ಏಪ್ರಿಲ್ ಹದಿನೈದನೇ ತಾರೀಖು ಬಹಳ ವಿಶೇಷವಾಗಿರುವಂತಹ ಸೋಮವಾರದಿಂದ ಮುಂದಿನ ಏಳು ದಿನಗಳಲ್ಲಿ ಈ ರಾಶಿಯವರಿಗೆ ಗಜಕೇಸರಿ ಯೋಗ!

Written by Anand raj

Published on:

ಇಂದು ಏಪ್ರಿಲ್ ಹದಿನೈದನೇ ತಾರೀಖು ಬಹಳ ವಿಶೇಷವಾಗಿರುವಂತಹ ಸೋಮವಾರ ಇಂದಿನ ಒಂದು ಸೋಮವಾರದಿಂದ ಮುಂದಿನ ಏಳು ದಿನಗಳಲ್ಲಿ ಈ ರಾಶಿಯವರಿಗೆ ಗಜಕೇಸರಿ ಯೋಗ ಆರಂಭವಾಗುತ್ತದೆ. ಹಲವಾರು ವರ್ಷಗಳ ನಂತರ ಬಾರಿ ಅದೃಷ್ಟ ಹಾಗೂ ಗುರುಫಲವನ್ನು ಪಡೆದುಕೊಂಡು ಈ ರಾಶಿಯವರು ಅದೃಷ್ಟವನ್ನು ಹಾಗೂ ಶ್ರೀಮಂತಿಕೆಯನ್ನ ಪಡೆದುಕೊಳ್ಳುತ್ತಿದ್ದಾರೆ. ಈ ರಾಶಿಯವರಿಗೆ ದೇವರ ಅನುಗ್ರಹ ಹಾಗೂ ಆಶೀರ್ವಾದ ದೊರೆಯುತ್ತಿರುವುದರಿಂದ ಇವರು ಬಹಳಷ್ಟು ಲಾಭವನ್ನ ಜೀವನದಲ್ಲಿ ಕಂಡುಕೊಳ್ಳುತ್ತಾರೆ.ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟದ ಸಮಯ ಪ್ರಾಪ್ತಿಯಾಗುತ್ತದೆ ಎಂಬುದನ್ನ ನೋಡೋಣ ಬನ್ನಿ.

ಹೌದು ಈ ರಾಶಿಯ ಇರುವಂತಹ ವ್ಯಕ್ತಿಗಳಿಗೆ ಮುಂದಿನ ಏಳು ದಿನಗಳಲ್ಲಿ ಇವರ ಜೀವನ ಸಂಪೂರ್ಣವಾದ ತಿರುವನ್ನ ಪಡೆದುಕೊಳ್ಳುತ್ತದೆ.ಎಲ್ಲ ರೀತಿಯ ಗ್ರಹದೋಷಗಳಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತಾರೆ. ಈ ರಾಶಿಯವರಿಗೆ ಇರುವಂತಹ ಹಲವಾರು ರೀತಿಯ ಸಾಲದ ಸಮಸ್ಯೆ, ಆರೋಗ್ಯದ ಸಮಸ್ಯೆ ದೂರವಾಗುತ್ತದೆ. ಉತ್ತಮವಾದ ಫಲವನ್ನು ಪಡೆಯುತ್ತೀರ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರು ಕಷ್ಟಪಟ್ಟು ಕೆಲಸ ಮಾಡಿದೆದಲ್ಲಿ ಇವರಿಗೆ ಯಶಸ್ಸು ಸಿಗುತ್ತದೆ. ಹಲವಾರು ದಿನಗಳ ನಂತರ ಮನೆಯಲ್ಲಿ ಬಂಧುಮಿತ್ರರ ಆಗಮನದಿಂದ ಮನಸ್ಸಿಗೆ ಸಂತೋಷ ಹಾಗೂ ನೆಮ್ಮದಿ ದೊರೆಯುವ ಸಾಧ್ಯತೆ ಇದೆ. ಮಕ್ಕಳಿಂದಲೂ ಕೂಡ ನಿಮಗೆ ಗೌರವವಾದ ಸ್ಥಾನಮಾನ ದೊರೆಯುತ್ತದೆ.

ಆಫೀಸಿನಲ್ಲಿ ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗುವುದರ ಜೊತೆಗೆ ಪಟ್ಟಿ ಸಿಗುತ್ತದೆ. ಜೀವನದಲ್ಲಿ ಹೊಸ ಉತ್ಸಾಹ ತುಂಬಿರುತ್ತದೆ. ಧನವಂತರಾಗುವ ಯೋಗ ಕೂಡಿಬಂದಿದೆ.ಮಹಾಶಿವನ ಕೃಪಾಕಟಾಕ್ಷದಿಂದ ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವಂತಹ ಸಾಧ್ಯತೆ ಇದ್ದು, ಉತ್ತಮವಾದ ಹಣದ ಹರಿವು ಹೆಚ್ಚಾಗುತ್ತದೆ. ಮನೆಯಲ್ಲಿ ಸಮೃದ್ಧಿ ದೊರೆಯುತ್ತದೆ. ಮಕ್ಕಳು ಉತ್ತಮವಾದ ಉನ್ನತಿಯನ್ನ ಪಡೆದುಕೊಳ್ಳುತ್ತಾರೆ.

ಇನ್ನು ಮುಂದಿನ ಏಳು ದಿನಗಳಲ್ಲಿ ಈ ರಾಶಿಯವರು ಹಾಗಲ್ಲ. ಶ್ರೀಮಂತಿಕೆ ನ ಅನುಭವಿಸುತ್ತಾರೆ. ಮನೆಯಲ್ಲಿ ಸಮೃದ್ಧಿಕರವಾದ ವಾತಾವರಣ ಸೃಷ್ಟಿಯಾಗುತ್ತದೆ.ನೀವು ಆಫೀಸ್ ವಿಚಾರವಾಗಿ ವಿದೇಶಕ್ಕೆ ಹೋಗುವ ಅವಕಾಶ ಕೂಡ ಸಿಗುತ್ತದೆ.ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವಂತಹ ಅಭ್ಯರ್ಥಿಗಳಿಗೂ ಕೂಡ ಈ ಒಂದು ಸಮಯ ಶುಭದಾಯಕವಾಗಿದೆ ಎಂದು ಹೇಳಬಹುದು. ಇನ್ನು ಮನೆಯಲ್ಲಿ ಇರುವಂತಹ ಗುರು ಹಿರಿಯರ ಆರೋಗ್ಯದಲ್ಲಿ ಉತ್ತಮವಾದ ಬದಲಾವಣೆಗಳು ಕಂಡು ಬರುತ್ತದೆ. ಹಲವಾರು ದಿನಗಳ ನಂತರ ನೀವು ಒಂದು ಸಂತೋಷದ ವಾತಾವರಣವನ್ನ ಮನೆಯವರ ಜೊತೆ ಕಳೆಯಲು ಪ್ರಾರಂಭ ಮಾಡುತ್ತೀರ.

ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುತ್ತಿರುವ ರಾಶಿಗಳು ಯಾವುವು ಎಂದರೆ ಕುಂಭರಾಶಿ ಕರ್ಕಾಟಕ ರಾಶಿ, ಮಿಥುನ ರಾಶಿ, ವೃಷಭ ರಾಶಿ, ತುಲಾ ರಾಶಿ, ಧನಸ್ಸು, ರಾಶಿ, ಮೇಷ ರಾಶಿ, ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂಭಕ್ತಿಯಿಂದ ಓಂ ನಮ: ಶಿವಾಯ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ. ಧನ್ಯವಾದಗಳು.

Related Post

Leave a Comment