ಈ 4 ರಾಶಿಯವರು ಶನಿಯ ನೆಚ್ಚಿನ ರಾಶಿಯಗಳು!

Written by Anand raj

Published on:

ನ್ಯಾಯ ದಯಪಾಲಿಸುವ ಶನಿದೇವ ಪ್ರತಿಯೊಂದು ಜಾತಕದವರಿಗೆ ಅವರವರ ಕರ್ಮಗಳಿಗೆ ಅನುಗುಣವಾಗಿ ಫಲಗಳನ್ನು ನೀಡುತ್ತಾನೆ. ಒಳ್ಳೆಯ ಕರ್ಮಗಳನ್ನು ಮಾಡುವ ಜನರಿಗೆ ಶುಭ ಫಲ ಹಾಗೂ ಕೆಟ್ಟ ಕೆಲಸಗಳನ್ನು ಮಾಡುವ ಜನರಿಗೆ ಅಶುಭ ಫಲ ನೀಡುತ್ತಾನೆ. ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಒಮ್ಮೆಯಾದರು ಶನಿಯ ಸಾಡೆಸಾತಿ ಹಾಗೂ ಎರಡೂವರೆ ವರ್ಷಗಳ ಕಾಟ ಎದುರಿಸಲೇ ಬೇಕಾಗುತ್ತದೆ.

ಶನಿಯ ಸಾಡೆಸಾತಿ ಅಥವಾ ಎರಡೂವರೆ ವರ್ಷಗಳ ಕಾಟದ ಅವಧಿಯಲ್ಲಿ ವ್ಯಕ್ತಿಗೆ ಶಾರೀರಿಕ, ಮಾನಸಿಕ ಹಾಗೂ ಆರ್ಥಿಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಜೋತಿಷ್ಯ ಶಾಸ್ತ್ರದ ಪ್ರಕಾರ ಶನಿದೇವನಿಗೆ ಕೆಲ ರಾಶಿಗಳು ತುಂಬಾ ಇಷ್ಟವಾಗುತ್ತವೆ ಎಂದು ಹೇಳಲಾಗುತ್ತದೆ. ಈ ರಾಶಿಗಳ ಮೇಲೆ ಶನಿಯ ವಕ್ರ ದೃಷ್ಟಿಯ ಪ್ರಭಾವ ಉಂಟಾಗುವುದಿಲ್ಲ ಎನ್ನಲಾಗುತ್ತದೆ. ಶನಿಗೆ ಇಷ್ಟವಾಗುವ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1. ವೃಷಭ ರಾಶಿ: ಶುಕ್ರಾಧಿಪತ್ಯದ ವೃಷಭ ರಾಶಿಯ ಮೇಲೆ ಶನಿ ದೇವನ ಅಪಾರ ಕೃಪೆ ಇರುತ್ತದೆ. ಶನಿ ಹಾಗೂ ಶುಕ್ರನ ನಡುವೆ ಸ್ನೇಹ ಸಂಬಂಧವಿದೆ. ಇದೇ ಕಾರಣದಿಂದ ವೃಷಭ ರಾಶಿಯ ಜಾತಕದವರ ಮೇಲೆ ಶನಿಯ ಅಶುಭ ಪ್ರಭಾವ ಇರುವುದಿಲ್ಲ. 

2. ತುಲಾ ರಾಶಿ: ಶುಕ್ರ ತುಲಾ ರಾಶಿಗೂ ಕೂಡ ಅಧಿಪತಿ. ಈ ರಾಶಿಯಲ್ಲಿ ಶನಿದೇವ ಉಚ್ಛ ಸ್ಥಾನದಲ್ಲಿರುತ್ತಾನೆ ಎನ್ನಲಾಗುತ್ತಿದೆ. ಹೀಗಾಗಿ ಈ ರಾಶಿಯ ಜಾತಕದವರ ಮೇಲೆ ಶನಿಯ ಸಾಡೆಸಾತಿ ಹಾಗೂ ಎರಡೂವರೆ ವಷಗಳ ಕಾಟದ ಪ್ರಭಾವ ಉಂಟಾಗುವುದಿಲ್ಲ. ಈ ರಾಶಿಯ ಜಾತಕದವರಿಗೆ ಶನಿದೇವನ ನಿರಂತರ ಕೃಪೆ ಇರುತ್ತದೆ ಮತ್ತು ಇವರು ಜೀವನದುದ್ದಕ್ಕೂ ಅಭಿವೃದ್ಧಿ ಹೊಂದುತ್ತಲೇ ಇರುತ್ತಾರೆ.

3. ಮಕರ ರಾಶಿ: ಶನಿ ಮಕರ ರಾಶಿಯ ಅಧಿಪತಿ. ಶನಿಯ ಅಚ್ಚುಮೆಚ್ಚಿನ ರಾಶಿಗಳಲ್ಲಿ ಮಕರ ರಾಶಿ ಕೂಡ ಒಂದು. ಈ ರಾಶಿಯ ಜಾತಕದವರ ಮೇಲೂ ಕೂಡ ಶನಿದೆವನ ಸಾಡೆಸಾತಿ ಹಾಗೂ ಎರಡೂವರೆ ವರ್ಷಗಳ ಕಾಟದ ಪ್ರಭಾವ ಉಂಟಾಗುವುದಿಲ್ಲ. 

4. ಕುಂಭ ರಾಶಿ: ಮಕರ ರಾಶಿಯಂತೆ ಶನಿ ಕುಂಭ ರಾಶಿಗೂ ಕೂಡ ಅಧಿಪತಿ. ಹೀಗಿರುವಾಗ ಈ ರಾಶಿಯ ಜಾತಕದವರ ಮೇಲೂ ಕೂಡ ಶನಿ ದೇವನ ಶುಭ ಪ್ರಭಾವ ಇರುತ್ತದೆ. ಈ ರಾಶಿಯ ಜಾತಕದವರಿಗೆ ಜೀವನದಲ್ಲಿ ಆರ್ಥಿಕ ಸಂಕಷ್ಟಗಳು ತುಂಬಾ ಕಡಿಮೆ ಎದುರಾಗುತ್ತವೆ. ಇದಲ್ಲದೆ ಶನಿಯ ಕೃಪೆಯಿಂದ ಶಾರೀರಿಕ ಹಾಗೂ ಮಾನಸಿಕ ಕಷ್ಟಗಳು ಕೂಡ ಕಡಿಮೆ ಇರುತ್ತವೆ.

Related Post

Leave a Comment