ಯಾವ ರಾಶಿಯವರು ಯಾವ ರಾಶಿಯವರನ್ನು ಮದುವೆ ಮಾಡಿಕೊಂಡರೆ ಸುಖ ಸಂತೋಷ ಐಷಾರಾಮಿ ಜೀವನ!

Written by Anand raj

Published on:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ರಾಶಿ ಚಿಹ್ನೆಯು ಇತರ ರಾಶಿಚಕ್ರ ಚಿಹ್ನೆಗಳೊಂದಿಗೆ ಹೊಂದಾಣಿಕೆಯನ್ನು ಊಹಿಸಹುದು. ಅಂತೆಯೇ ನಿಮಗೆ ಪರಿಪೂರ್ಣ ಜೋಡಿ ಯಾರೆಂಬುದನ್ನು ತಿಳಿಸುತ್ತದೆ. ನಿಮಗೆ ಗೊತ್ತಿಲ್ಲದಂತೆಯೇ ನಿಮ್ಮಿಬ್ಬರ ನಡುವೆ ಬಂಧನ ಏರ್ಪಡುತ್ತದೆ ಮತ್ತು ಪರಸ್ಪರರ ಸ್ವಭಾವವು ಹೊಂದಿಕೆಯಾಗುತ್ತದೆ.ಇಂದಿನ ಲೇಖನದಲ್ಲಿ ನಿಮ್ಮ ರಾಶಿ ಚಕ್ರಕ್ಕೆ ಅನುಗುಣವಾಗಿರುವ ಇತರ ರಾಶಿ ಚಿಹ್ನೆಗಳನ್ನು ನೀಡುತ್ತಿದ್ದು ಈ ರಾಶಿಯವ್ಟ್ ಜೋಡಿಯಾಗುವುದು ಖಂಡಿತ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

1,ಮೇಷ ರಾಶಿ:ಬೆಂಕಿಯೊಂದಿಗೆ ಆಟ-ಮೇಷ ರಾಶಿಯವರು ಉನ್ನತ ಮಟ್ಟದ ಉತ್ಸಾಹ, ಅಪರಿಮಿತ ಶಕ್ತಿ ಮತ್ತು ಸಮಾಜದಲ್ಲಿ ಉತ್ತಮ ಸ್ಥಾನವನ್ನು ಹೊಂದಬೇಕೆಂಬ ಬಯಕೆ ಇರುವವರು. ಮೃದು ಹೃದಯದವರು ಇವರೊಂದಿಗೆ ಪ್ರೀತಿಯಲ್ಲಿ ಬೀಳುವುದು ಸ್ವಲ್ಪ ಕಷ್ಟವಿದೆ.ಸರಿಹೊಂದುವ ರಾಶಿಗಳು:ಮೇಷ ರಾಶಿಯವರು ಕಠೋರ ಪ್ರವೃತ್ತಿಯು ಮಿಥುನ ಮತ್ತು ಕುಂಭ ರಾಶಿಯೊಂದಿಗೆ ಸರಿಹೊಂದುತ್ತದೆ. ಈ ರಾಶಿಯವರು ಸೃಜನಶೀಲ ಮತ್ತು ಬಹಿರಂಗ ಮನೋಭಾವದವರು. ಸಿಂಹ ಮತ್ತು ಧನುರಾಶಿಯವರು ಮೇಷ ರಾಶಿಯವರಂತೆ ಕಠೋರ ಪ್ರವೃತ್ತಿಯವರು.

2,ವೃಷಭ ರಾಶಿ:ನೀವು ನೀಡಿದ ಪ್ರೀತಿ ಮರಳಿ ನಿಮಗೆ ದೊರೆಯುತ್ತದೆ. ಈ ರಾಶಿಯವರು ಯಾವುದೇ ಸಮಸ್ಯೆ-ಪರಿಹರಿಸುವ ವಿಧಾನ, ಕರ್ತವ್ಯ ಪ್ರಜ್ಞೆ, ನೆಲದ ಮನೋಧರ್ಮ ಮತ್ತು ಬಲವಾದ ವರ್ತನೆಗಾಗಿ ಗುರುತಿಸುತ್ತಾರೆ.ಸರಿಹೊಂದುವ ರಾಶಿಗಳು: ಇವರಿಗೆ ಕರ್ಕಾಟಕ ಹಾಗೂ ಮೀನ ರಾಶಿಯವರು ಸರಿಹೊಂದುತ್ತಾರೆ. ಜೀವನ ನಿರಾಳವಾಗಿ ಸಾಗುತ್ತದೆ.

3,ಮಿಥುನ ರಾಶಿ: ಎರಡೂ ಬದಿಯ ನಿರ್ವಹಣೆ-ಮಿಥುನ ರಾಶಿಯವರನ್ನು ಪ್ರೀತಿಸುವುದು ಎಂದರೆ ಎರಡು ದೋಣಿಯ ಪ್ರಯಾಣವಿದ್ದಂತೆ. ಇವರು ದ್ವಿಪ್ರವೃತ್ತಿ ಸಾಹಸಿಗಳು ಮತ್ತು ಸಾಮಾಜಿಕವಾಗಿರುವುದು ಇವರಿಗೆ ಇಷ್ಟ. ಸ್ನೇಹ, ಜನರೊಂದಿಗೆ ಬೆರೆಯುವುದು, ಸಂವಹನ ನಡೆಸುವುದರಲ್ಲಿ ಇವರು ನಿಸ್ಸೀಮರು!ಸರಿಹೊಂದುವ ರಾಶಿಗಳು:ತುಲಾ ಮತ್ತು ಕುಂಭ ರಾಶಿಯವರು ಮಿಥುನ ರಾಶಿಯವರಿಗೆ ಸಮರ್ಪಕ ಜೋಡಿಗಳು. ಮಿಥುನ ರಾಶಿಯ ಅದೇ ಗುಣಗಳನ್ನು ಈ ರಾಶಿಯವರು ಹೊಂದಿರುತ್ತಾರೆ. ಇನ್ನು ಮಿಥುನ ರಾಶಿಯವರಿಗೆ ವಿರುದ್ಧ ವ್ಯಕ್ತಿತ್ವವಿರುವವರು ಚೆನ್ನಾಗಿ ಹೊಂದಿಕೆಯಾಗುತ್ತಾರೆ. ಇದರ ವಿರುದ್ಧ ರಾಶಿಯೆಂದರೆ ಧನುರಾಶಿಯಾಗಿದೆ.

4,ಕರ್ಕಾಟಕ ರಾಶಿ:ಭಾವನಾತ್ಮಕವಾಗಿರುವವರು-ಈ ರಾಶಿಯ ಅಧಿಪತಿ ಚಂದ್ರ ಹಾಗಾಗಿ ಇವರದು ಸೂಕ್ಷ್ಮ ಸ್ವಭಾವ, ಪ್ರೀತಿ ವಿಷಯದಲ್ಲಿ ಇವರು ಹೃದಯವಂತರು. ತಮ್ಮನ್ನು ಪ್ರೀತಿಸುವವರಿಗಾಗಿ ಏನು ಬೇಕಾದರೂ ಮಾಡುತ್ತಾರೆ. ನಂಬಿಕೆ ಮತ್ತು ನಿಷ್ಠೆಗೆ ಈ ರಾಶಿಯವರು ಹೆಸರುವಾಸಿಯಾಗಿದ್ದಾರೆ.ಸರಿಹೊಂದುವ ರಾಶಿಗಳು: ವೃಶ್ಚಿಕ ಮತ್ತು ಮೀನ ರಾಶಿ ಕರ್ಕಾಟಕಕ್ಕೆ ಸಮಾನಾಂತರ ರಾಶಿಗಳಾಗಿವೆ. ಕರ್ಕಾಟಕ ರಾಶಿಯವರು ಭೂಮಿಯ ಚಿಹ್ನೆ ಹೊಂದಿರುವವರು. ಈ ರಾಶಿಯವರು ರಕ್ಷಣಾತ್ಮಕ ಸ್ವರೂಪವು ಇವರನ್ನು ಅನುರೂಪ ದಂಪತಿಗಳನ್ನಾಗಿಸುತ್ತದೆ.

5,ಸಿಂಹ ರಾಶಿ:ಆಳ್ವಿಕೆಯ ಸ್ವಭಾವದವರು-ಸಿಂಹ ಕಾಡಿನ ರಾಜ. ಹಾಗಾಗಿ ಸಿಂಹ ರಾಶಿಯವರು ಆಡಳಿತ ನಡೆಸುವವರು. ಇವರು ಆತ್ಮಗೌರವವುಳ್ಳವರು ಮತ್ತು ಏಕಾಂಗಿಯಾಗಿ ಸಮಸ್ಯೆಯನ್ನು ನಿಭಾಯಿಸುವವರು. ಇವರು ಸಾಹಸಿಗಳು.ಸರಿಹೊಂದುವ ರಾಶಿಗಳು: ಸಿಂಹ ರಾಶಿಯರು ಇತರ ರಾಶಿಯವರೊಂದಿಗೆ ಸಮನಾಗಿ ಹೊಂದಾಣಿಕೆಯಾಗುತ್ತಾರೆ. ಭೂಮಿಯ ಚಿಹ್ನೆ ಹೊಂದಿರುವ ಈ ರಾಶಿಯವರು ಪ್ರೀತಿಯನ್ನು ಮೊಗೆದು ನೀಡುವವರು. ಕುಂಭ ರಾಶಿಯವರು ವಾಯು ಚಿಹ್ನೆ ಹೊಂದಿದ್ದರೂ ಸಿಂಹ ರಾಶಿಯವರಗೆ ಪರ್ಫೆಕ್ಟ್ ಮ್ಯಾಚ್.

6,ಕನ್ಯಾ ರಾಶಿ:ಪರಿಪೂರ್ಣ ಸ್ವಭಾವ ಹೊಂದಿರುವವರು-ಕನ್ಯಾ ರಾಶಿಯವರು ಬುದ್ಧಿವಂತರು. ಅವರು ನಂಬಲಾಗದಷ್ಟು ತಾರ್ಕಿಕ ಮತ್ತು ಅಸಾಧಾರಣ ವಿಶ್ಲೇಷಣಾತ್ಮಕ ಮತ್ತು ಪ್ರಾಯೋಗಿಕ ಸಾಮರ್ಥ್ಯಗಳನ್ನು ಹೊಂದಿರುವವರು. ಇವರು ಹೆಚ್ಚು ಸಂವೇದನಾಶಿಲಿಗಳು ಮತ್ತು ಪ್ರತಿಯೊಬ್ಬರ ಆರೋಗ್ಯ ಯೋಗಕ್ಷೇಮಕ್ಕೆ ಇವರು ಮಹತ್ವ ನೀಡುತ್ತಾರೆ.
ಸರಿಹೊಂದುವ ರಾಶಿಚಕ್ರಗಳು: ಉದಾರವಾಗಿರುವ ಇವರ ಪ್ರವೃತ್ತಿಯಿಂದಾಗಿ ಇವರು ಅಭಿವೃದ್ಧಿಯನ್ನು ಹೊಂದುತ್ತಾರೆ. ಅಂತೆಯೇ ತಮ್ಮವರು ತಮ್ಮ ಹಾಗೆಯೇ ಇರಬೇಕೆಂದು ಬಯಸುತ್ತಾರೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

7,ತುಲಾ ರಾಶಿ:ಯಜಮಾನಿಕೆ ಪ್ರವೃತ್ತಿಯುಳ್ಳವರು-ಈ ರಾಶಿಯವರು ಸಾಮಾಜಿಕವಾಗಿ ಕ್ರಿಯಾಶೀಲರಾಗಿರುವವರು ಮತ್ತು ಯಜಮಾನಿಕೆ ಪಾರುಪತ್ಯ ವಹಿಸುವುದು ಎಂದರೆ ಇವರಿಗೆ ತುಂಬಾ ಇಷ್ಟ. ಇವರು ಶಾಂತಿಪ್ರಿಯರು ಹಾಗೂ ನ್ಯಾಯಕ್ಕೆ ತಲೆಬಾಗುವವರು. ನಿಮಗೆ ಶಾಂತ ಪ್ರವೃತ್ತಿಯವರು ಬೇಕು ಎಂದಾದರೆ ಈ ರಾಶಿಯವರು ಸೂಕ್ತ.ಸರಿಹೊಂದುವ ರಾಶಿಗಳು:ಬೆಂಕಿಯ ಚಿಹ್ನೆ ನಿಮಗೆ ಆನಂದ ಮತ್ತು ಬುದ್ಧಿಮತ್ತೆಯನ್ನೊದಗಿಸುತ್ತದೆ. ತುಲಾ ರಾಶಿಯವರು ಹೆಚ್ಚು ಪ್ರೀತಿಸುವ ಸ್ವಭಾವದವರು. ಇತರ ವಾಯು ಚಿಹ್ನೆಗಳೊಂದಿಗೆ ಇವರು ಸಮಾನರಾಗಿ ಹೊಂದಿಕೆಯಾಗುತ್ತಾರೆ. ಇವರನ್ನು ವಿವಾಹವಾಗುವವರು ಪ್ರೀತಿ ಮತ್ತು ಶಾಂತ ಜೀವನವನ್ನು ಅನುಭವಿಸುತ್ತಾರೆ.

8,ವೃಶ್ಚಿಕ ರಾಶಿ: ಕೆಚ್ಚೆದೆಯ ಸ್ವಭಾವದವರು-ವೃಶ್ಚಿಕ ರಾಶಿಯವರು ಧೈರ್ಯವಂತರು ಮತ್ತು ಕೆಚ್ಚೆದೆಯ ಸ್ವಭಾವದವರು. ತಮ್ಮ ಗುರಿಗಳನ್ನು ತಲುಪಲು ಹಿಡಿದ ಕೆಲಸವನ್ನು ಪೂರ್ಣಗೊಳಿಸಲು ಪರಿಶ್ರಮಪಡುವವರು. ಇವರು ಅತ್ಯುನ್ನತ ಪ್ರೇಮಿಗಳು ಕೂಡ ಹೌದು. ಇನ್ನು ಭಾವನಾತ್ಮಕ ಸ್ಥೈರ್ಯಕ್ಕೂ ಇವರು ಹೆಸರುವಾಸಿಯಾಗಿದ್ದಾರೆ.ಸರಿಹೊಂದುವ ರಾಶಿ: ಕರ್ಕಾಟಕ ಅಥವಾ ಮೀನ ರಾಶಿಯವರು ಇವರಿಗೆ ಚೆನ್ನಾಗಿ ಹೊಂದಿಕೆಯಾಗುತ್ತಾರೆ. ವೃಶ್ಚಿಕ ರಾಶಿಯವರು ಅದೇ ಸ್ವಭಾವವನ್ನು ಈ ರಾಶಿಯವರು ಹೊಂದಿದ್ದಾರೆ.

9,ಧನು ರಾಶಿ: ಅನ್ವೇಷಣಾ ಪ್ರಿಯರು-ಬಿಲ್ಲುಗಾರನಿಂದ ಸಂಕೇತಿಸಲಾದ ಧನು ರಾಶಿಯವರು ಸಾಹಸಿಗಳಾಗಿದ್ದಾರೆ. ಇವರು ಹಾಸ್ಯಪ್ರವೃತ್ತಿಯವರು. ಇವರು ಇದ್ದಲ್ಲಿ ಮೋಜು ನಗು ಇದ್ದೇ ಇರುತ್ತದೆ. ಇದಕ್ಕಿಂತ ಹೆಚ್ಚಿನದನ್ನು ನೀವೇನು ನಿರೀಕ್ಷಿಸಬಹುದು ಅಲ್ಲವೇ?ಸರಿಹೊಂದುವ ರಾಶಿಗಳು:ಮೇಷ ಹಾಗೂ ಸಿಂಹ ರಾಶಿಯವರು ತುಲಾ ರಾಶಿಗೆ ಸರಿಸಮಾನರು. ಈ ರಾಶಿಯವರು ವಿವಾಹವಾದರೆ ವೈವಾಹಿಕ ಜೀವನ ಥ್ರಿಲ್ಲಿಂಗ್ ಆಗಿರುತ್ತದೆ ಮತ್ತು ಖುಷಿಯಿಂದ ಕೂಡಿರುತ್ತದೆ. ಮಿಥುನ ರಾಶಿಯವರು ತುಲಾ ರಾಶಿಯವರನ್ನು ವಿವಾಹವಾದರೆ ಒಂದು ಮ್ಯಾಜಿಕ್ಕೇ ನಡೆಯುತ್ತದೆ. ಪರಸ್ಪರರಿಗೆ ಬೆಂಬಲವನ್ನು ನೀಡುತ್ತಾ ಈ ರಾಶಿಯವರು ಸುಖವಾಗಿರುತ್ತಾರೆ.

10,ಮಕರ ರಾಶಿ: ಭದ್ರತೆಯ ಸಂಕೇತ-ಇವರು ಪರಿಶ್ರಮಿಗಳು ಮತ್ತು ಸುಭದ್ರ ಜೀವನಕ್ಕಾಗಿ ಕಷ್ಟಪಡುತ್ತಾರೆ. ಮಕರ ರಾಶಿಯವರು ಭೂಮಿ ಚಿಹ್ನೆ ಹೊಂದಿದ್ದಾರೆ ಮತ್ತು ತಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಭದ್ರ ಬುನಾದಿಯನ್ನು ನಿರ್ಮಿಸಿ ಮುಂದುವರಿಯುತ್ತಾರೆ. ವೃತ್ತಿ, ಸಂಬಂಧ ಮತ್ತು ಕುಟುಂಬ ನಿರ್ಮಾಣದಲ್ಲೂ ಇವರು ನಿಸ್ದೀಮರು. ಇವರದು ಅಚಲ ಸ್ವಭಾವವಾಗಿದೆ.ಸರಿಹೊಂದುವ ರಾಶಿಗಳು:ಭೂಮಿ ಚಿಹ್ನೆಗಳನ್ನು ಹೊಂದಿರುವ ವೃಷಭ ಮತ್ತು ಕನ್ಯಾ ರಾಶಿಯವರು ಇವರಿಗೆ ಸೂಕ್ತರು. ಸಾಂಪ್ರದಾಯಿಕ ಪ್ರೀತಿ ಮತ್ತು ಜೀವನವನ್ನು ಹೊಂದಿರುವ ಕರ್ಕಾಟಕ ಮತ್ತು ಮಕರ ರಾಶಿಯವರು ಇವರಿಗೆ ಸೂಕ್ತ ರಾಶಿ ಜೋಡಿ.

11,ಕುಂಭ ರಾಶಿ:ಪಾರದರ್ಶಕ ಸ್ವಭಾವ-ಇವರು ಹೆಚ್ಚಿನ ಅರಿವಿನ ಗುಣಗಳನ್ನು ಹೊಂದಿದ್ದಾರೆ. ಸಮಾಜ ಮತ್ತು ಜನರಿಗೆ ಯಾವಾಗಲೂ ಸಹಾಯ ಮಾಡುವ ಗುಣವಿರುವವರು. ಮಾನವೀಯತೆ ಉಳ್ಳ ರಾಶಿಯವರು.ಸರಿಹೊಂದುವ ರಾಶಿಗಳು:ಈ ರಾಶಿಯವರಿಗೆ ಸರಿಹೊಂದುವ ಇತರ ರಾಶಿಯೆಂದರೆ ಮಿಥುನ ಮತ್ತು ತುಲಾ ರಾಶಿ. ಈ ರಾಶಿಯವರು ಅಪಾಯಗಳನ್ನು ಸಮರ್ಥವಾಗಿ ನಿರ್ವಹಿಸುವವರು. ಆದರೆ ಸಾಹಸ ಪ್ರವೃತ್ತಿಯನ್ನು ಹೊಂದಿರುವ ಸಿಂಹ ರಾಶಿ ಕೂಡ ಈ ರಾಶಿಯರಿಗೆ ಸೂಕ್ತ ಜೋಡಿಗಳು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

12, ಮೀನ ರಾಶಿ:ಸಂಘಟಿತರು-ನೀರಿನ ಚಿಹ್ನೆ ಉಳ್ಳ ಮೀನ ರಾಶಿಯವರು ತಮ್ಮ ಕಲಾತ್ಮಕ ಪ್ರವೃತ್ತಿ ಮತ್ತು ಸಹಾನುಭೂತಿಯ ವರ್ತನೆಗೆ ಹೆಸರುವಾಸಿಗಳು. ಇವರು ಜೀವನದಲ್ಲಿ ಶಿಸ್ತು ಉಳ್ಳವರು ಮತ್ತು ಪ್ರಯೋಗಿಕವಾಗಿ ಅನೇಕ ಸಂಶೋಧನೆಗಳನ್ನು ನಡೆಸುತ್ತಿರುತ್ತಾರೆ.ಸರಿಹೊಂದುವ ರಾಶಿಗಳು:ನೀರಿನ ಚಿಹ್ನೆ ಇರುವ ಈ ರಾಶಿಯವರಿಗೆ ಸೂಕ್ತವಾಗಿರುವ ಇತರ ರಾಶಿಗಳೆಂದರೆ ಕರ್ಕಾಟಕ ಮತ್ತು ವೃಶ್ಚಿಕ ರಾಶಿ. ಹೊಂದಾಣಿಕೆ ವಿಷಯದಲ್ಲಿ ಈ ಮೂರು ರಾಶಿಗಳು ಸಮಾನತೆಯನ್ನು ಹೊಂದಿವೆ. ಇವರ ದಾನ ಮಾಡುವ ಪ್ರವೃತ್ತಿಯಿಂದಾಗಿ ಇದು ಅತ್ಯುತ್ತಮ ಜೋಡಿಗಳಾಗಿವೆ. ಮೀನ ಮತ್ತು ಕನ್ಯಾ ರಾಶಿಯವರದು ಅನುರೂಪದ ಜೋಡಿಯಾಗಿರುತ್ತದೆ.

Related Post

Leave a Comment