ನವೆಂಬರ್ 19ಕ್ಕೆ ಬರುವ ಚಂದ್ರ ಗ್ರಹಣದ ಅದೃಷ್ಟ ರಾಶಿಗಳ ಬಗ್ಗೆ ತಿಳಿಯಿರಿ!

Written by Anand raj

Published on:

ನವಂಬರ್ 19ನೇ ತಾರೀಕು ಕಾರ್ತಿಕ ಮಾಸದ ಪೂರ್ಣ ತಿಥಿಯಲ್ಲಿ ಕೃತಿಕಾ ನಕ್ಷತ್ರ ಹಾಗೂ ವೃಷಭ ರಾಶಿಯಲ್ಲಿ ನಡೆಯಲಿದೆ.ಇದು ಸಾಕಷ್ಟು ವಿಶೇಷವಾದ ಚಂದ್ರಗ್ರಹಣ.ಈ ವರ್ಷದ ಕೊನೆಯ ಚಂದ್ರಗ್ರಹಣ. ಈ ಚಂದ್ರ ಗ್ರಹಣದಿಂದ ಕೆಲವು ರಾಶಿಗೆ ಒಳ್ಳೆಯದಾಗುತ್ತದೆ ಮತ್ತು ಕೆಲವು ರಾಶಿಯವರಿಗೆ ಕೆಟ್ಟದ್ದು ಕೂಡ ಆಗುತ್ತದೆ. ಈ ಚಂದ್ರಗ್ರಹಣ ವೃಷಭ ರಾಶಿಯಲ್ಲಿ ಆಗುವುದರಿಂದ ವೃಷಭ ರಾಶಿಯವರಿಗೆ ಕೆಟ್ಟ ಫಲಗಳು ಜಾಸ್ತಿ ಇರುತ್ತದೆ. ಈ ಚಂದ್ರಗ್ರಹಣದಿಂದ ಅದೃಷ್ಟವನ್ನು ಪಡೆಯುತ್ತಿರುವ ಅದೃಷ್ಟವಂತ ರಾಶಿಗಳು ಯಾವುದೆಂದರೆ,

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಮೇಷ ರಾಶಿ-ಮೇಷ ರಾಶಿಯವರಿಗೆ ಇಲ್ಲಿಯವರೆಗೂ ಕಷ್ಟ ಇತ್ತು. ಸಾಕಷ್ಟು ನೋವುಗಳು ಇದ್ದವು. ಈ ಒಂದು ಗ್ರಹಣ ಮುಗಿದ ನಂತರ ನೋವುಗಳು ಕಷ್ಟಗಳು ಕಡಿಮೆ ಆಗುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ವೃದ್ಧಿ ಆಗುವ ಸಾಧ್ಯತೆ ಇರುತ್ತದೆ. ವ್ಯಾಪಾರ-ವ್ಯವಹಾರದಲ್ಲಿ ಕೂಡ ವೃದ್ಧಿಯಾಗುತ್ತದೆ. ಸಂತಾನಭಾಗ್ಯ ಇಲ್ಲದವರಿಗೆ ಸಂತಾನಭಾಗ್ಯ ಪ್ರಾಪ್ತಿಯಾಗುವುದು. ಮೇಷ ರಾಶಿಯವರಿಗೆ ಇದು ವಿಶೇಷವಾದ ಗ್ರಹಣ ಎಂದು ಹೇಳಬಹುದು.

2, ಮಿಥುನ ರಾಶಿ-ಮಿಥುನ ರಾಶಿಯವರಿಗೆ ಕೂಡ ಈ ಚಂದ್ರಗ್ರಹಣದಿಂದ ಒಳ್ಳೆಯದಾಗುತ್ತದೆ. ಈ ರಾಶಿಯವರಿಗೆ ಅಧಿಕ ಖರ್ಚು ಬಿಟ್ಟರೆ ಎಲ್ಲಾ ವಿಚಾರದಲ್ಲೂ ಒಳ್ಳೆಯದಾಗುತ್ತದೆ.ಆದಷ್ಟು ಅನಗತ್ಯ ಖರ್ಚು ಮಾಡುವುದನ್ನು ನಿಲ್ಲಿಸಿ.ಇದು ಒಂದನ್ನು ಬಿಟ್ಟು ಎಲ್ಲಾ ವಿಚಾರದಲ್ಲಿ ಒಳ್ಳೆಯ ಲಾಭವಿದೆ.

3, ಕನ್ಯಾ ರಾಶಿ-ಕನ್ಯಾ ರಾಶಿಯವರು ಮಾನಸಿಕವಾಗಿ ತುಂಬಾ ನೊಂದಿರುತ್ತಾರೆ. ಮಾನಸಿಕವಾಗಿ ತುಂಬಾನೇ ಯೋಚನೆಗಳು ಇದ್ದವು. ಆದರೆ ಈ ಚಂದ್ರ ಗ್ರಹಣ ಮುಗಿದ ನಂತರ ಇದೆಲ್ಲವೂ ಸ್ವಲ್ಪ ಕಡಿಮೆಯಾಗಿ ನಿಮ್ಮ ಸಂಸಾರದಲ್ಲಿ ಒಳ್ಳೆಯ ಬೊಂಡಿಂಗ್ ಕ್ರಿಯೇಟ್ ಆಗುತ್ತದೆ. ಜಗಳಗಳು ಕಡಿಮೆಯಾಗುತ್ತದೆ. ವಿದ್ಯಾರ್ಥಿಗಳಿಗೂ ಸಹ ಇದು ಒಳ್ಳೆಯ ಗ್ರಹಣ ಎಂದು ಹೇಳಬಹುದು. ಆರ್ಥಿಕ ಪರಿಸ್ಥಿತಿಯಲ್ಲಿ ಸಾಕಷ್ಟು ಲಾಭ ಆಗುವ ಸಾಧ್ಯತೆ ಇದೆ.

4, ಮಕರ ರಾಶಿ-ಮಕರ ರಾಶಿಯವರಿಗೆ ಸ್ವಲ್ಪ ಜಾಸ್ತಿನೇ ಒಳ್ಳೆಯದಾಗುತ್ತದೆ. ಇಷ್ಟು ದಿನ ಇವರ ಜೀವನದಲ್ಲಿ ಸಣ್ಣ ಸಣ್ಣ ತೊಂದರೆಗಳು ಇದ್ದವು. ಸಂಸಾರದಲ್ಲಿ ಜಗಳ ಮನೆಯವರ ಜೊತೆಗೆ ಸಣ್ಣಪುಟ್ಟ ಜಗಳಗಳು ಕಲಹಗಳು ಕೂಡ ಇದ್ದವು. ಆದರೆ ಈ ಗ್ರಹಣದ ನಂತರ ಇದೆಲ್ಲವೂ ಕಡಿಮೆಯಾಗಿ ಮಾನಸಿಕ ನೆಮ್ಮದಿ ಸಿಗುತ್ತದೆ. ಅದರಿಂದ ಈ ಚಂದ್ರ ಗ್ರಹಣದಿಂದ ಮಕರ ರಾಶಿಯವರಿಗೆ ಕೂಡ ಒಳ್ಳೆಯ ಲಾಭ ಸಿಗುತ್ತದೆ. ಆದರೆ ಆರೋಗ್ಯದಲ್ಲಿ ಸ್ವಲ್ಪ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಆರೋಗ್ಯದ ಬಗ್ಗೆ ಸ್ವಲ್ಪ ಗಮನವಹಿಸುವುದು ತುಂಬಾನೇ ಒಳ್ಳೆಯದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment