ನೆನ್ನೆ ಭಯಂಕರ ಹುಣ್ಣಿಮೆ+ಗ್ರಹಣ ಮುಗಿತು ಇಂದಿನಿಂದ 2044ರವರೆಗೆ 3ರಾಶಿಗೆ ಗಜಕೇಸರಿ ಯೋಗ ಪುಣ್ಯವಂತರು

Written by Anand raj

Published on:

ನೆನ್ನೆ ತಾನೆ ಬಹಳ ಭಯಂಕರವಾದಂತಹ ಹುಣ್ಣಿಮೆ ಮತ್ತು ಚಂದ್ರ ಗ್ರಹಣ ಮುಗಿಯಿತು. ಇಂದಿನಿಂದ 2040 ನಾಲ್ಕನೇ ವರ್ಷದವರೆಗೂ ಕೂಡ ಈ ಮೂರು ರಾಶಿಯವರಿಗೆ ಗಜಕೇಸರಿ ಯೋಗ ಶುರುವಾಗುತ್ತೆ. ಇವರೇ ಪುಣ್ಯವಂತರು ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು? ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ.

ದೇವರ ಸಂಪೂರ್ಣ ಆಶೀರ್ವಾದವು 2044ರವರೆಗೆ ಒದಗಿ ಬರುವುದರಿಂದ ಇವರಿಗೆ ಒಳ್ಳೆಯ ಪ್ರಯೋಜನ ಸಿಗುತ್ತದೆ. ನಿಮ್ಮ ಜೀವನದಲ್ಲಿ ಅದೃಷ್ಟದ ಜೊತೆಗೆ ರಾಜ ಯೋಗಗಳು ಕೂಡ ಹಾಗೆ ಗಜಕೇಸರಿ ಯೋಗವನ್ನು ಕೂಡ ಪಡೆಯಬಹುದಾಗಿದೆ. ನಿಮ್ಮ ಜೀವನದಲ್ಲಿ ಎಲ್ಲವೂ ಕೂಡ ಬದಲಾಗುತ್ತೆ.

ಸಾಕಷ್ಟು ನೆಮ್ಮದಿಯ ವಾತಾವರಣ ಸೃಷ್ಟಿ ಮಾಡಿಕೊಳ್ಳಲು ಸಾಧ್ಯವಾಗುತ್ತೆ. ತಂದೆ ತಾಯಿ ನಿಮಗೆ ಸದಾ ಬೆಂಬಲವಾಗಿ ಇರುವುದರಿಂದ ನಿಮ್ಮ ಜೀವನದಲ್ಲಿ ಎಲ್ಲವೂ ಕೂಡ ಸುಖಮಯವಾಗಿರುತ್ತದೆ ಮತ್ತು ಹೆಚ್ಚು ಸಾಧನೆಯನ್ನು ಮಾಡಲು ಸಾಧ್ಯವಾಗುತ್ತೆ. ಹಿರಿಯರ ಆರೋಗ್ಯದ ಕಡೆಗೆ ಹೆಚ್ಚು ಗಮನವನ್ನು ಕೊಡಬೇಕು. ನಿಮ್ಮ ಆರೋಗ್ಯವನ್ನು ಇಂದಿಗೂ ಕೂಡ ನಿರ್ಲಕ್ಷ್ಯ ಮಾಡಬೇಡಿ.

ಆರೋಗ್ಯ ಚೆನ್ನಾಗಿದ್ದರೆ ಎಲ್ಲ ಕೆಲಸದಲ್ಲೂ ಕೂಡ ಪ್ರಗತಿಯನ್ನು ಕಾಣಬಹುದು. ನಿಮ್ಮ ಇಚ್ಛೆಯಂತೆ ನಿಮ್ಮ ಜೀವನ ನಡೆಸಲು ಸಾಧ್ಯವಾಗುತ್ತೆ. ಹಣಕಾಸಿನ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ತುಂಬಾನಿ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ.

ಏಕೆಂದರೆ ಇದರಿಂದ ಸಮಸ್ಯೆಗಳು ಉಂಟಾಗಬಹುದು. ನೀವು ಮಾಡುವ ಕೆಲಸ ಕಾರ್ಯದ ಶ್ರಮದಿಂದಾಗಿ ನಿಮಗೆ ಹಣದ ಹರಿವು ಹೆಚ್ಚಾಗುತ್ತೆ. ಅನಿರೀಕ್ಷಿತವಾಗಿ ಧನವನ್ನು ಪಡೆದುಕೊಳ್ಳಬಹುದು. ಉದ್ಯೋಗ, ವ್ಯಾಪಾರ, ವ್ಯವಹಾರ ನಡೆಸುತ್ತಿರುವವರು ಸಾಕಷ್ಟು ಪ್ರಗತಿ ಅನ್ನು ಪಡೆದುಕೊಳ್ಳುತ್ತೀರ.

ನಿಮ್ಮ ಜೀವನದಲ್ಲಿ ಎಲ್ಲವೂ ಕೂಡ ಸುಖಮಯವಾಗಿರುತ್ತದೆ. ದೂರ ಪ್ರಯಾಣ ಮಾಡುವ ಅವಕಾಶಗಳು ಒದಗಿಬರುತ್ತದೆ. ಅಂತಹ ಅವಕಾಶಗಳನ್ನು ನಿಮ್ಮ ಜೀವನದಲ್ಲಿ ಬಳಸಿಕೊಳ್ಳುವುದು ತುಂಬಾನೇ ಮುಖ್ಯ.ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳು ಹೆಚ್ಚು ಸಾಧನೆಯನ್ನು ಮಾಡುತ್ತಾರೆ. ಸಮಾಜದಲ್ಲಿ ಗೌರವ ಪ್ರಶಂಸೆಯನ್ನು ಪಡೆದುಕೊಳ್ಳುತ್ತಾರೆ. ಧಾರ್ಮಿಕ ಕ್ಷೇತ್ರಗಳಿಗೆ ಹೆಚ್ಚು ಒತ್ತನ್ನು ನೀಡುತ್ತೀರಾ?

ದೇವಸ್ಥಾನಗಳಿಗೆ ಭೇಟಿ ನೀಡುತ್ತೀರ ಒಳ್ಳೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತೀರಾ? ಉನ್ನತ ಸ್ಥಾನ ಮಾನಕ್ಕಾಗಿ ಆರ್ಥಿಕ ವ್ಯವಸ್ಥೆಯನ್ನು ವ್ಯಯ ಮಾಡುವ ಸಾಧ್ಯತೆಗಳು ಇರುತ್ತದೆ. ವೆಚ್ಚ ಮಾಡುವ ಸಾಧ್ಯತೆ ಇರುತ್ತದೆ. ಇದರಿಂದ ಹಿರಿಯರ ಮಾರ್ಗದರ್ಶನವನ್ನು ಪಡೆದುಕೊಂಡು ಉತ್ತಮವಾದ ನಿರ್ಧಾರವನ್ನು ತೆಗೆದುಕೊಳ್ಳಬೇಕು.

ನಿಜವಾಗಿಯೂ ನಿಮಗೆ ಖಂಡಿತವಾಗಿ ಉತ್ತಮ ಸ್ಥಾನ ಮಾನ, ಗೌರವ ಎಂಬುದು ಲಭ್ಯವಾಗುತ್ತೆ. ಇಷ್ಟೆಲ್ಲ ಲಾಭ, ಅದೃಷ್ಟವನ್ನು ಪಡೆಯಲಿರುವ ಆ ಮೂರು ರಾಶಿಗಳು ಯಾವುದು ಎಂದರೆ ಕರ್ಕಾಟಕ ರಾಶಿ, ಕನ್ಯಾ ರಾಶಿ, ಧನಸ್ಸು, ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ತಪ್ಪದೆ ಈಗಲೇ ಗಜಕೇಸರಿ ಯೋಗ ಅಂತ ಕಮೆಂಟ್ ಮಾಡಿ ಧನ್ಯವಾದಗಳು.

Related Post

Leave a Comment