ವೈಕುಂಠ ಏಕಾದಶಿ ದಿನ ಯಾಕೆ ಉಯ್ಯಾಲೆಗೆ ತಲೆಬಾಗಿ ಹೋಗಬೇಕು? ಅಕ್ಕಿ ಏಕೆ ತ್ಯಜಿಸಬೇಕು? ಯಾವ ಪ್ರಸಾದ ಮತ್ತು ಹೂವು ಬಳಸಬಾರದು??

Written by Anand raj

Published on:

ವೈಕುಂಠ ಆಚರಣೆ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಪ್ರತಿ ವೈಕುಂಠ ಏಕಾದಶಿ ಬಂದಾಗ ಅನ್ನವನ್ನು ತ್ಯಜಿಸಬೇಕಾಗುತ್ತದೆ. ಮೊದಲು ವಿಷ್ಣುವಿಗೆ ಪ್ರಿಯವಾದದ್ದು ತುಳಸಿ ಹೂವೀನ ಮಾಲೆ. ಹಾಗಾಗಿ ಮನೆಯಲ್ಲಿ ಪೂಜೆ ಮಾಡುವಾಗ ತುಳಸಿ ಮಾಲೆಯನ್ನು ಹೆಚ್ಚಾಗಿ ಉಪಯೋಗಿಸಿಕೊಳ್ಳಿ ಹಾಗೂ ದೇವಸ್ಥಾನಕ್ಕೆ ತೆಗೆದುಕೊಂಡು ಹೋದರೆ ನಿಮ್ಮ ಸಂಕಲ್ಪ ಕೂಡ ಬೇಗ ಈಡೇರುತ್ತದೆ. ಇನ್ನು ಎಕ್ಕದ ಹೂವನ್ನು ಮತ್ತು ಮಂದಾರ ದತ್ತೂರ ಹೂವನ್ನು ಸಹ ಮೂಡಿಸಬಾರದು. ತುಳಸಿ ಮಾಲೆ ಜೊತೆಗೆ ಸೇವಂತಿಗೆ ಹೂವು ಮತ್ತು ಕೆಂಪು ಗುಲಾಬಿ ಹೂವಿನಿಂದ ಅಲಂಕಾರ ಮಾಡಿದರೆ ತುಂಬಾನೇ ಒಳ್ಳೆಯದಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಪ್ರಸಾದಕ್ಕೆ ಬಂದರೆ ವೆಂಕಟೇಶ್ವರ ಸ್ವಾಮಿಗೆ ಹುಗ್ಗಿ ಎಂದರೆ ತುಂಬಾ ಇಷ್ಟ. ತಿರುಪತಿಗೆ ಯಾರೇ ಹೋದರೂ ಸಬ್ಬಕ್ಕಿ ಪಾಯಸವನ್ನು ಕೊಡುತ್ತಾರೆ.ಹಾಗಾಗಿ ವೈಕುಂಠ ಏಕಾದಶಿಯಂದು ಸಬ್ಬಕ್ಕಿ ಪಾಯಸ, ಹುಗ್ಗಿ, ಹೆಸರುಬೇಳೆ ಪಾಯಸ, ಹೆಸರು ಬೇಳೆ ಕೋಸಂಬರಿ ಪಾನಕ, ಅವಲಕ್ಕಿ ಮತ್ತು ಹೆಸರುಬೇಳೆಯನ್ನು ಉಪಯೋಗಿಸಿಕೊಂಡು ಪೊಂಗಲ್ ಮಾಡಬಹುದು. ಹಾಲಿನಿಂದ ಮಾಡಿದ ಯಾವುದೇ ಪ್ರಸಾದವನ್ನು ಕೂಡ ಪ್ರಸಾದವಾಗಿ ಇಡಬಹುದು. ಮುಖ್ಯವಾಗಿ ಶಾವಿಗೆ ಪಾಯಸ ಮತ್ತು ಅನ್ನವನ್ನು ಯಾವುದೇ ಕಾರಣಕ್ಕೂ ಪ್ರಸಾದವಾಗಿ ಮಾಡಬಾರದು.

ಇನ್ನು ಏಕಾದಶಿ ದಿವಸ ಯಾರು ಕೂಡ ಅನ್ನವನ್ನು ತಿನ್ನಬಾರದು. ಏಕೆಂದರೆ ಪದ್ಮ ಪುರಾಣದ ಪ್ರಕಾರ ಮೊರ ಎನ್ನುವ ರಾಕ್ಷಸ ಇದ್ದ. ಅವನ ಸಂಹಾರ ವಿಷ್ಣು ಮಾಡಿರುವ ದಿನ ಅದು.ಅವತ್ತಿನ ದಿನ ಮೊರ ರಾಕ್ಷಸ ಅಕ್ಕಿಯಲ್ಲಿ ಅಡಗಿದ್ದ. ಅವತ್ತು ಅಕ್ಕಿಯನ್ನು ತ್ಯಜಿಸಿ ಮೊರ ಎಂಬ ರಾಕ್ಷಸ ಹಾಗೂ ರಾಕ್ಷಸ ತತ್ವ, ತಮಾಸಿಕ ಗುಣಗಳನ್ನು ಹೋಗಲಾಡಿಸಿದ ದಿನ ಆಗಿರುವುದರಿಂದ. ಅನ್ನವನ್ನು ತ್ಯಜಿಸಿದರೆ ಮುಕ್ತಿ ಮಾರ್ಗ ದೊರೆಯುತ್ತದೆ ಎನ್ನುವ ಉಲ್ಲೇಖ ಇದೆ. ಏಕಾದಶಿ ದಿನ ಉಪವಾಸ ಮಾಡಲು ಸಾಧ್ಯವಾಗದೇ ಇದ್ದರೆ ಹಾಲು ಹಣ್ಣು ಸೇವನೆ ಮಾಡಬಹುದು.ಈ ರೀತಿ ಮಾಡಿದರೆ 24 ಏಕಾದಶಿ ಮಾಡಿದ ಫಲ ನಿಮಗೆ ಸಿಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಯಾವ ದಿಕ್ಕಿನಲ್ಲಿ ಕುಳಿತುಕೊಂಡು ಪೂಜೆ ಮಾಡಬೇಕು?ಉತ್ತರಾಭಿಮುಖವಾಗಿ ಕುಳಿತುಕೊಂಡು ಪೂಜೆಯನ್ನು ಮಾಡಬೇಕು. ಪೂಜೆಯನ್ನು ಮಾಡಿದರೆ ಖಂಡಿತ ವಿಷ್ಣುವಿನ ಅನುಗ್ರಹ ನಿಮಗೆ ಸಿಗುತ್ತದೆ. ಸಂತಾನ ಬೇಕು ಎನ್ನುವರು ದೇವರ ಹತ್ತಿರ ಸಂಕಲ್ಪವನ್ನು ಮಾಡಿಕೊಳ್ಳಬೇಕು. ದೇವರ ಅನುಗ್ರಹ ಕೂಡ ಸಿಗುತ್ತದೆ. ಆದಷ್ಟು ನಿಮ್ಮಲ್ಲಿರುವ ಅಹಂಕಾರವನ್ನು ಬಿಟ್ಟು ಆದಷ್ಟು ಇನ್ನೊಬ್ಬರಿಗೆ ದಾನವನ್ನು ಮಾಡಬೇಕು. ಆಗ ಮಾತ್ರ ದೇವರ ಸಾನಿಧ್ಯ ಸಿಗುವುದು. ಆದಷ್ಟು ವಿಷ್ಣುಸಹಸ್ರನಾಮವನ್ನು ಜಪ ಮಾಡಿ.

Related Post

Leave a Comment