ಮಾರ್ಚ್ 24 ಶುಕ್ರವಾರ 5 ರಾಶಿಯವರಿಗೆ ಭಾರಿ ಅದೃಷ್ಟ ದುಡ್ಡಿನ ಸುರಿಮಳೆಯೇ ಸುರಿಯುತ್ತದೆ ಲಕ್ಷ್ಮಿ ದೇವಿ ಕೃಪೆಯಿಂದ!

Written by Anand raj

Published on:

ಮಾರ್ಚ್ 24ನೇ ತಾರೀಕು ಬಹಳ ವಿಶೇಷವಾದ ಶುಕ್ರವಾರ. ಶುಕ್ರವಾರದಿಂದ ಈ 5 ರಾಶಿಯವರಿಗೆ ಲಕ್ಷ್ಮಿ ದೇವಿಯ ಕೃಪೆಯಿಂದಗಿ ಭಾರಿ ಅದೃಷ್ಟ ಶುರು ಆಗುತ್ತದೆ. ಗಜಕೇಸರಿ ಯೋಗ ಆರಂಭವಾಗುತ್ತದೆ. ಒಂದು ವಾರದಲ್ಲಿ ಶ್ರೀಮಂತರಾಗುವ ಯೋಗ ಈ ರಾಶಿಯವರಿಗೆ ಬರಲಿದೆ.ಈ ರಾಶಿಯಲ್ಲಿ ಜನಿಸಿದವರು ತುಂಬಾನೇ ಬುದ್ಧಿಶಾಲಿಗಳು ಆಗಿರುವುದರಿಂದ ಮುಂಬರುವ ದಿನಗಳಲ್ಲಿ ಎಲ್ಲಾ ಕೆಲಸವನ್ನು ಶ್ರದ್ಧೆಯಿಂದ ಬುದ್ಧಿವಂತಿಕೆಯಿಂದ ಯಶಸ್ವಿಗೊಳಿಸುತ್ತಾರೆ ಮತ್ತು ಈ 5 ರಾಶಿಯಲ್ಲಿ ಜನಿಸಿದವರು ಧೈರ್ಯಶಾಲಿಗಳು ಆಗಿರುವುದರಿಂದ ಮತ್ತು ವಿವೇಚನೆ ಉಳ್ಳವರಾಗಿರುವುದರಿಂದ ಎಂತಹ ಕಷ್ಟ ಎದುರು ಆದರೂ ಕೂಡ ತೊಂದರೆ ಬಂದರು ಹಿಡಿದ ಕೆಲಸವನ್ನು ಅರ್ಧಕ್ಕೆ ನಿಲ್ಲಿಸುವುದಿಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ವ್ಯಾಪಾರ-ಉದ್ಯೋಗಗಳಲ್ಲಿ ಉತ್ತಮ ಲಾಭವನ್ನು ಪಡೆದುಕೊಳ್ಳುತ್ತಾರೆ. ಇವರು ಮಾಡುವಂತಹ ಒಳ್ಳೆಯ ಕೆಲಸಗಳಿಂದ ಸಮಾಜದಲ್ಲಿ ಜನಪ್ರಿಯಗೊಂಡು ಉತ್ತಮ ಘನತೆ ಗೌರವವನ್ನು ಪಡೆದುಕೊಳ್ಳುತ್ತಾರೆ. ಗುರುಹಿರಿಯರಿಗೆ ಗೌರವವನ್ನು ನೀಡಿ. ಅವರ ಆಶೀರ್ವಾದವನ್ನು ಪಡೆದುಕೊಳ್ಳಿ. ಇದರಿಂದಾಗಿ ಇವರು ಕೈಗೊಳ್ಳುವ ಎಲ್ಲಾ ಕೆಲಸಗಳು ಕೂಡ ಯಶಸ್ಸನ್ನು ಕಾಣುತ್ತದೆ. ಆಕಸ್ಮಿಕ ಧನ ಲಾಭವು ದೊರೆಯುತ್ತದೆ.

ಈ ರಾಶಿಯಲ್ಲಿ ಜನಿಸಿದವರಿಗೆ ಮದುವೆಯಾಗದೆ ಇರುವವರಿಗೆ ಮದುವೆ ಯೋಗ ಬರಲಿದೆ ಮತ್ತು ಸಂತಾನಭಾಗ್ಯ ಇಲ್ಲದವರಿಗೆ ಸಂತಾನಭಾಗ್ಯ ಪ್ರಾಪ್ತಿಯಾಗುವುದು. ಹೊಸ ಹರುಷವನ್ನು ತಂದುಕೊಡುತ್ತದೆ. ಸಂತಾನ ಲಕ್ಷ್ಮಿ ಪೂಜೆ ಮಾಡಿ ಸಂತಾನ ಪಡೆದುಕೊಂಡವರಿಗೆ ಬಾಗಿನವನ್ನು ಕೊಡಬೇಕು.ಆದಷ್ಟು ಸಂತಾನ ಪ್ರಾಪ್ತಿಯಾಗುತ್ತದೆ. ಇಷ್ಟೆಲ್ಲ ಲಾಭವನ್ನು ಪಡೆಯುತ್ತಿರುವ ಆ ಅದೃಷ್ಟವಂತ ರಾಶಿಗಳು ಯಾವುದೆಂದರೆ ಮೇಷ ರಾಶಿ ಸಿಂಹ ರಾಶಿ ಧನಸ್ಸು ರಾಶಿ ತುಲಾ ರಾಶಿ ಮತ್ತು ಕನ್ಯಾ ರಾಶಿ. ಈ ರಾಶಿಯಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಲಕ್ಷ್ಮೀದೇವಿ ನಮಃ ಎಂದು ಕಮೆಂಟ್ ಮಾಡಿ

Related Post

Leave a Comment