ಫೆಬ್ರವರಿ 1 ಬುಧವಾರದಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಕುಬೇರ ದೇವರ ಕೃಪೆಯಿಂದ!

Written by Anand raj

Published on:

ಫೆಬ್ರವರಿ 1ನೇ ತಾರೀಕು ಬುಧವಾರ.ಈ ರಾಶಿಯವರಿಗೆ ಕುಬೇರ ದೇವನ ಆಶೀರ್ವಾದ ಸಿಗುತ್ತಿರುವುದರಿಂದ ಈ ರಾಶಿಯವರಿಗೆ ರಾಜಯೋಗ ಆರಂಭ ಆಗುತ್ತಿದೆ.ಈ ರಾಶಿಯಲ್ಲಿ ಜನಿಸಿದವರು ಕುಬೇರ ದೇವನ ಅನುಗ್ರಹವನ್ನು ಪಡೆದುಕೊಂಡು ಜೀವನದಲ್ಲಿ ಉತ್ತಮ ಬೆಳವಣಿಗೆಯನ್ನು ಹೊಂದಲಿದ್ದಾರೆ. ಉನ್ನತಿ ಪಡೆಯಬೇಕಾದರೆ ದೇವಾನುದೇವತೆಗಳ ಸಂಪೂರ್ಣ ಅನುಗ್ರಹ ದೊರೆಯಬೇಕು.ಜೀವನದಲ್ಲಿ ಹಣವನ್ನು ಸಂಪಾದನೆ ಮಾಡಲು ಹಾಗೂ ಹಣವಂತರಾಗಲು ಕುಬೇರ ದೇವರ ಅನುಗ್ರಹ ಇರಲೇಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಜೀವನದಲ್ಲಿ ದೈರ್ಯದಿಂದ ಬದುಕಬೇಕು ಎಂಬ ಆಸೆಯಿಂದ ಕೆಲವು ಕಷ್ಟಗಳು ಬರುತ್ತವೆ.ಆ ಕಷ್ಟಗಳನ್ನು ಎದುರಿಸುವಂತಹ ಶಕ್ತಿಯನ್ನು ಕೂಡ ಆ ದೇವರು ನೀಡಿರುತ್ತಾರೆ.ಜೀವನದಲ್ಲಿ ಯಾವುದೇ ಕಾರಣಕ್ಕೂ ಮುಂದೆ ಇಟ್ಟ ಹೆಜ್ಜೆಯನ್ನು ತೆಗೆಯಬಾರದು.ಕಷ್ಟ ಬಂದರೆ ಎದುರಿಸುವಂತಹ ಧೈರ್ಯವನ್ನು ಮನಸ್ಸಿನಲ್ಲಿ ಹೊಂದಬೇಕು. ದೃಢ ನಿರ್ಧಾರವನ್ನು ಮಾಡಬೇಕು. ಯಾವುದೇ ಕೆಲಸವನ್ನು ಅರ್ಧಕ್ಕೆ ಬಿಡಬಾರದು. ಮಾಡುತ್ತಿರುವ ಕೆಲಸ ಪೂರ್ಣ ಆಗುವವರೆಗೂ ಎಷ್ಟು ತೊಂದರೆಗಳು ಬಂದರೂ ಕೂಡ ಕೆಲಸವನ್ನು ಮಾಡಬೇಕು.

ಕುಬೇರ ದೇವರ ಆಶೀರ್ವಾದ ಪಡೆದುಕೊಳ್ಳುತ್ತಿರುವ ಇವರಿಗೆ ಮುಂಬರುವ ದಿನಗಳಲ್ಲಿ ಇವರ ಜೀವನ ಶೈಲಿಯೇ ಬದಲಾಗುತ್ತದೆ. ಇವರು ಯಾವುದೇ ಕೆಲಸ ಪ್ರಾರಂಭ ಮಾಡಿದರು ಉತ್ತಮ ಲಾಭವನ್ನು ಪಡೆದುಕೊಳ್ಳುತ್ತಾರೆ. ಕುಬೇರ ದೇವರು ಮನೆಯಲ್ಲಿ ಸುಖ ಶಾಂತಿಯನ್ನು ತರುತ್ತಾರೆ.ಶ್ರೇದ್ದೆ ಭಕ್ತಿಯಿಂದ ಕುಬೇರ ದೇವರ ಪೂಜೆಯನ್ನು ಮಾಡಬೇಕು.ಈ ರಾಶಿಯಲ್ಲಿ ಜನಿಸಿದವರಿಗೆ ಮುಂಬರುವ ದಿನಗಳಲ್ಲಿ ಯಾವುದೇ ರೀತಿಯ ತೊಂದರೆಗಳು ಬರುವುದಿಲ್ಲ.ಈ ಎಲ್ಲಾ ಲಾಭಗಳನ್ನು ಪಡೆಯುತ್ತಿರುವ ರಾಶಿಗಳು ಯಾವುದು ಎಂದರೆ ವೃಶ್ಚಿಕ ರಾಶಿ ಧನಸ್ಸು ರಾಶಿ ಕನ್ಯಾ ರಾಶಿ ತುಲಾ ರಾಶಿ ಮಕರ ರಾಶಿ.ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಓಂ ಕುಬೇರ ದೇವಾಯ ನಮಃ ಎಂದು ಕಾಮೆಂಟ್ ಮಾಡಿ.

Related Post

Leave a Comment