ವಾಸ್ತುವಿನಲ್ಲಿ ಜ್ಯೋತಿಷ್ಯದಲ್ಲಿ ಮತ್ತು ಆಯುರ್ವೇದದಲ್ಲಿ ಋಷಿಮುನಿಗಳು ಸಸ್ಯ ಸಂಪತ್ತಿನ ಬಗ್ಗೆ ಸಾಕಷ್ಟು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ಅದರ ಉಪಯೋಗಗಳನ್ನು ನಿರೂಪಿಸಿ ಸಾಬೀತು ಕೂಡ ಪಡಿಸಿದ್ದಾರೆ. ಮುಖ್ಯವಾಗಿ ಬಿಳಿ ಎಕ್ಕದ ಗಿಡದ ಕೆಲವೊಂದು ಪರಿಹಾರಗಳು ಸಾಕಷ್ಟು ಜನರಿಗೆ ಉಪಯೋಗವಾಗಿದೆ ಮತ್ತು ಸಾಬೀತು ಕೂಡ ಆಗಿದೆ. ಜ್ಯೋತಿಷ್ಯದಲ್ಲಿ ಇದಕ್ಕೆ ಸಾಕಷ್ಟು ಮಹತ್ವವಿದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಎಕ್ಕದ ಗಿಡದ ಎಲೆಯಿಂದ ಎಲೆಯಲ್ಲಿ ಸರಳವಾಗಿ ಪೂಜಿಸಿದರೆ ನಿಮ್ಮ ಜೀವನದಲ್ಲಿ ಇರುವ ನಾನಾ ರೀತಿಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಬಿಳಿ ಎಕ್ಕದ ಗಿಡ ತುಂಬಾನೇ ಶ್ರೇಷ್ಠವಾದ ಗಿಡವಾಗಿದೆ. ಮೊದಲು 3 ವಾರಗಳ ಕಾಲ ಅಂದರೆ ಸೋಮವಾರ,ಶುಕ್ರವಾರ, ಗುರುವಾರ ಒಂದು ದಿನ ಪೂಜೆ ಮಾಡುವ ಸಮಯ ಎಕ್ಕದ ಗಿಡದ ಹತ್ತಿರ ಹೋಗಿ 3 ಎಲೆಯನ್ನು ಮತ್ತು ಬಿಳಿ ಹೂವನ್ನು ಕಿತ್ತುಕೊಂಡು ಬರಬೇಕು.
ಇದನ್ನು ಬೆಳಗ್ಗೆ ಎದ್ದ ತಕ್ಷಣ ಕಿತ್ತುಕೊಂಡು ಬರಬೇಕು.ಸಂಜೆ ಸಮಯ ಪೂಜೆ ಮಾಡುವ ಸಂದರ್ಭದಲ್ಲಿ ಬಿಳಿ ಎಕ್ಕದ ಎಲೆಯನ್ನು ತೊಳೆದುಕೊಂಡು ಮೂರು ಎಲೆಯನ್ನು ದೇವರ ವಿಗ್ರಹದ ಮುಂದೆ ಇಟ್ಟು ಅರಿಶಿಣ ಕುಂಕುಮ ಹಚ್ಚಿ ಮತ್ತು ಅಕ್ಷತೆ ಹಾಕಬೇಕು. ನಂತರ ಬಿಳಿ ಎಕ್ಕದ ಹೂವುಗಳನ್ನು ಅಕ್ಕಿಯ ಮೇಲೆ ಇಡಬೇಕಾಗುತ್ತದೆ. ನಂತರ ಮನಸ್ಸಿನಲ್ಲಿ ನಿಮ್ಮ ಇಷ್ಟಾರ್ಥಗಳನ್ನು ಹೇಳಿಕೊಂಡು ಪೂಜೆ ಮಾಡಬೇಕಾಗುತ್ತದೆ. ನಂತರ ಮೂರು ಎಲೆಗಳನ್ನು ಒಟ್ಟಿಗೆ ಸೇರಿಸಿ ಬಿಳಿ ದಾರದಿಂದ ಕಟ್ಟಿ ಎಲೆಯನ್ನು ಬದಲಾಯಿಸಬೇಕಾಗುತ್ತದೆ.ಈ ಎಲೆಯನ್ನು ದೇವರ ಮನೆ ಅಥವಾ ಹಣಕಾಸು ಇಡುವ ಸ್ಥಳದಲ್ಲಿ ಇಡಬೇಕಾಗುತ್ತದೆ. ವಾರದಲ್ಲಿ ಮೂರು ದಿನಗಳ ಕಾಲ ಈ ರೀತಿಯಾಗಿ ಮಾಡಿದರೆ ಖಂಡಿತವಾಗಿಯೂ ಒಳ್ಳೆಯದಾಗುತ್ತದೆ.