ಇವು ಹಣ ಹಾಳು ಮಾಡುವ ಸಸ್ಯ ಗಿಡಗಳು ತಕ್ಷಣ ಇವುಗಳನ್ನು ಕಿತ್ತು ಬಿಸಾಕಿರಿ!

Written by Anand raj

Published on:

ಮನೆಯ ವಾಸ್ತುವನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಎಂದರೆ ಮನೆಯ ಅಕ್ಕಪಕ್ಕದಲ್ಲಿ ಇರುವ ಪರಿಸರವು ಚೆನ್ನಾಗಿ ಇರುವುದು ತುಂಬಾನೇ ಮುಖ್ಯ.ಮರ ಗಿಡಗಳು ಪ್ರಕೃತಿಯನ್ನು ಸಮತೋಲನದಿಂದ ಇರಿಸಿಕೊಳ್ಳುತ್ತದೆ ಮತ್ತು ಮಾನವ ಜೀವನಕ್ಕೆ ತುಂಬಾನೇ ಮಹತ್ವ ಪೂರ್ಣ ಆಗಿರುತ್ತವೆ.ವಾತಾವರಣದಲ್ಲಿ ಇರುವ ಅಶುದ್ಧವಾದ ಹಾನಿಕಾರಕವಾದ ಅಂಶವನ್ನು ಸೇವಿಸುತ್ತದೆ.ನಂತರ ವಾತಾವರಣ ಶುದ್ಧವಾಗಿ ಇರಿಸುತ್ತದೆ. ವಾಸ್ತುಶಾಸ್ತ್ರದ ಅನುಸರವಾಗಿ ಮನುಷ್ಯ ಸಿರಿ ಸಂಪತ್ತನ್ನು ಪಡೆಯಲು ತಮ್ಮ ಮನೆಯಲ್ಲಿ ತಪ್ಪದೆ ಈ ಸಸ್ಯಗಳನ್ನು ನೆಡಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಅಶೋಕ ವೃಕ್ಷ.-ಈ ವೃಕ್ಷವನ್ನು ಮನೆಯ ಉತ್ತರ ದಿಕ್ಕಿನಲ್ಲಿ ನೆಟ್ಟರೆ ಇದರ ಶುಭ ಪ್ರಭಾವ ನಿಮಗೆ ಸಿಗುತ್ತಾದೆ.ಈ ವೃಕ್ಷವನ್ನು ಪರಿಸರದಲ್ಲಿ ಅಥವಾ ಮನೆಯ ಮುಂದೆ ನೆಡುವುದರಿಂದ ಬೇರೆ ಅಶುಭ ವೃಕ್ಷದ ದೋಷವು ನಾಶ ಆಗುತ್ತದೆ.2, ಬಾಳೆ ಹಣ್ಣಿನ ಗಿಡ=ಈಶನ್ಯ ದಿಕ್ಕಿನಲ್ಲಿ ಈ ವೃಕ್ಷವನ್ನು ನೆಟ್ಟರೆ ಅಧಿಕವಾದ ಲಾಭ ನಿಮಗೆ ಸಿಗುತ್ತದೆ. ಒಂದು ವೇಳೆ ಬಾಳೆಹಣ್ಣಿನ ಗಿಡದ ಹತ್ತಿರ ತುಳಸಿ ಗಿಡ ನೆಟ್ಟರೆ ಇಲ್ಲಿ ಅಧಿಕವಾದ ಲಾಭ ಸಿಗುತ್ತದೆ.

3, ಎಕ್ಕದ ಗಿಡ-ವಾಸ್ತು ಶಾಸ್ತ್ರದ ಸಿದ್ದಂತದ ಅನುಸರವಾಗಿ ಹಾಲಿನಿಂದ ತುಂಬಿದ ಸಸ್ಯಗಳನ್ನು ನೆಡುವುದು ಅಶುಭ ಎಂದು ತಿಳಿಯಲಾಗಿದೆ.ಅದರೆ ಎಕ್ಕದ ಗಿಡ ಮನೆಯಲ್ಲಿ ಸ್ವತಃ ತಾನಾಗಿ ಹುಟ್ಟಿದರೆ ಅದನ್ನು ನೀವು ಕಿತ್ತು ತೆಗೆಯಬಾರದು. ಬದಲಿಗೆ ಇದರ ಪೂಜೆಯನ್ನು ನೀವು ಮಾಡಬೇಕು. ಈ ರೀತಿ ಮಾಡಿದರೆ ಮನೆಯಲ್ಲಿ ಧನ ಸಂಪತ್ತಿನ ವೃದ್ಧಿ ಕಾಣುತ್ತಿರ.ಮನೆಯಲ್ಲಿ ಇರುವ ಜನರಲ್ಲಿ ಸುಖ ಶಾಂತಿ ನೆಮ್ಮದಿಯು ಇರುತ್ತದೆ.

4, ಪಪ್ಪಾಯ ಹಣ್ಣಿನ ಗಿಡ-ವಾಸ್ತುವಿನ ಅನುಸರವಾಗಿ ಮನೆಯ ಮುಂದೆ ಪಪ್ಪಾಯ ಗಿಡವನ್ನು ನೆಡಬಾರದು. ಯಾಕೆಂದರೆ ಇದು ಅಶುಭ ಫಲವನ್ನು ನೀಡುತ್ತದೆ.5, ತೆಂಗಿನಕಾಯಿ ಮರ-ಒಂದು ವೇಳೆ ಮನೆಯ ಮುಂದೆ ತೆಂಗಿನ ಮರ ಇದ್ದರೆ ಶುಭ ಫಲ ಸಿಗುತ್ತದೆ.6, ಆಲದ ಮರ-ಪೂರ್ವದಿಕ್ಕಿನಲ್ಲಿ ಆಲದಮರ ಇರುವುದು ತುಂಬಾನೇ ಶುಭ ಆಗಿರುತ್ತದೆ. ಇಲ್ಲಿ ಎಲ್ಲಾ ಮನಸ್ಸಿನ ಇಚ್ಛೆಗಳು ಸಹ ಪೂರ್ತಿ ಆಗುತ್ತವೆ. ಆದರೆ ಮನೆಯ ಮೇಲೆ ಆಲದ ಮರದ ನೆರಳು ಬೀಳಬಾರದು. ಒಂದು ವೇಳೆ ನೈರುತ್ಯ ದಿಕ್ಕಿನಲ್ಲಿ ಆಲದಮರದ ಇದ್ದರೆ ಅಶುಭ ಎಂದು ತಿಳಿಯಲಾಗಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

7, ನೆಲ್ಲಿ ಕಾಯಿ ಗಿಡ-ನೆಲ್ಲಿಕಾಯಿ ಗಿಡ ಮನೆಯ ಅಂಗಳದಲ್ಲಿ ಇರುವುದು ಶುಭ ಆಗಿರುತ್ತದೆ.8, ದಾಳಿಂಬೆ ಗಿಡ-ಒಂದು ವೇಳೆ ಹಣ್ಣು ನೀಡುವ ದಾಳಿಂಬೆ ಗಿಡ ಇದ್ದಾರೆ ಇಲ್ಲಿ ಶುಭ ಫಲ ಸಿಗುತ್ತದೆ.ಅದರೆ ಈ ಗಿಡ ಆಗ್ನೇಯ ಮತ್ತು ನೈರುತ್ಯ ದಿಕ್ಕಿನಲ್ಲಿ ಇರಬಾರದು. ಇನ್ನು ಮನೆಯ ಹತ್ತಿರ ಅರಿಶಿಣದ ಗಿಡ ಇರುವುದು ಅಶುಭ ಆಗಿದೆ. ಇನ್ನು ಸೀತಾಫಲ ಗಿಡ ಕೂಡ ಅಶುಭ ಎಂದು ಹೇಳಲಾಗಿದೆ. ಇದು ಕೂಡ ಮನೆಯಲ್ಲಿ ನೇಡಬಾರದು.9, ವಾಸ್ತುವಿನ ಅನುಸಾರವಾಗಿ ನೇರಳೆ ಗಿಡವನ್ನು ದಕ್ಷಿಣ ದಿಕ್ಕಿನಲ್ಲಿ ಇದ್ದರೆ ಇದು ತುಂಬಾನೇ ಶುಭವಾಗಿರುತ್ತದೆ.10, ಇನ್ನು ಮಾವಿನ ಹಣ್ಣಿನ ಗಿಡ ಮನೆಯಲ್ಲಿ ಇದ್ದರೆ ಒಳ್ಳೆಯದಲ್ಲ. ಅಷ್ಟೇ ಅಲ್ಲದೆ ಮನೆಯ ವಾಯುವ್ಯ ದಿಕ್ಕಿನಲ್ಲಿ ಬೇವಿನ ಮರ ಇರುವುದು ಶುಭ ಎಂದು ಹೇಳಲಾಗುತ್ತದೆ.

Related Post

Leave a Comment