ನಾಳೆ ಗೌರಿ ಹಬ್ಬ ಆಚರಿಸುವ ಪೂಜಾ ವಿಧಾನ /ಪೂಜಾ ಸಮಯ, ಹೂವು, ನೈವೇದ್ಯ ಹಾಗು ಮಂತ್ರಗಳು ಯಾವುವು!

Written by Anand raj

Published on:

ಹಿಂದೂ ಸಂಪ್ರದಾಯದಲ್ಲಿ ಪ್ರಮುಖವಾಗಿ ಆಚರಣೆ ಮಾಡುವ ಹಬ್ಬ ಎಂದರೆ ಅದು ಸ್ವರ್ಣ ಗೌರಿ ವ್ರತ ಹಾಗು ಗಣೇಶ ಚತುರ್ಥಿ ಎಂದು ಹೇಳಿದರೆ ತಪ್ಪು ಅಗಲಾರದು. ಏಕೆಂದರೆ ಹಿಂದೂ ಧರ್ಮದಲ್ಲಿ 100ಕ್ಕೆ 90% ಜನಗಳು ಸ್ವರ್ಣ ಗೌರಿ ವ್ರತ ಹಾಗು ಗಣೇಶ ಚತುರ್ಥಿ ವ್ರತವನ್ನು ಸರಳವಾಗಿ ಮಾಡುತ್ತಾರೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಇನ್ನು ಈ ಬಾರಿ ಸ್ವರ್ಣ ಗೌರಿ ವ್ರತ 2022 ದಿನಾಂಕ ಆಗಸ್ಟ್ 30 ನೇ ತಾರೀಕು ಮಂಗಳವಾರದ ದಿನ ಬಂದಿದೆ. ಗೌರಿ ಹಬ್ಬವನ್ನು ಸ್ವರ್ಣ ಗೌರಿ ವ್ರತ ಎಂದು ಕರೆಯುತ್ತೇವೆ.ಈ ದಿನ ಗೌರಿ ಅಥವಾ ಪಾರ್ವತಿ ದೇವಿಯನ್ನು ಪೂಜೆ ಮಾಡಲಾಗುತ್ತದೆ. ಗೌರಿ ಹಬ್ಬವನ್ನು ಕ್ಯಾಲೆಂಡರ್ ಪ್ರಕಾರ ಭದ್ರಾಪದ ಮಾಸದ ಶುಕ್ಲ ಪಕ್ಷದ ಮೂರನೇ ದಿನವನ್ನು ಗೌರಿ ಹಬ್ಬ ಎಂದು ಆಚರಣೆ ಮಾಡುತ್ತೇವೆ. ಆ ದಿನ ಗೌರಿ ಮೂರ್ತಿ ಪ್ರತಿಷ್ಟ ಪಾನೇ ಮಾಡಿ ಮುತೈದೆಯರಿಗೆ ಭಾಗಿನವನ್ನು ಕೊಟ್ಟು ವಿಜೃಂಭಣೆಯಿಂದ ಗೌರಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.

ಇನ್ನು ಗಣೇಶ ಚತುರ್ಥಿ ಈ ವರ್ಷ 2022ನೇ ಇಸವಿಯಲ್ಲಿ ಆಗಸ್ಟ್ 31ನೇ ತಾರೀಕು ಬುಧವಾರದ ದಿನ ಬಂದಿದೆ. ಈ ವಿನಾಯಕ ಚತುರ್ಥಿ ಅಥವಾ ಗಣೇಶ ಚತುರ್ಥಿ ದಿನ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಅಮ್ಮನ ಜೊತೆ ಮಗನನ್ನು ಬೀಳ್ಕೊಡುಗೆ ಮಾಡಲಾಗುತ್ತದೆ. ಈ ವರ್ಷ ಗೌರಿ ಹಬ್ಬ ಮಂಗಳವಾರದ ದಿನ ಹಾಗು ಗಣೇಶನ ಹಬ್ಬ ಬುಧವಾರದ ದಿನ ಬಂದಿರುವುದು ಬಹಳ ವಿಶೇಷ. ಏಕೆಂದರೆ ಮಂಗಳವಾರದ ದಿನ ಮಂಗಳಗೌರಿ ಪೂಜೆಯನ್ನು ಮಾಡುತ್ತೀವಿ ಮತ್ತು ಮಂಗಳ ಗೌರಿ ಆರಾಧನೆ ಮಾಡುತ್ತೇವೇ. ಹಾಗಾಗಿ ನಿಮಗೆ ಎಷ್ಟು ಸಾಧ್ಯವೋ ಅಷ್ಟು ಸರಳವಾಗಿ ಗೌರಿ ಗಣೇಶ ಪೂಜೆಯನ್ನು ಮಾಡಿ ದೇವರ ಅನುಗ್ರಹ ಪಡೆದುಕೊಳ್ಳಿ.

ಸ್ವರ್ಣ ಗೌರಿ ವ್ರತಕ್ಕೆ ಬೇಕಾಗಿರುವುದನ್ನು ಮುಂಚೆನೇ ತಯಾರು ಮಾಡಿ ಇಟ್ಟುಕೊಳ್ಳಬೇಕು. ದೇವರಿಗೆ ಕೊಡುವ ಬಾಗಿನ ಮತ್ತು ಮುತೈದೆಯರಿಗೆ ಬಾಗಿನವನ್ನು ಮೊದಲೇ ತಯಾರು ಮಾಡಿ ಇಟ್ಟುಕೊಳ್ಳಿ. ಇನ್ನು ಗೌರಿಯನ್ನು ಆದಷ್ಟು ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ಕುರಿಸಬೇಕು. ನಂತರ ಪೂಜೆಯನ್ನು ಆದಷ್ಟು ಬೆಳಗ್ಗೆ 6:00 ಗಂಟೆ ಒಳಗೆ ಪೂಜೆಯನ್ನು ಮಾಡಬೇಕು. ರಾಹು ಕಾಲ ಮುಂಚೆನೇ ಪೂಜೆ ಮಾಡಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಇನ್ನು ಗೌರಿಗೆ ಅತ್ಯಂತ ಪ್ರಿಯ ಆಗಿರುವ ಹೂವು ಎಂದರೆ ಗೌರಿ ಹೂವು. ಇದನ್ನು ಅರ್ಪಿಸಿ ಪೂಜೆ ಮಾಡಿದರೆ ತುಂಬಾ ಒಳ್ಳೆಯದು. ಅದನ್ನು ಬಿಟ್ಟು ಮಲ್ಲಿಗೆ ಸೇವಂತಿಗೆ ಹೂವನ್ನು ಕೂಡ ಮೂಡಿಸಬಹುದು. ಇನ್ನು ಬಗೆ ಬಗೆ ಪತ್ರೆಗಳನ್ನು ಅರ್ಪಿಸಿದರೆ ತುಂಬಾ ಒಳ್ಳೆಯದು. ಇನ್ನು ಗೌರಿಗೆ ನೈವೇದ್ಯಕ್ಕೆ ಚಿಗಳಿ ಉಂಡೆ ತಂಬಿಟ್ಟು, ಬೆಳೆ ಹೋಳಿಗೆ ಅನ್ನು ಅರ್ಪಿಸಬಹುದು. ಇನ್ನು ವ್ರತದ ದಾರಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ.16 ಎಳೆ ಮತ್ತು 16 ಗಂಟುಗಳನ್ನು ಹಾಕಿರುವ ವ್ರತದ ದಾರವನ್ನು ದೇವಿ ಮುಂದೆ ಇಟ್ಟು ಪೂಜೆಯನ್ನು ಮಾಡಿ. ನೈವೇದ್ಯ ಆದ ನಂತರ ಮುತೈದೆಯಾರ ಕೈಯಲ್ಲಿ ಅಥವಾ ನಿಮ್ಮ ಗಂಡನ ಕೈಯಿಂದ ದಾರವನ್ನು ಕಟ್ಟಿಸಿಕೊಳ್ಳಿ.ನಂತರ ಮಹಾ ಮಂಗಳಾರತಿ ಮಾಡಬೇಕು. ನಂತರ ಬಾಗಿನ ಕೊಟ್ಟು ಮತ್ತು ಮುತೈದೆಯರಿಗೆ ಅರಿಶಿಣ ಕುಂಕುಮ ಕೊಟ್ಟು ಬಾಗಿನ ಕೊಟ್ಟು ಕಳುಹಿಸಬೇಕು.ಕೆಂಪು ಆರತಿ ಅನ್ನು ಮಾಡಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಕೆಂಪು ಆರತಿ ಮಾಡಿದ ನಂತರ ಗೌರಿ ಅನ್ನು ಕದಲಿಸಬಾರದು.ಗಣೇಶ ಹಬ್ಬ ಆದ ನಂತರ ಸಂಜೆ ಗೌರಿ ಮತ್ತು ಗಣೇಶನನ್ನು ವಿಸರ್ಜನೆ ಮಾಡಿ. ಒಂದು ವೇಳೆ 5 ದಿನ ಇಡುವುದಾದರೆ ಸರಿಯದ ಸಮಯಕ್ಕೆ ಪೂಜೆಯನ್ನು ಮಾಡಬೇಕು. ಇನ್ನು ಗೌರಿ ಪೂಜೆ ಮಾಡುವಾಗ ಪಾರ್ವತಿ ಅಷ್ಟೊತ್ತರ ಅಥವಾ ಗೌರಿ ಅಷ್ಟೋತ್ತರವನ್ನು ಅಥವಾ ಸ್ವರ್ಣ ಗೌರಿ ವ್ರತವನ್ನು ಕೇಳುವುದು ಮತ್ತು ಹೇಳುವುದನ್ನು ಮಾಡಬೇಕು.

Related Post

Leave a Comment