ನವರಾತ್ರಿ ಸಮಯದಲ್ಲಿ ಹಲವಾರು ಜನರು ಹಲವಾರು ಪ್ರಕಾರದ ಪ್ರಾಯೋಗಗಳನ್ನು ಪೂಜೆಗಳನ್ನು ಮಾಡುತ್ತಾರೆ. ಯಾಕೆಂದರೆ ತಾಯಿಯ ಕೃಪೆ ಪಡೆಯಬೇಕೆಂದು ಎಲ್ಲರಿಗೂ ಇಷ್ಟ ಇರುತ್ತದೆ. ನವರಾತ್ರಿಯಲ್ಲಿ ಕೆಲವು ಮಹಾ ಪ್ರಯೋಗವನ್ನು ಮಾಡುವುದರಿಂದ ತುಂಬಾ ವೇಗವಾಗಿ ನಿಮ್ಮ ಹಣದ ತೊಂದರೆಗಳು ದೂರವಾಗುತ್ತದೆ. ಜೊತೆಗೆ ತಾಯಿ ದುರ್ಗಾಮಾತೆಯ ವಿಶೇಷವಾಗಿ ಕೃಪೆ ಕೂಡ ಸಿಗುತ್ತದೆ. ಈ ಪ್ರಯೋಗವನ್ನು ಮಾಡುವುದರಿಂದ ನಿಮ್ಮ ಎಲ್ಲಾ ದುರ್ಭಾಗ್ಯವು ದೂರವಾಗುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ನವರಾತ್ರಿ ದಿನದಲ್ಲಿ ಕೆಲವು ವಿಶೇಷವಾದ ಪ್ರಯೋಗವನ್ನು ಮಾಡಲೇಬೇಕು. ಇವುಗಳ ಮೂಲಕ ನಿಮ್ಮ ದುರ್ಭಾಗ್ಯವನ್ನು ನಾಶಗೊಳಿಸಬಹುದು.ಹಣದ ಸಮಸ್ಯೆ ಇದ್ದಾಗ ಶತ್ರುಗಳು ಆವರಿಸಿಕೊಳ್ಳುತ್ತಾರೆ. ಒಂದು ವೇಳೆ ಜೀವನದಲ್ಲಿ ಶತ್ರುಗಳು ಅಧಿಕವಾಗಿ ಹೆಚ್ಚಾದರೆ ಇವುಗಳ ಜೊತೆಗೆ ಕಂಡಿತ ಹಣದ ಸಮಸ್ಯೆ ಬರುತ್ತದೆ ಅಥವಾ ನಮ್ಮವರಿಂದ ಖಂಡಿತ ದ್ರೋಹವಾಗುತ್ತದೆ. ಈ ಪ್ರಯೋಗವನ್ನು ಮಾಡಲು ಕೇವಲ ಹತ್ತು ರೂಪಾಯಿ ನಾಣ್ಯವನ್ನು ತೆಗೆದುಕೊಳ್ಳಬೇಕು.ನವರಾತ್ರಿ ದಿನದಲ್ಲಿ ಈ ಒಂದು ಪ್ರಯೋಗವನ್ನು ಮಾಡಬೇಕು.
ಹತ್ತು ರೂಪಾಯಿ ನಾಣ್ಯವನ್ನು ಕುಂಕುಮದಲ್ಲಿ ಮುಳುಗಿಸಿ. ಅದರಮೇಲೆ ಚಂದನವನ್ನು ಹಚ್ಚಬೇಕು. ಸಿಂಧೂರ ದಲ್ಲಿ ಮುಳುಗಿಸುವ ಮುನ್ನ ಅದರ ಮೇಲೆ ಚಂದನದ ಲೇಪವನ್ನು ಹಚ್ಚಬೇಕು. ಇದು ಹಣದ ಸಮಸ್ಯೆಯನ್ನು ತಕ್ಷಣ ದೂರಮಾಡುತ್ತದೆ. ಅದು ನಿಮ್ಮ ಜೀವನದಲ್ಲಿ ನೌಕರಿ ಸಮಸ್ಯೆ, ಹಣದ ಸಮಸ್ಯೆ ಇರಲಿ, ವ್ಯಾಪಾರದಲ್ಲಿ ಸಮಸ್ಯೆ ಇದ್ದರೆ ಹಣ ಬರುವುದಿಲ್ಲ.
ಇಂತಹ ಸ್ಥಿತಿಯಲ್ಲಿ ನವರಾತ್ರಿಯ ದಿನಗಳಲ್ಲಿ ಈ ಪ್ರಯೋಗವನ್ನು ಖಂಡಿತ ಮಾಡಿರಿ. ನಾಣ್ಯದ ಮೇಲೆ ಚಂದನದ ಲೆಪ ಹಚ್ಚಿ ಸಿಂಧೂರದಲ್ಲಿ ಮುಳುಗಿಸಿ ಅದನ್ನು ತಾಯಿಯ ಪಾದಗಳಲ್ಲಿ ಇಡಬೇಕು. ನಾಲ್ಕು ಮುಖದ ದೀಪವನ್ನು ನವರಾತ್ರಿ ದಿನಗಳಲ್ಲಿ ತಾಯಿ ಮುಂದೆ ಉರಿಸಬೇಕು.ಈ ರೀತಿ ಮಾಡುವುದರಿಂದ ಈ ನಾಣ್ಯದಲ್ಲಿ ಶಕ್ತಿಯು ಅಭಿಮಂತ್ರಗೊಳ್ಳುತ್ತದೆ. ಕೊನೆಯ ನವರಾತ್ರಿ ದಿನದಲ್ಲಿ ನಾಣ್ಯವನ್ನು ತೆಗೆದುಕೊಂಡು ನಿಮ್ಮ ಮೇಲಿಂದ 51 ಬಾರಿ ಇಳಿಸಿ ಇದನ್ನು ಆಲದ ಮರದ ಕೆಳಗೆ ಊತಕಾಬೇಕು. ಕೇವಲ ಇಷ್ಟು ಮಾಡುವುದರಿಂದ ನಿಮ್ಮ ಧನ ಸಂಪತ್ತು ವೃದ್ಧಿಯಾಗುತ್ತದೆ. ಈ ಪ್ರಯೋಗ ಮಾಡಿದ ತಕ್ಷಣ ನಿಮ್ಮ ದುರ್ಭಾಗ್ಯವು ದೂರವಾಗುತ್ತದೆ.