ತುಳಸಿ ಗಿಡದ ಬಳಿ ಈ ತಪ್ಪುಗಳಾದಲ್ಲಿ ಕಷ್ಟಗಳನ್ನು ಎದುರಿಸಬೇಕಾದೀತು!ಈ ವಸ್ತುಗಳಿಂದ ಪೂಜಿಸಿದರೆ ಹಣದ ಸಮಸ್ಸೆ ಬಾರದು!

Written by Anand raj

Published on:

ಶ್ರೀ ಕೃಷ್ಣನಿಗೆ ಆತನ ಭಕ್ತರನ್ನು ಕಂಡರೇ ಅಪಾರ ಪ್ರೀತಿ. ಕೇವಲ ತುಳಸಿ ದಳ ಮತ್ತು ನೀರನ್ನು ಭಕ್ತಿಯಿಂದ ಅರ್ಪಿಸಿದರೆ ತನ್ನ ಭಕ್ತನಿಗೆ ಮಾರು ಹೋಗುತ್ತಾನೆ.ಕೃಷ್ಣ ಪ್ರಿಯ ತುಳಸಿಯನ್ನು ಲಕ್ಷ್ಮಿ ದೇವಿಯ ರೂಪ ಎಂದೂ ಪರಿಗಣಿಸಲಾಗುತ್ತದೆ.ಲಕ್ಷ್ಮಿ ಅವತರ ಆಗಿರುವ ತುಳಸಿ ಮಾತೇ ಮನೆಯಲ್ಲಿ ಇರುವ ಅಹಿತಕರ ಘಟನೆಗಳ ಸೂಚನೆಯನ್ನು ಕೊಡುತ್ತದೆ.ಈ ಬಗ್ಗೆ ಶಾಸ್ತ್ರಗಳಲ್ಲಿ ಹೇಳಲಾಗಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಹಿಂದು ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷವಾದ ಮಹತ್ವವಿದೆ. ತುಳಸಿ ಗಿಡಕ್ಕೆ ಪೂಜೆ ಸ್ಥಾನ ಸಿಕ್ಕಿದೆ. ತುಳಸಿ ದೇವಿಯು ಲಕ್ಷ್ಮಿ ದೇವಿಯ ರೂಪ ಎಂದೂ ಹೇಳಲಾಗಿದೆ.ತುಳಸಿ ಗಿಡವನ್ನು ನಿತ್ಯ ಪೂಜೆ ಮಾಡಿದರೆ ಮರಣದ ನಂತರ ಮೋಕ್ಷ ಪ್ರಾಪ್ತಿ ಆಗುತ್ತದೆ ಎನ್ನುವ ನಂಬಿಕೆ ಇದೆ.ವಿಷ್ಣುವಿನ ಪೂಜೆಯಲ್ಲಿ ತುಳಸಿ ಗಿಡದ ಎಲೆಯನ್ನು ಸೇರಿಸದೆ ಇದ್ದಾರೆ ಪೂಜೆ ಪೂರ್ಣ ಆಗುವುದಿಲ್ಲ. ತುಳಸಿ ಮುಂದೆ ಬರುವ ಹಿತಕರ ಘಟನೆಗಳನ್ನು ಪತ್ತೆಮಾಡುತ್ತದೆ ಎಂದೂ ಶಾಸ್ತ್ರದಲ್ಲಿ ಹೇಳಲಾಗುತ್ತದೆ.

1, ತುಳಸಿ ಗಿಡ ಇದ್ದಕ್ಕಿದ್ದಂತೆ ಒಳಗಿದರೆ ತುಂಬಾನೇ ತುಂಬಾ ಎಚ್ಚರ ವಹಿಸಬೇಕು.ತುಳಸಿ ಗಿಡ ಒಣಗಿದರೆ ಇದು ನಿಮ್ಮ ಮನೆಯಲ್ಲಿ ಬರುವ ಕೆಟ್ಟ ಘಟನೆಗಳ ಸಂಕೇತ ಆಗಿರುತ್ತದೆ. ಇಂತಹ ಸಮಯ ಬಂದಾಗ ಎಚ್ಚರದಿಂದ ಇರಿ ಮತ್ತು ಜ್ಯೋತಿಷ್ಯ ಸಹಾಯದಿಂದ ಪರಿಹಾರ ತಿಳಿದುಕೊಳ್ಳಿ.

2, ಹೊಸ ತುಳಸಿ ಗಿಡದ ಒದೆರಡು ದಿನದಲ್ಲಿ ಒಣಗಿದರೆ ಪಿತೃ ದೋಷ ಇದೆ ಎಂದೂ ಅರ್ಥ ಮಾಡಿಕೊಳ್ಳಿ.3, ಇನ್ನು ತುಳಸಿ ಗಿಡ ಕಡು ಹಸಿರು ಬಣ್ಣಕ್ಕೆ ತಿರುಗಿದರೆ ಮಂಗಲಕಾರ ಎಂದು ತಿಳಿಯಬೇಕು.ತುಳಸಿ ಗಿಡದಲ್ಲಿ ಹೂವು ಬರುವುದಕ್ಕೆ ಪ್ರಾರಂಭ ಮಾಡಿದರೆ ಮನೆಯಲ್ಲಿ ಸಂತೋಷ ಸಮೃದ್ಧಿ ಬರಲಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. ತುಳಸಿಯಾ ಈ ಚಿಹ್ನೆಯು ಮನೆಯ ಯೋಗಕ್ಷೇಮ ಸಂತೋಷವನ್ನು ಸೂಚಿಸುತ್ತದೆ. ಇಂತಹ ಸೂಚನೆ ಬಂದರೆ ನಿಮ್ಮ ಮನೆಯಲ್ಲಿ ವಿಷ್ಣು ಮತ್ತು ಲಕ್ಷ್ಮಿಯ ಆಶೀರ್ವಾದ ಲಭಿಸುತ್ತದೆ.

4,ತುಳಸಿ ಸ್ಥಳವನ್ನು ಸೂಕ್ತ ಸ್ಥಳದಲ್ಲಿ ಇಟ್ಟು ಆರಾಧನೆ ಮಾಡಿದಾಗ ಮಾತ್ರ ಮನೆಯಲ್ಲಿ ಸಕಲ ದೇವತೆಗಳು ಕೂಡ ಆಗಮಿಸುತ್ತಾರೆ.ದುಷ್ಟಶಕ್ತಿಗಳು ಮನೆಯಿಂದ ದೂರ ನಿಲ್ಲುತ್ತವೆ.ಮನೆಯಲ್ಲಿ ಇರುವ ವ್ಯಕ್ತಿಗಳು ಉತ್ತಮ ಆರೋಗ್ಯದಿಂದ ಸಕಲ ಸಮೃದ್ಧಿಯನ್ನು ಪಡೆದುಕೊಳ್ಳುತ್ತಾರೆ.

5,ತುಳಸಿ ಗಿಡವನ್ನು ನೆಟ್ಟು ನೀರು ಹಾಕದೆ ಇರುವುದು ಪಾಪದ ಕೆಲಸ ಆಗಿದೆ. ತುಳಸಿ ಗಿಡಕ್ಕೆ ಅವಮಾನ ಮಾಡುವುದು ಅನುಪಯುಕ್ತ ಕೆಲಸಗಳಿಗೆ ತುಳಸಿಯನ್ನು ಬಳಸುವುದು ಮಾಡಿದರೆ ಜೇವನದಲ್ಲಿ ಸಾಕಷ್ಟು ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಪವಿತ್ರ ತುಳಸಿ ಎಲೆಯಿಂದ ಅಸಂಬದ್ಧವಾದ ಕೆಲಸವನ್ನು ಮಾಡಬಾರದು.

6, ಹಿಂದೂ ಕಥೆಗಳ ಪ್ರಕಾರ ವಿಷ್ಣು ತುಳಸಿ ಪತಿ. ಹಾಗಾಗಿ ವಿಷ್ಣುವಿನ ಅವತಾರ ಅದ ಶ್ರೀ ಕೃಷ್ಣ ರಾಮ ವಿಷ್ಣುವಿಗೆ ಮಾತ್ರ ತುಳಸಿ ಎಲೆಯನ್ನು ಅರ್ಪಿಸಲಾಗುತ್ತದೆ.ಶಿವನಿಗೆ ಎಂದಿಗೂ ತುಳಸಿ ಎಲೆಯನ್ನು ಅರ್ಪಿಸಬಾರದು.7, ಹಿಂದೂ ಪಂಚಾಂಗದ ಪ್ರಕಾರ ಏಕಾದಶಿ ಭಾನುವಾರ ಸೂರ್ಯಗ್ರಹಣ ಚಂದ್ರಗ್ರಹಣ ಸಮಯದಲ್ಲಿ ತುಳಸಿ ಎಲೆಯನ್ನು ಕೀಳುವುದು ಗಿಡವನ್ನು ಕತ್ತರಿಸುವುದು ಅಥವಾ ಬಿಸಾಡುವ ಕೆಲಸವನ್ನು ಮಾಡಬಾರದು.ಅದು ಅತ್ಯಂತ ಪಾಪದ ಕೆಲಸ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

8, ತುಳಸಿಯನ್ನು ಪೂಜೆ ಮಾಡುವುದರಿಂದ ಮೋಕ್ಷ ಸಿಗುತ್ತದೆ. ಈ ಸೂಚನೆಗಳ ಬಗ್ಗೆ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು. ಇಲ್ಲವಾದರೇ ಚಿಕ್ಕ ಸಮಸ್ಸೆ ಮುಂದೆ ಒಂದು ದಿನ ದೊಡ್ಡ ಸಮಸ್ಸೆ ಆಗುತ್ತದೆ.ಅದರಿಂದ ಪ್ರತಿದಿನ ತುಳಸಿ ಎಲೆಯನ್ನು ಪರಿಶೀಲನೆ ಮಾಡುವುದು ಉತ್ತಮ ಹಾಗೂ ಏನಾದರು ವ್ಯತ್ಯಾಸ ಕಂಡು ಬಂದರೆ ಬೇಗಾ ಅದನ್ನು ಅರ್ಥ ಮಾಡಿಕೊಂಡು ಪರಿಹಾರ ಕಂಡುಕೊಳ್ಳುವುದರಿಂದ ಮುಂಬರುವ ಮಾನಸಿಕ ಒತ್ತಡದಿಂದ ದೂರ ಆಗಬಹುದು.

Related Post

Leave a Comment