳ್ಳೆಯದಾಗುತ್ತದೆ.ಈ ಪರಿಸ್ಥಿತಿ ನಿಮಗೆ ಉತ್ತಮವಾಗಬಹುದು.ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಳ್ಳಲು ಉತ್ತಮವಾಗಲಿದೆ.ಹೂಡಿಕೆ ಮಾಡಲು ಇದು ಉತ್ತಮ ಸಮಯವೆಂದು ಪರಿಗಣಿಸಬಹುದು . ಸಾಲವಾಗಿ ಕೊಟ್ಟ ಹಣವನ್ನು ನೀವು ಮರಳಿ ಪಡೆಯಬಹುದು.2022 ನಿಮಗೆ ಎಲ್ಲಾ ಕೆಲಸಗಳಲ್ಲಿ ಯಶಸ್ಸು ತರಲಿದೆ.

3, ಮೇಷ ರಾಶಿ-ನೀವು ನಿಲ್ಲಿಸಿದ ಕಾರ್ಯ ಸರಿಯಾದ ಸಮಯದಲ್ಲಿ ನೆರವೇರಲಿದೆ.ನೀವು ಉತ್ತಮ ಫಲಿತಾಂಶವನ್ನು ಪಡೆಯಲಿದ್ದೀರಿ.ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ಸಿಗಲಿದೆ.ನಿಮ್ಮ ಸಮಸ್ಸೆಗಳ ಮಟ್ಟವು ಕಡಿಮೆ ಆಗುವುದನ್ನು ಕಾಣಬಹುದು.ನಿಮ್ಮ ದೈಹಿಕ ನೋವು ದೂರ ಆಗಲಿದೆ.ನೀವು ಉತ್ತಮ ಉದ್ಯೋಗವನ್ನು ಪಡೆಯಲಿದ್ದೀರಿ.ನಿಮ್ಮ ಪ್ರತಿಷ್ಠೆ ಮಟ್ಟವು ವೇಗವಾಗಿ ಹೆಚ್ಚುವುದನ್ನು ಕಾಣಲಿದ್ದೀರಿ.ಉತ್ತಮ ಉದ್ಯೋಗ ಅವಕಾಶಗಳನ್ನು ಪಡೆಯಲಿದ್ದೀರಿ.ಆರ್ಥಿಕ ಪರಿಸ್ಥಿಯಲ್ಲಿ ಕೆಲವು ಸುಧಾರಣೆ ಆಗಲಿದೆ.ನೀವು ಹೊಸದನ್ನು ಪ್ರಯತ್ನಿಸಬಹುದು ಹಾಗು ನೀವು ಕಾರ್ಯಗಳಲ್ಲಿ ಕಾರ್ಯ ನಿರ್ವಹಿಸಬಹುದು.

4, ಮೀನ ರಾಶಿ-ನೀವು ಉತ್ತಮ ಜೀವನವನ್ನು ಹೊಂದುತ್ತೀರಿ.ಮನೆಯಲ್ಲಿ ಶಾಂತಿ ಉಳಿಯುತ್ತದೆ.ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಂಬಂದವು ಸೌಹಾರ್ದವಾಗಿ ಉಳಿಯುತ್ತದೆ. ನಿಮ್ಮ ಸಂಗಾತಿಯು ನಿಮ್ಮ ಬಗ್ಗೆ ಅಸಡ್ಡೆ ತೋರಬಹುದು. ಮುಂದಿನ ದಿನಗಳು ನಿಮಗೆ ತುಂಬಾ ಕಾರ್ಯ ನಿವೃತವಾಗಿದೆ ಎಂದು ಊಹಿಸಲಾಗಿದೆ.ಹೊಸ ವರ್ಷದಿಂದ ನಿಮಗೆ ದುಡ್ಡಿನ ಸಮಸ್ಸೆಗಳು ದೂರ ಆಗುತ್ತವೆ.ಧನವಂತರು ಆಗುವ ಯೋಗವಿದೆ ಲಕ್ಷ್ಮಿ ದೇವಿ ಸದಾ ನಿಮ್ಮ ಜೊತೆ ಇರುತ್ತಳೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

5, ಸಿಂಹ ರಾಶಿ-ಈ ರಾಶಿಯವರಿಗೆ ಗಜಕೇಸರಿ ಯೋಗ ಆರಂಭವಾಗಲಿದೆ. ಮಾಡುವ ವ್ಯಾಪಾರ-ವ್ಯವಹಾರದಲ್ಲಿ ಒಳ್ಳೆಯ ಲಾಭ ಸಿಗಲಿದೆ ಮತ್ತು ನೀವು ಶ್ರೀಮಂತರಾಗುವ ಲಕ್ಷಣ ಇದೆ.ದೂರ ಪ್ರಯಾಣದಿಂದ ನಿಮಗೆ ಒಳ್ಳೆಯ ಲಾಭ ಬರಲಿದೆ.ಪ್ರೇಮ ನೀವೇದನೆ ಮತ್ತು ಮದುವೆ ಮಾತು ಕಥೆಗಳನ್ನು ಮಾಡಲು ಈ ವರ್ಷ ಒಳ್ಳೆಯ ಸಮಯವಾಗಿದೆ.ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿದೆ.ಹೊಸ ಕೆಲಸಕ್ಕೆ ಕೈ ಹಾಕಲು ಇದು ಬಹಳ ಉತ್ತಮ ಸಮಯವಾಗಿದೆ.

Related Post

Leave a Comment